ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ದಲ್ಲಿ ತಾಂತ್ರಿಕ ತರಬೇತಿ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
| Date:9 ಡಿಸೆಂಬರ್ 2019

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(KSRTC) ಪುತ್ತೂರು ವಿಭಾಗ, ಶಿಶಿಕ್ಷು ಅಧಿನಿಯಮ 1961 ಅನ್ವಯ ಪೂರ್ಣಾವಧಿಯ ತಾಂತ್ರಿಕ ಪಾಸಾ ವೃತ್ತಿ ತರಬೇತಿ ಪಡೆಯಲು ಇಚ್ಛಿಸಿರುವ ಅಭ್ಯರ್ಥಿಗಳಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಪುತ್ತೂರು ವಿಭಾಗದಿಂದ ಶಿಶಿಕ್ಷು ವೃತ್ತಿಗಳಲ್ಲಿ ಅರ್ಹ ಅಭ್ಯರ್ಥಿಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜನವರಿ 04, 2020.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜನವರಿ 04, 2020.
Application Start Date: 9 ಡಿಸೆಂಬರ್ 2019
Application End Date: 4 ಜನವರಿ 2020
Work Location: KSRTC ಪುತ್ತೂರು ವಿಭಾಗ
Qualification: ಅಭ್ಯರ್ಥಿಗಳು ಶಿಶಿಕ್ಷು ತರಬೇತಿ ಪಡೆಯಲು ಎಸ್ಸೆಸ್ಸೆಲ್ಸಿ(SSLC) ಅಥವಾ ಐಟಿಐ(ITI) ಪಾಸಾಗಿರಬೇಕು
Age Limit: ಈ ಶಿಶಿಕ್ಷು ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ತುಂಬಿರಬೇಕು ಹಾಗೂ ಗರಿಷ್ಠ ವಯೋಮಿತಿ 26 ವರ್ಷಗಳಿಗಿಂತ ಕಡಿಮೆ ಇರಬೇಕು.
Pay Scale: ಆಯ್ಕೆಯಾದವರಿಗೆ ಅಭ್ಯರ್ಥಿಗಳಿಗೆ ಮೊದಲ ವರ್ಷ ಮಾಸಿಕ 7708/- ರೂಪಾಯಿ, ಎರಡನೇ ವರ್ಷದಲ್ಲಿ 8809/- ರೂಪಾಯಿ ಹಾಗೂ ಮೂರನೇ ವರ್ಷದಲ್ಲಿ 9910/- ರೂಪಾಯಿ ತರಬೇತಿ ಭತ್ಯೆ ನೀಡಲಾಗುವುದು.





Comments