ಪರಿಸರ ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಅರ್ಜು ಆಹ್ವಾನ 2022
Published by: Tajabi Pathan | Date:25 ನವೆಂಬರ್ 2022

ಪರಿಸರ ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದಲ್ಲಿ ಖಾಲಿ ಇರುವ DGF ಮಟ್ಟ (ನಿರ್ದೇಶಕ, IGNFA), ಡಿಡಿಜಿಎಫ್ ಮಟ್ಟ, IGF ಮಟ್ಟ ,ಡಿಐಜಿಎಫ್ ಮಟ್ಟ, AIGF ಮಟ್ಟ ಸೇರಿದಂತೆ ವಿವಿಧ ಹುದ್ದೆಗಳನ್ನು ನೇಮಕಾತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕ 09-ಡಿಸೆಂಬರ್-2022ರೊಳಗಾಗಿ ಇ-ಮೇಲ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
ಹುದ್ದೆಗಳ ವಿವರ : 72
DGF ಮಟ್ಟ (ನಿರ್ದೇಶಕ, IGNFA) 1
ಡಿಡಿಜಿಎಫ್ ಮಟ್ಟ 3
IGF ಮಟ್ಟ 7
ಡಿಐಜಿಎಫ್ ಮಟ್ಟ 38
AIGF ಮಟ್ಟ 23
Application Start Date: 14 ಅಕ್ಟೋಬರ್ 2022
Selection Procedure:
ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಿದ ಅಭ್ಯರ್ಥಿಗಳಿಗೆ ಶೈಕ್ಷಣಿಕ ಅರ್ಹತೆಯನ್ನು MoEFCC ನಿಯಮಗಳ ಪ್ರಕಾರ ಆಯ್ಕೆ ಮಾಡಿಕೊಳ್ಳಲಾಗುವುದು.
Employment Type: FULL_TIME
Hiring Organization: KPSC Vaani https://www.kpscvaani.com
Job Location: KA,

Comments