Loading..!

ಮಂಡ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆ, ಮಂಡ್ಯದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಕೆ ಆರಂಭ
Published by: Yallamma G | Date:25 ಮಾರ್ಚ್ 2022
not found

ಮಂಡ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆ, ಮಂಡ್ಯದಲ್ಲಿ ಖಾಲಿ ಇರುವ  ರಿಸರ್ಚ್ ಸೈOಟಿಸ್ಟ್, ಪ್ರಯೋಗಶಾಲಾ ತಂತ್ರಜ್ಞರು ಹುದ್ದೆಗಳನ್ನು ಗುತ್ತಿಗೆ ಆಧಾರದಮೇಲೆ  ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕ 31/03/2022 ರೊಳಗೆ ಅರ್ಜಿಯನ್ನು ಅಂಚೆ ಮೂಲಕ ಸಲ್ಲಿಸಬಹುದು.
ಅಂಚೆ ಕಚೇರಿ ವಿಳಾಸ :
ನಿರ್ದೇಶಕರು, 
ಮಂಡ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆ, 
ಮಂಡ್ಯ.
ಹುದ್ದೆಗಳ ವಿವರ : 3
* ರಿಸರ್ಚ್ ಸೈOಟಿಸ್ಟ್ : 1
* ಪ್ರಯೋಗಶಾಲಾ ತಂತ್ರಜ್ಞರು : 2

No. of posts:  3
Application Start Date:  25 ಮಾರ್ಚ್ 2022
Application End Date:  31 ಮಾರ್ಚ್ 2022
Work Location:  ಮಂಡ್ಯ
Selection Procedure: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು  ಸಂದರ್ಶನ ನಡೆಸುವ ಮೂಲಕ ಆಯ್ಕೆ ಮಾಡಲಾಗುವದು.
Qualification:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಹುದ್ದೆಗಳಿಗನುಗುಣವಾಗಿ ವಿದ್ಯಾರ್ಹತೆಯನ್ನು ಅಂಗೀಕೃತ ಸಂಸ್ಥೆ / ವಿಶ್ವವಿದ್ಯಾಲಯದಿಂದ ಪಡೆದಿರಬೇಕು. 
* ರಿಸರ್ಚ್ ಸೈOಟಿಸ್ಟ್   : M.sc, PHD
* ಪ್ರಯೋಗಶಾಲಾ ತಂತ್ರಜ್ಞರು : ಪಿಸಿಬಿಯಲ್ಲಿ ಪಿ.ಯು.ಸಿ (12th) ವಿದ್ಯಾರ್ಹತೆ ಹೊಂದಿರಬೇಕು

Fee:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಈ ಕೆಳಗಿನಂತೆ ಅರ್ಜಿ ಶುಲ್ಕ ಪಾವತಿಸಬೇಕು.
*  ರಿಸರ್ಚ್ ಸೈOಟಿಸ್ಟ್ ರೂ. 1000/-
*  ಪ್ರಯೋಗಶಾಲಾ ತಂತ್ರಜ್ಞರು ರೂ. 500/-

Age Limit: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಕನಿಷ್ಠ 35ವರ್ಷದಿಂದ ಗರಿಷ್ಠ 45 ವರ್ಷಗಳವರೆಗೂ ವಯೋಮಿತಿಯನ್ನು ನಿಗದಿಪಡಿಸಲಾಗಿದೆ.
Pay Scale:

ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗಳಿಗೆ ಅನುಗುಣವಾಗಿ ವೇತನವನ್ನು ನೀಡಲಾಗುವುದು.
*  ರಿಸರ್ಚ್ ಸೈOಟಿಸ್ಟ್ ರೂ. 67,000/-
*  ಪ್ರಯೋಗಶಾಲಾ ತಂತ್ರಜ್ಞರು ರೂ. 20,000/-
- ಈ ನೇಮಕಾತಿಯ ಕುರಿತು ಹೆಚ್ಚಿನ ವಿವರಗಳಿಗೆ ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಓದಿಕೊಳ್ಳಬಹುದಾಗಿದೆ.

To Download Official Notification

Comments

User ಮಾರ್ಚ್ 27, 2022, 7:39 ಅಪರಾಹ್ನ
User ಮಾರ್ಚ್ 27, 2022, 7:41 ಅಪರಾಹ್ನ
User ಮಾರ್ಚ್ 27, 2022, 7:44 ಅಪರಾಹ್ನ
User ಮಾರ್ಚ್ 27, 2022, 7:44 ಅಪರಾಹ್ನ
User ಮಾರ್ಚ್ 27, 2022, 7:44 ಅಪರಾಹ್ನ
User ಮಾರ್ಚ್ 27, 2022, 7:44 ಅಪರಾಹ್ನ
User ಮಾರ್ಚ್ 27, 2022, 7:44 ಅಪರಾಹ್ನ
User ಮಾರ್ಚ್ 27, 2022, 7:44 ಅಪರಾಹ್ನ
User ಮಾರ್ಚ್ 27, 2022, 7:44 ಅಪರಾಹ್ನ
User ಮಾರ್ಚ್ 27, 2022, 7:44 ಅಪರಾಹ್ನ
User ಮಾರ್ಚ್ 27, 2022, 7:44 ಅಪರಾಹ್ನ
User ಮಾರ್ಚ್ 27, 2022, 7:44 ಅಪರಾಹ್ನ
User ಮಾರ್ಚ್ 27, 2022, 7:44 ಅಪರಾಹ್ನ
User ಮಾರ್ಚ್ 27, 2022, 7:44 ಅಪರಾಹ್ನ
User ಮಾರ್ಚ್ 27, 2022, 7:44 ಅಪರಾಹ್ನ
User ಮಾರ್ಚ್ 27, 2022, 7:44 ಅಪರಾಹ್ನ
User ಮಾರ್ಚ್ 27, 2022, 7:44 ಅಪರಾಹ್ನ
User ಮಾರ್ಚ್ 27, 2022, 7:44 ಅಪರಾಹ್ನ