ಭಾರತ ಸರ್ಕಾರ, ರಕ್ಷಣಾ ಸಚಿವಾಲಯದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿ | SSLC ಪಾಸಾದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ಭಾರತ ಸರ್ಕಾರ, ರಕ್ಷಣಾ ಸಚಿವಾಲಯದಲ್ಲಿ ಖಾಲಿ ಇರುವ ಖಾಲಿ ಇರುವ ನಾಗರಿಕ ಅಡುಗೆ ಬೋಧಕ, MTS (ಚೌಕಿದಾರ್), ಟ್ರೇಡ್ಸ್‌ಮ್ಯಾನ್ ಮೇಟ್ (ಕಾರ್ಮಿಕ), ನಾಗರಿಕ ಮೋಟಾರ್ ಚಾಲಕ, ವಾಹನ ಮೆಕ್ಯಾನಿಕ್, ಕ್ಲೀನರ್ ಮತ್ತು ಅಗ್ನಿಶಾಮಕ ಇಂಜಿನ್ ಚಾಲಕ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಆಫ್ ಲೈನ್ ಮೂಲಕ ಕೊನೆಯ ದಿನಾಂಕ : 10/02/2024 ರೊಳಗಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸುವ ವಿಧಾನ :
The Presiding Officer,
Civilian Direct Recruitment Board,
CHQ, ASC Centre (South) – 2 ATC,
Agram Post, Bangalore -560007
ಹುದ್ದೆಗಳ ವಿವರ : 71
ಕುಕ್ : 3
ನಾಗರಿಕ ಅಡುಗೆ ಬೋಧಕ : 3
MTS (ಚೌಕಿದಾರ್) : 2
ಟ್ರೇಡ್ಸ್‌ಮ್ಯಾನ್ ಮೇಟ್ (ಕಾರ್ಮಿಕ) : 8
ವಾಹನ ಮೆಕ್ಯಾನಿಕ್ : 1
ವಾಹನ ಚಾಲಕ : 9
ಕ್ಲೀನರ್ : 4
ಪ್ರಮುಖ ಅಗ್ನಿಶಾಮಕ : 1
ಅಗ್ನಿಶಾಮಕ : 30
ಅಗ್ನಿಶಾಮಕ ಇಂಜಿನ್ ಚಾಲಕ : 10
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕನಿಷ್ಠ 18 ವರ್ಷ ವಯೋಮಿತಿಯನ್ನು ಪೂರೈಸಿರಬೇಕು ಹಾಗೂ ಗರಿಷ್ಠ ವಯೋಮಿತಿ 27 ವರ್ಷ ವಯೋಮಿತಿಯನ್ನು ಮೀರಿರಬಾರದು. ವಯೋಮಿತಿ ಸಡಿಲಿಕೆ :
- OBC ಅಭ್ಯರ್ಥಿಗಳಿಗೆ : 3 ವರ್ಷ
- SC, ST, CAT-1 ಮತ್ತು ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ : 5 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.
ರಕ್ಷಣಾ ಸಚಿವಾಲಯದ ನೇಮಕಾತಿ ಅಧಿಸೂಚನೆಯ ಪ್ರಕಾರ ಆಯ್ಕೆಯಾದ ಅಭ್ಯರ್ಥಿಗಳಿಗೆ ₹18,000-21,700/- ರೂಗಳವರೆಗೆ ಮಾಸಿಕ ವೇತನವನ್ನು ನಿಗದಿಪಡಿಸಲಾಗಿದೆ.
* ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಮಾಹಿತಿ ಪಡೆಯಬಹುದಾಗಿದೆ.





Comments