Loading..!

ಧಾರವಾಡದ ಮರಾಠಾ ವಿದ್ಯಾಪ್ರಸಾರಕ ಮಂಡಳದ ಅಂಗಸಂಸ್ಥೆಗಳಲ್ಲಿ ಖಾಲಿ ಇರುವ ಬೋಧಕ, ಬೋಧಕೇತರ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
Tags: Degree PG
Published by: Rukmini Krushna Ganiger | Date:3 ಆಗಸ್ಟ್ 2021
not found
- 'ಶಿಕ್ಷಣ ಕಾಶಿ' ಎಂದೇ ಪ್ರಖ್ಯಾತವಾಗಿರುವ ಧಾರವಾಡದ ಮರಾಠಾ ವಿದ್ಯಾಪ್ರಸಾರಕ ಮಂಡಳದ ಅಂಗಸಂಸ್ಥೆಗಳಲ್ಲಿ ಖಾಲಿ ಇರುವ ಬೋಧಕ, ಬೋಧಕೇತರ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ದಿನಾಂಕ 07.08.2021 ರ ಒಳಗಾಗಿ ಈ ಕೆಳಕಂಡ ವಿಳಾಸಕ್ಕೆ ಖುದ್ದಾಗಿ ಅಥವಾ ಪೋಸ್ಟ್ ಮುಖಾಂತರ ಅರ್ಜಿ ತಲುಪಿಸಬೇಕು. 

- ಅರ್ಜಿ ಸಲ್ಲಿಸುವ ವಿಳಾಸ :

ಅಧ್ಯಕ್ಷರು/ಕಾರ್ಯಾಧ್ಯಕ್ಷರು/ ಗೌರವ ಕಾರ್ಯದರ್ಶಿಗಳು 

ಮರಾಠಾ ವಿದ್ಯಾಪ್ರಸಾರಕ ಮಂಡಳ (ರಿ) 

ರಾಮಜಾಧವ ಮಾರ್ಗ, ಸೌದತ್ತಿ ರೋಡ್

ಧಾರವಾಡ - 580001. 


- ಹುದ್ದೆಗಳ ವಿವರ

* ಪ್ರಿನ್ಸಿಪಾಲ್ - 01
* ಉಪನ್ಯಾಸಕ / ಉಪನ್ಯಾಸಕಿ - 03


* ಸಹಶಿಕ್ಷಕ/ ಶಿಕ್ಷಕಿಯರು - 07
* ಸೇವಕ - 01

* ಶಾಲೆಗಳ ಹೆಸರು :
1. ಶ್ರೀ ಶಾಹು ಮಹಾರಾಜ್ ಆಂಗ್ಲ ಮಾಧ್ಯಮ ಶಾಲೆ ಧಾರವಾಡ - 07
2.  ಶ್ರೀ ಜೀಜಾಮಾತಾ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಧಾರವಾಡ -01
3. ಶ್ರೀ ಛತ್ರಪತಿ ಶಿವಾಜಿ ಮಹಾರಾಜ ಕಲಾ ಮತ್ತು ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯ ಧಾರವಾಡ -02
4. ಶ್ರೀ ಛತ್ರಪತಿ ಶಿವಾಜಿ ಮಹಾರಾಜ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯ ಧಾರವಾಡ -01
5. ಮ. ವಿ. ಪ್ರ ಮಂಡಳ ಧಾರವಾಡ -01
No. of posts:  12
Application End Date:  7 ಆಗಸ್ಟ್ 2021
Work Location:  Dharawad
Selection Procedure: - ಅರ್ಜಿ ಸಲ್ಲಿಸಿದ ಅರ್ಹ ಅಭ್ಯರ್ಥಿಗಳನ್ನು ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು.
Qualification: - ಮಾನ್ಯತೆ ಹೊಂದಿರುವ ಬೋರ್ಡ್/ಸಂಸ್ಥೆಯಿಂದ SSLC, ಪದವಿ/ಸ್ನಾತಕೋತ್ತರ ಪದವಿ ತೇರ್ಗಡೆ ಹೊಂದಿರುವ ಹಾಗೂ ಸೇವಾನುಭವ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಹಾಕಬಹುದು.
* ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ.
To Download the News Paper Notification

Comments