Loading..!

ಕರೂರು ವೈಶ್ಯ ಬ್ಯಾಂಕ್ ನಲ್ಲಿ ವಿವಿಧ ಹುದ್ದೆಗಳ ನೇಮಕಾತಿಗಾಗಿ ಪದವಿದರಿಂದ ಅರ್ಜಿ ಆಹ್ವಾನ, ಯಾವುದೇ ಪರೀಕ್ಷೆಯಿಲ್ಲದೆ ನೇರವಾಗಿ ಆಯ್ಕೆ ಮಾಡಲಾಗುವದು.
| Date:12 ಆಗಸ್ಟ್ 2019
not found
ಕರೂರು ವೈಶ್ಯ ಬ್ಯಾಂಕ್ ನ CASA ಸೇಲ್ಸ್ ವಿಭಾಗದಲ್ಲಿ (ಕರ್ನಾಟಕ) ಖಾಲಿ ಇರುವ ಬಿಸಿನೆಸ್ ಡೆವಲಪ್ಮೆಂಟ್ ಅಸೋಸಿಯೇಟ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
ಈ ಹುದ್ದೆಗೆ ಅರ್ಜಿಯನ್ನು ಕೇವಲ online ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದ್ದು ಆಸಕ್ತರು ಈ ಕೆಳಗೆ ನೀಡಿರುವ ಮಾಹಿತಿಯನ್ನು ಓದಿಕೊಳ್ಳಬಹುದು ಮತ್ತು ಹೆಚ್ಚಿನ ವಿವರಗಳಿಗೆ ಕರೂರು ವೈಶ್ಯ ಬ್ಯಾಂಕ ನ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಓದಿಕೊಳ್ಳಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
Application Start Date:  11 ಆಗಸ್ಟ್ 2019
Application End Date:  23 ಅಕ್ಟೋಬರ್ 2019
Last Date for Payment:  23 ಅಕ್ಟೋಬರ್ 2019
Selection Procedure: ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವದು
Qualification: * ಶೇ.50 ಅಂಕಗಳೊಂದಿಗೆ ಯಾವುದೇ ಪದವಿಯನ್ನು ಅಂಗೀಕೃತ ಸಂಸ್ಥೆಯಿಂದ ಹೊಂದಿರಬೇಕು.
* ಕನಿಷ್ಠ 6 ತಿಂಗಳು ಬಿಎಫ್ಎಸ್ಐ ನಲ್ಲಿ ಕೆಲಸ ಮಾಡಿದ ಅನುಭವವಿರುವವರು ಈ ಹುದ್ದೆಗೆ ಅರ್ಹರು.
* ಪ್ರೆಷರ್ (Freshers) ಗಳು ಕೂಡ ಅರ್ಜಿ ಸಲ್ಲಿಸಬಹುದಾಗಿದೆ.
* ಕರೆಸ್ಪಾಂಡೆನ್ಸ್ ಅಥವಾ ಓಪನ್ ಯೂನಿವರ್ಸಿಟಿಯಲ್ಲಿ ಪದವಿ ಪಡೆದವರಿಗೆ ಅರ್ಜಿ ಸಲ್ಲಿಸಲು ಅವಕಾಶವಿಲ್ಲ.
Age Limit: ದಿನಾಂಕ 30.06.2019 ಕ್ಕೆ ಒಳಗೊಂಡತ್ತೆ ಅಭ್ಯರ್ಥಿಗಳ ವಯೋಮಿತಿ ಕನಿಷ್ಠ 21 ವರ್ಷ ಹಾಗೂ ಗರಿಷ್ಠ 28 ವರ್ಷವಾಗಿದೆ.
Pay Scale: ಆರಂಭಿಕವಾಗಿ ರೂಪಾಯಿ 18,000/- ಸಾವಿರ ವೇತನ ನಿಗದಿಯಾಗಿದ್ದು ಕ್ರಮೇಣ ವೇತನ ಹೆಚ್ಚಿಸಲಾಗುವದು
KPSC ಯಿಂದ ಅದಿಸೂಚಿಸಲಾಗುವ FDA ಮತ್ತು SDA ಪರೀಕ್ಷೆಯಾ ಉತ್ತಮ ತಯಾರಿಗಾಗಿ ಈ ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ

Comments