Loading..!

KSRTC ಯಲ್ಲಿ 200 ಭದ್ರತಾ ರಕ್ಷಕ ಹುದ್ದೆಗಳ ನೇಮಕಾತಿಗಾಗಿ ಆನ್ಲೈನ್ ಮೂಲಕ ಅರ್ಜಿ ಅಹ್ವಾನ
| Date:5 ಜನವರಿ 2019
not found
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಅವಶ್ಯಕತೆಯಿರುವ ವಿಭಾಗ ಮಟ್ಟದ ಮೇಲ್ವಿಚಾರಕೇತರ ಹುದ್ದೆಯಾದ "ಭದ್ರತಾ ರಕ್ಷಕ" ದರ್ಜೆ-3 ಹುದ್ದೆಗಳನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ನೇರ ನೇಮಕಾತಿ ಮೂಲಕ ತುಂಬಲು ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮುಖಾಂತರ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ವಿಭಾಗವಾರು ಹುದ್ದೆಗಳನ್ನು ಈ ಕೆಳಗೆ ನೀಡಲಾಗಿದೆ
* ರಾಮನಗರ ವಿಭಾಗ -22
* ತುಮಕೂರು ವಿಭಾಗ -15
* ಮಂಡ್ಯ ವಿಭಾಗ -10
* ಚಾಮರಾಜನಗರ ವಿಭಾಗ -12
* ಮೈಸೂರು ವಿಭಾಗ -10
* ಮಂಗಳೂರು ವಿಭಾಗ -12
* ಪುತ್ತೂರು ವಿಭಾಗ -20
* ಚಿಕ್ಕಮಗಳೂರು ವಿಭಾಗ-15
* ಕೆಬಿಎಸ್ ವಿಭಾಗ-48
* ಶಿವಮೊಗ್ಗ ವಿಭಾಗ -10
* ಚಿತ್ರದುರ್ಗ ವಿಭಾಗ -13
No. of posts:  200
Application Start Date:  20 ಜೂನ್ 2018
Application End Date:  16 ಜುಲೈ 2018
Last Date for Payment:  18 ಜುಲೈ 2018
Work Location:  ಕರ್ನಾಟಕ ರಾಜ್ಯ
Selection Procedure: ಸಹಿಷ್ಣುತೆ ಪರೀಕ್ಷೆ ಮತ್ತು ದೇಹದಾಢ್ರ್ಯತೆ ಪರೀಕ್ಷೆ,
ಲಿಖಿತ ಪರೀಕ್ಷೆ,
ಮೂಲ ದಾಖಲೆ ಪರಿಶೀಲನೆ .
Qualification: ಪಿಯುಸಿ(PUC) ಉತ್ತೀರ್ಣರಾಗಿರಬೇಕು ಅಥವಾ ದ್ವಿತೀಯ ದರ್ಜೆಯ ಸೇನಾ ಪ್ರಮಾಣ ಪತ್ರ ಅಥವಾ ನೌಕಾಪಡೆ/ವಾಯುಪಡೆಯಲ್ಲಿ ತತ್ಸಮಾನ ದರ್ಜೆಯ ಪ್ರಮಾಣ ಪತ್ರ ಹೊಂದಿದ ಮಾಜಿ ಸೈನಿಕನಾಗಿರಬೇಕು
Fee: * ಸಾಮಾನ್ಯ ವರ್ಗಮತ್ತು ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 800/-
* ಎಸ್ಸಿ/ಎಸ್ಟಿ/ಕ್ಯಾಟಗರಿ-1 ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ 600/-
Age Limit: ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕಕ್ಕೆ ಕನಿಷ್ಠ 18 ವರ್ಷ ಪೂರ್ಣಗೊಂಡಿರಬೇಕು.
ಗರಿಷ್ಠ ಈ ಕೆಳಕಂಡ ಗರಿಷ್ಠ ಮಿತಿಗಳನ್ನು ಒಳಗೊಂಡಿರಬೇಕು.
* ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ- 35 ವರ್ಷಗಳು
* ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ - 38 ವರ್ಷಗಳು
* ಎಸ್ಸಿ/ಎಸ್ಟಿ/ಕ್ಯಾಟಗರಿ-1 ಅಭ್ಯರ್ಥಿಗಳಿಗೆ 40 ವರ್ಷಗಳು
Pay Scale: 11640-140-11920-170-12600-250-14100-320-15700
for official notification

Comments