Loading..!

ಗೃಹ ವ್ಯವಹಾರಗಳ ಸಚಿವಾಲಯದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ | ಕೂಡಲೇ ಅರ್ಜಿ ಸಲ್ಲಿಸಿ
Tags: Degree
Published by: Yallamma G | Date:16 ಜೂನ್ 2025
not found

ಗೃಹ ವ್ಯವಹಾರಗಳ ಸಚಿವಾಲಯದಲ್ಲಿ ಖಾಲಿ ಇರುವ 14 ಉಪ ನಿರ್ದೇಶಕರು ಮತ್ತು ಸಹಾಯಕ ನಿರ್ದೇಶಕರು ಸೇರಿದಂತೆ ವಿವಿಧ ಹುದ್ದೆಗಳಿಗೆ ಭಾರತದಾಧ್ಯಂತ ಕೆಲಸ ಮಾಡಲು ಸಿದ್ಧರಿರುವ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಅಭ್ಯರ್ಥಿಗಳು ಆನ್‌ಲೈನ್‌ ನ ಮೂಲಕ ಕೊನೆಯ ದಿನಾಂಕ ದೊಳಗಾಗಿ ಅರ್ಜಿಯನ್ನು ಸಲ್ಲಿಸಬಹುದು.


ಹುದ್ದೆಗಳ ವಿವರ : 14
Deputy Director (Relationship Management) : 02
Deputy Director (Solution Security) : 01
Deputy Director (Project Management)Recruitment services : 02
Assistant Director (IT Infra and Security). : 01
Assistant Director (BMS-Data Centre). : 04
Assistant Director (BMS-Disaster Recovery Centre) : 02
Assistant Director (Solution Security). : 01
Assistant Director (Security) : 01


ವಿದ್ಯಾರ್ಹತೆ : ಪದವಿ, ಬಿ.ಟೆಕ್/ ಬಿಇ


ವಯೋಮಿತಿ : 
ಗರಿಷ್ಠ ವಯಸ್ಸಿನ ಮಿತಿ: 54 ವರ್ಷಗಳು
ನಿಯಮಗಳ ಪ್ರಕಾರ ವಯಸ್ಸಿನ ಸಡಿಲಿಕೆ ಅನ್ವಯಿಸುತ್ತದೆ.


ಮಾಸಿಕ ವೇತನ : 
ಉಪ ನಿರ್ದೇಶಕರು: ರೂ.67,700-2,08,700/-
ಸಹಾಯಕ ನಿರ್ದೇಶಕರು: ರೂ. 47,600-1,51,100/-


ಪ್ರಮುಖ ದಿನಾಂಕಗಳು : 
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 13-06-2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:ಉದ್ಯೋಗ ಸುದ್ದಿಯಲ್ಲಿ ಈ ಖಾಲಿ ಹುದ್ದೆಯ ಜಾಹೀರಾತು ಪ್ರಕಟವಾದ ದಿನಾಂಕದಿಂದ 45 ದಿನಗಳ ಒಳಗೆ.

Comments