Loading..!

ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ನಿಗಮದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ | ಕೂಡಲೇ ಅರ್ಜಿ ಸಲ್ಲಿಸಿ
Published by: Savita Halli | Date:16 ಡಿಸೆಂಬರ್ 2021
not found

ಕರ್ನಾಟಕ ರಾಜ್ಯದ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದಲ್ಲಿ ವಿವಿಧ ಯೋಜನೆಗಳ ಅನುಷ್ಠಾನಕ್ಕೆ ಗುತ್ತಿಗೆ ಆಧಾರದ ಮೇಲೆ ಖಾಲಿ ಇರುವ ಹುದ್ದೆಗಳ ಭರ್ತಿಗೆ ಇಲಾಖೆಯು ಅಧಿಸೂಚನೆ ಹೊರಡಿಸಿದ್ದು, ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್‌ ಮೂಲಕ ನಿಗದಿಪಡಿಸಿದ ಕೊನೆಯ ದಿನಾಂಕದೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಒಟ್ಟು ಹುದ್ದೆಗಳ ವಿವರ : 30
* ಕುಸ್ಸೆಂಪ್ ಯೋಜನೆ: 7
- ಕಾರ್ಯ ನಿರ್ವಾಹಕ ಅಭಿಯಂತರರು - 2
- ಸಹಾಯಕ ಅಭಿಯಂತರರು (ಪರಿಸರ) - 1
- ಲೆಕ್ಕಪತ್ರ ಅಧೀಕ್ಷಕರು - 1
- ಲೆಕ್ಕ ಸಹಾಯಕರು - 1
- ಡಿಇಒ / ಕಂಪ್ಯೂಟರ್ ಆಪರೇಟರ್ - 2 


* ಹೈದೆರಾಬಾದ್-ಕರ್ನಾಟಕ ಮೀಸಲಾತಿ ಹೊರತುಪಡಿಸಿ ಇತರ ಕಛೇರಿಗಳಲ್ಲಿ ಇರುವ ಹುದ್ದೆಗಳ ವಿವರ: 19
- ಅಧೀಕ್ಷಕರ ಅಭಿಯಂತರರು - 1
- ಸಹಾಯಕ ಪ್ರಧಾನ ವ್ಯವಸ್ಥಾಪಕರು - 1
- ಕಾರ್ಯನಿರ್ವಾಹಕ ಅಭಿಯಂತರರು-  2
- ಸಹಾಯಕ ಕಾರ್ಯನಿರ್ವಾಹ ಅಭಿಯಂತರರು - 4
- ಸಹಾಯಕ ಅಭಿಯಂತರರು (ಪರಿಸರ) - 2
- ವ್ಯವಸ್ಥಾಪಕರು - 1
- ಸಾರ್ವಜನಿಕ ಸಂಪರ್ಕ ಅಧಿಕಾರಿ - 1
- ಲೆಕ್ಕಪತ್ರ ಅಧೀಕ್ಷಕರು - 1
- ಲೆಕ್ಕ ಸಹಾಯಕರು - 2
- ಡಿಇಒ/ಕಂಪ್ಯೂಟರ್ ಆಪರೇಟರ್ -  4 


* ಕರ್ನಾಟಕ ಸಮಗ್ರ ನಗರ ನೀರು ನಿರ್ವಹಣಾ ಹೂಡಿಕೆ ಕಾರ್ಯಕ್ರಮ-ಜಲಸಿರಿ ಯೋಜನೆ - 01
- ಲೆಕ್ಕಿಗ / ಹಿರಿಯ ಕಾರ್ಯನಿರ್ವಾಹಕ ಸಹಾಯಕರು -1 


* 9 ಪಟ್ಟಣಗಳ ಯೋಜನೆ - 03
- ಕಾರ್ಯನಿರ್ವಾಹಕ ಅಭಿಯಂತರರು - 1
- ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು - 1
- ಸಹಾಯಕ ಅಭಿಯಂತರರು (ನೀರು ಸರಬರಾಜು/ಸಿವಿಲ್) - 1

No. of posts:  30
Application Start Date:  16 ಡಿಸೆಂಬರ್ 2021
Application End Date:  31 ಡಿಸೆಂಬರ್ 2021
Work Location:  ಕರ್ನಾಟಕ
Selection Procedure: ಅಭ್ಯರ್ಥಿಗಳನ್ನು ಅವರ ವಿದ್ಯಾರ್ಹತೆ, ಮೆರಿಟ್‌, ಅನುಭವದ ಆಧಾರದ ಮೇಲೆ ಮೌಖಿಕ ಸಂದರ್ಶನ ನಡೆಸಿ ಆಯ್ಕೆ ಮಾಡಲಾಗುವುದು.
Qualification: ಹುದ್ದೆಗಳಿಗನುಗುಣವಾಗಿ ಅಭ್ಯರ್ಥಿಗಳು ವಿವಿಧ ವಿದ್ಯಾರ್ಹತೆ ಹಾಗೂ ಅನುಭವವನ್ನು ಹೊಂದಿರಬೇಕು ಈ ಕುರಿತು ಮಾಹಿತಿಗೆ ಅಧಿಸೂಚನೆಯನ್ನು ಗಮನಿಸಿ.
Pay Scale: ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ.31,637/- ರಿಂದ ರೂ.1,08,852/- ವರೆಗೆ ಮಾಸಿಕ ವೇತನ ಸಿಗಲಿದೆ.
* ಈ ನೇಮಕಾತಿಯ ಕುರಿತು ಇನ್ನು ಹೆಚ್ಚಿನ ವಿವರಗಳಿಗಾಗಿ ಈ ಕೆಳೆಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಗಮನಿಸಬಹುದಾಗಿದೆ.
To Download Official Notification

Comments

Revanna T Revanna T ಡಿಸೆಂ. 21, 2021, 2:36 ಅಪರಾಹ್ನ