ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ಇಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
Published by: Surekha Halli | Date:12 ಮಾರ್ಚ್ 2020

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಯಾಗಚಿ ಘಟಕಕ್ಕೆಅವಶ್ಯವಿರುವ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲು ನಿರ್ಧರಿಸಿದೆ ಆದ್ದರಿಂದ ಖಾಲಿ ಇರುವ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ .
ಹುದ್ದೆಗಳ ವಿವರ :
* ಸಹಾಯಕ ವ್ಯವಸ್ಥಾಪಕರು - 01
* ಅಡುಗೆಯವರು - 01
* ಸ್ವಾಗತಗಾರರು - 01
* ಉಗ್ರಾಣಿಕರು - 01
* ದ್ವಿತೀಯ ದರ್ಜೆ ಲೆಕ್ಕ ಸಹಾಯಕರು / ಬಿಲ್ ಕ್ಲರ್ಕ್ / ಕ್ಯಾಶಿಯರ್ - 01
* ಸಹಾಯಕ ಅಡುಗೆಯವರು -01
* ಅಡುಗೆ ಸಹಾಯಕರು - 02
* ಮಾಣಿ - 03
* ರೂಮ ಬಾಯ್ - 02
* ಗಾರ್ಡನರ್ - 01
* ಸಾಮಾನ್ಯ ಉಪಯೋಗಿ ಕೆಲಸಗಾರ - 04

No. of posts: 18
Application Start Date: 12 ಮಾರ್ಚ್ 2020
Application End Date: 20 ಮಾರ್ಚ್ 2020
Qualification: ಹುದ್ದೆಗಳುಗನುಗುಣವಾಗಿ ವಿವಿಧ ವಿದ್ಯಾರ್ಹತೆಯನ್ನು ನಿಗದಿಪಡಿಸಲಾಗಿದ್ದು, ಈ ಕುರಿತ ಮಾಹಿತಿಯನ್ನು ತಿಳಿದುಕೊಳ್ಳಲು ಕೆಳಗಡೆ ನೀಡಿರುವ ಲಿಂಕ್ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ ಓದಿಕೊಳ್ಳಿ
Pay Scale: ಹುದ್ದೆಗಳಗನುಗುಣವಾಗಿ ವಿವಿಧ ಶ್ರೇಣಿಯ ವೇತನವನ್ನು ನಿಗದಿಪಡಿಸಲಾಗಿದ್ದು ಈ ಕುರಿತ ಮಾಹಿತಿಗೆ ಅಧಿಸೂಚನೆ ಗಮನಿಸಿ.
ಅರ್ಜಿ ಸಲ್ಲಿಸುವದು ಹೇಗೆ :
ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಂಡು ತಮ್ಮ ಸ್ವ ವಿವರಗಳನ್ನು ಭರ್ತಿ ಮಾಡಿ ದಿನಾಂಕ 20 ಮಾರ್ಚ್ 2020 ರೊಳಗಾಗಿ ಈ ಕೆಳಗೆ ನೀಡಿರುವ ವಿಳಾಸಕ್ಕೆ ತಲುಪುವಂತೆ ಸಲ್ಲಿಸಬೇಕು.
ಅರ್ಜಿ ಸಲ್ಲಿಸಬೇಕಾದ ವಿಳಾಸ :
ವ್ಯವಸ್ಥಾಪಕರು, (ಆಡಳಿತ)
ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ನಿ,
ಕಾರ್ಯ ನಿರ್ವಾಹಕರ ಕಚೇರಿ, ನೆಲಮಹಡಿ ಯಶವಂತಪುರ ಟಿಟಿಎಂಸಿ
ಬಿಎಂಟಿಸಿ ಬಸ್ ನಿಲ್ದಾಣ, ಯಶವಂತಪುರ ವೃತ್ತ
ಬೆಂಗಳೂರು-560022

Comments