Loading..!

ಬರೋಡಾ, ವಲಯ ಕಚೇರಿ, ಹೈದರಾಬಾದ್ ವಲಯ ಬ್ಯಾಂಕ್‌ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ
Published by: Surekha Halli | Date:12 ಆಗಸ್ಟ್ 2020
not found
ಬರೋಡಾ, ವಲಯ ಕಚೇರಿ, ಹೈದರಾಬಾದ್ ವಲಯ ಬ್ಯಾಂಕ್‌ನಲ್ಲಿ  ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿಯನ್ನು ಸಲ್ಲಿಸಲು 03-09-2020 ಕೊನೆಯ ದಿನಾಂಕವಾಗಿದೆ.   
* ಹುದ್ದೆಗಳ ವಿವರ :
- ವೈದ್ಯಕೀಯ ಕನ್ಸಲ್ಟೆಂಟ್
 
Application Start Date:  12 ಆಗಸ್ಟ್ 2020
Application End Date:  3 ಸೆಪ್ಟೆಂಬರ್ 2020
Qualification:
- ಪಿ.ಜಿ.ಯಲ್ಲಿ ಅರ್ಹತೆ ಗುರುತಿಸಿದ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾದಲ್ಲಿ ಎಂ.ಡಿ ಉತ್ತೀರ್ಣರಾದ ನಂತರ ಸಾಮಾನ್ಯ ಔಷಧಿಯಲ್ಲಿ ಕನಿಷ್ಠ ಮೂರು ವರ್ಷಗಳ ಅನುಭವ ಹೊಂದಿರಬೇಕು. 

-. ಒಂದು ವೇಳೆ ಎಂ.ಡಿ. ಅರ್ಹತೆ ಹೊಂದಿರುವ ವೈದ್ಯರು ಲಭ್ಯವಿಲ್ಲದಿದ್ದರೆ,ಎಂ.ಬಿ.ಬಿ.ಎಸ್ ಮೂಲ ಅರ್ಹತೆ ಹೊಂದಿರುವ ವೈದ್ಯರು ಅಥವಾ ಎಂ.ಬಿ.ಬಿ.ಎಸ್ ಉತ್ತೀರ್ಣರಾದ ನಂತರ ಕನಿಷ್ಠ  5 ವರ್ಷಗಳ ಅನುಭವ ಹೊಂದಿರಬೇಕು. 




 
Age Limit:
- ಅಭ್ಯರ್ಥಿಯು ವೈದ್ಯಕೀಯ ಸಲಹೆಗಾರ ನೇಮಕಾತಿ ಸಮಯದಲ್ಲಿ  55 ವರ್ಷಕ್ಕಿಂತ ಹೆಚ್ಚಿನ ವಯಸ್ಸು ಹೊಂದಿರಬಾರದು    


- ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಕೂಡಲೇ ಡೌನ್ಲೋಡ್ ಮಾಡಿಕೊಳ್ಳಿ.
Employment Type: FULL_TIME
Hiring Organization: KPSC Vaani https://www.kpscvaani.com
Job Location: KA,
To Download the official notification

Comments