Loading..!

ಮೈಸೂರು ಜಿಲ್ಲಾ ನ್ಯಾಯಾಂಗ ಘಟಕದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ
| Date:5 ಜನವರಿ 2019
not found
ಮೇಲ್ಕಂಡ ವಿಷಯದ ಅನುಸಾರ ಮೈಸೂರು ಜಿಲ್ಲಾ ನ್ಯಾಯಾಂಗ ಘಟಕದಲ್ಲಿ ಖಾಲಿ ಇರುವ ೭ ಶೀಘ್ರಲಿಪಿಗಾರ ಹುದ್ದೆಗಳ ನೇಮಕಾತಿಗಾಗಿ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ
No. of posts:  7
Application Start Date:  16 ಮಾರ್ಚ್ 2018
Application End Date:  2 ಮೇ 2018
Work Location:  ಮೈಸೂರು, Karnataka
Selection Procedure: ಲಿಖಿತ ಪರೀಕ್ಷೆ + ಸಂದರ್ಶನ
Qualification: S S L C + Typewriting Senior / Shorthand Senior + ಕಂಪ್ಯೂಟರ್ ಜ್ಞಾನ
Fee: ಸಾಮಾನ್ಯ ಅಭ್ಯರ್ಥಿಗಳಿಗೆ 200/-
2A/2B/3A/3B ಅಭ್ಯರ್ಥಿಗಳಿಗೆ 100/-
SC/ST/CAT-1 ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿಲ್ಲ
Age Limit: ಸಾಮಾನ್ಯ ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷ
2A/2B/3A/3B ಅಭ್ಯರ್ಥಿಗಳಿಗೆ ಗರಿಷ್ಠ 38 ವರ್ಷ
SC/ST/CAT-1 ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ
Pay Scale: 14550-350-15600-4 00-17200-450-19000-500-21000-600-
24600-700-2670 + ಇತರೆ ಭತ್ಯೆಗಳು
for official notification

Comments