ಕುವೆಂಪು ವಿಶ್ವವಿದ್ಯಾಲಯದಲ್ಲಿ ವಿವಿಧ ಬೋಧಕೇತರ ಹುದ್ದೆಗಳ ನೇಮಕಾತಿ
| Date:5 ಜನವರಿ 2019
No. of posts: 10
Application Start Date: 5 ಫೆಬ್ರುವರಿ 2018
Application End Date: 21 ಫೆಬ್ರುವರಿ 2018
Work Location: Shankaraghatta, Shivamogga
Selection Procedure: ಕುವೆಂಪು ವಿಶ್ವವಿದ್ಯಾಲಯದಲ್ಲಿನ ಮಾನವ ಸಂಪನ್ಮೂಲ ಮತ್ತು ನಿರ್ವಹಣೆ ವಿಭಾಗದ 10 ಬೋಧಕೇತರ ಹುದ್ದೆಗಳ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ, 3 - ಪ್ರಥಮ ದರ್ಜೆ ಸಹಾಯಕ , 3- ಅಟೆಂಡರ್ , 1 - ಅಡುಗೆ ಸಹಾಯಕ ಮತ್ತು 3 - ಜವಾನ/ಕಾವಲುಗಾರ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಾಗುತ್ತಿದ್ದು, ಹೈದೆರಾಬಾದ ಕರ್ನಾಟಕ ಅಭ್ಯರ್ಥಿಗಳಿಗೆ ಮೀಸಲಾತಿ ಇದೆ, ಅಧಿಸೂಚನೆ ಹಾಗು ಅರ್ಜಿ ನಮುನೆಗಾಗಿ ವಿಶ್ವವಿದ್ಯಾಲಯದ ಅಧಿಕೃತ ಜಾಲತಾಣ www.kuvempu.ac.in ಡೌನ್ಲೋಡ್ ಮಾಡಿ ಪ್ರಿಂಟ್ ಪಡೆದು ಸಂಬಂದಿಸಿದ ವಿಳಾಸಕ್ಕೆ ಫೆಬ್ರುವರಿ 21ರೊಳಗಾಗಿ ತಲುಪಿಸಬೇಕು.
ಪ್ರಥಮ ದರ್ಜೆ ಸಹಾಯಕ + ಅಟೆಂಡರ್ ಹುದ್ದೆಗಳಿಗೆ ಲಿಖಿತ ಪರೀಕ್ಷೆ ಮತ್ತು ಅಡುಗೆ ಸಹಾಯಕ & ಜವಾನ/ಕಾವಲುಗಾರ ಹುದ್ದೆಗಳಿಗೆ ಪ್ರಾತ್ಯಕ್ಸಿತೆ ಪರೀಕ್ಷೆ ಮೂಲಕ
ಸಹಾಯವಾಣಿ : 08282257424
For More Information : www.kuvempu.ac.in
ಪ್ರಥಮ ದರ್ಜೆ ಸಹಾಯಕ + ಅಟೆಂಡರ್ ಹುದ್ದೆಗಳಿಗೆ ಲಿಖಿತ ಪರೀಕ್ಷೆ ಮತ್ತು ಅಡುಗೆ ಸಹಾಯಕ & ಜವಾನ/ಕಾವಲುಗಾರ ಹುದ್ದೆಗಳಿಗೆ ಪ್ರಾತ್ಯಕ್ಸಿತೆ ಪರೀಕ್ಷೆ ಮೂಲಕ
ಸಹಾಯವಾಣಿ : 08282257424
For More Information : www.kuvempu.ac.in
Qualification: FDA- ಯಾವುದೇ ಪದವಿ + ಕಂಪ್ಯೂಟರ್ ಜ್ಞಾನ ,
ಅಟೆಂಡರ್- 10ನೇ ತರಗತಿ ಉತ್ತೀರ್ಣ, ಅಡುಗೆ ಸಹಾಯಕ ಮತ್ತು ಜವಾನ/ಕಾವಲುಗಾರ ಹುದ್ದೆಗಳಿಗೆ - 4ನೇ ತರಗತಿ ಉತ್ತೀರ್ಣ
ಅಟೆಂಡರ್- 10ನೇ ತರಗತಿ ಉತ್ತೀರ್ಣ, ಅಡುಗೆ ಸಹಾಯಕ ಮತ್ತು ಜವಾನ/ಕಾವಲುಗಾರ ಹುದ್ದೆಗಳಿಗೆ - 4ನೇ ತರಗತಿ ಉತ್ತೀರ್ಣ
Fee: for SC/ST/CAT-1: 375/-
Others: 700/-
For physically challenged: Nil
Others: 700/-
For physically challenged: Nil
Pay Scale: FDA- 16000 to 29600/-,
ಅಟೆಂಡರ್- 10400 to 16400/-,
ಅಡುಗೆ ಸಹಾಯಕ ಮತ್ತು ಜವಾನ/ಕಾವಲುಗಾರ - 9600 to 14550/-
ಅಟೆಂಡರ್- 10400 to 16400/-,
ಅಡುಗೆ ಸಹಾಯಕ ಮತ್ತು ಜವಾನ/ಕಾವಲುಗಾರ - 9600 to 14550/-

Comments