ಮಹಾರಾಣಿ ಪ್ರಥಮ ದರ್ಜೆ ಕಾಲೇಜನಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನ
Published by: Surekha Halli | Date:20 ಅಕ್ಟೋಬರ್ 2020

ಹುಬ್ಬಳಿಯ ಮಹಾರಾಣಿ ಪ್ರಥಮ ದರ್ಜೆ ಕಾಲೇಜನಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬೇಕು.
* ಹುದ್ದೆಯ ಹೆಸರು:
- ಸಹಾಯಕ ಪ್ರಾಧ್ಯಾಪಕರು(ಇಂಗ್ಲಿಷ್,ಅರ್ಥಶಾಸ್ತ್ರ,ರಾಜ್ಯಶಾಸ್ತ್ರ,ಸಮಾಜಶಾಸ್ತ್ರ,ವಾಣಿಜ್ಯಶಾಸ್ತ್ರ) - 12
- ದೈಹಿಕ ಸಹಾಯಕ ಪ್ರಾಧ್ಯಾಪಕ - 01
- ದ್ವಿತೀಯ ದರ್ಜೆ ಸಹಾಯಕ(ಕಂಪ್ಯೂಟರ್) - 01
- ಗ್ರಂಥಪಾಲಕ - 01
- ಜವಾನ - 02
* ಗುರುನಾಥ ನಗರ, ಹಳೆ ಹುಬ್ಬಳ್ಳಿ - 24 , ಜಿಲ್ಲಾ: ಧಾರವಾಡ - 9880360200 / 8105471498
(ಮಾನ್ಯ ಕರ್ನಾಟಕ ರಾಜ್ಯ ಉಚ್ಚನ್ಯಾಯಾಲಯ ಧಾರವಾಡ ಪೀಠದ ಆದೇಶದ ಪ್ರಕಾರ ಅನುದಾನಕ್ಕೆ ಒಳಪಡಲಿರುವ ಕಾಲೇಜು)
* ಅರ್ಹ ಅಭ್ಯರ್ಥಿಗಳು ದಿನಾಂಕ: 28-10-2020 ರ ಒಳಗಾಗಿ ಅಗತ್ಯ ಶೈಕ್ಷಣಿಕ ದಾಖಲಾತಿಗಳೊಂದಿಗೆ ಮುಂಜಾನೆ 10:30 ಕ್ಕೆ ಮೇಲ್ಕಾಣಿಸಿದ ವಿಳಾಸದಲ್ಲಿ ಸಂದರ್ಶನಕ್ಕೆ ಹಾಜರಾಗಲು ಕೋರಲಾಗಿದೆ.

No. of posts: 17
Application Start Date: 19 ಅಕ್ಟೋಬರ್ 2020
Application End Date: 28 ಅಕ್ಟೋಬರ್ 2020
Qualification: - ಹುದ್ದೆಗಳಿಗನುಗುಣವಾಗಿ ಎಸ್‌ಎಸ್‌ಎಲ್‌ಸಿ, ಪಿಯುಸಿ, ಎಂ.ಎ / ಎಂ.ಕಾಂ / ಎಸ್‌ಎಲ್‌ಇಟಿ, ನೆಟ್, ಪಿಎಚ್‌ಡಿ / ಎಂ.ಪಿ. ಇ.ಡಿ / ಎಸ್‌ಎಲ್‌ಇಟಿ, ನೆಟ್/ M.LIB (ಕಂಪ್ಯೂಟರ್ ಜ್ಞಾನ)ವನ್ನು ಹೊಂದಿರಬೇಕು.
- ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ಪತ್ರಿಕಾ ಪ್ರಕಟಣೆಯನ್ನು ಡೌನ್ಲೋಡ್ ಮಾಡಿಕೊಡು ಓದಿಕೊಳ್ಳಿ.
- ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ಪತ್ರಿಕಾ ಪ್ರಕಟಣೆಯನ್ನು ಡೌನ್ಲೋಡ್ ಮಾಡಿಕೊಡು ಓದಿಕೊಳ್ಳಿ.

Comments