Loading..!

ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೋರೇಶನ್ ಲಿಮಿಟೆಡ್ (KSMCL) ನಲ್ಲಿ ಖಾಲಿಯಿರುವ ಹುದ್ದೆಗಳಿಗೆ ಅರ್ಜಿ ಆಹ್ವಾನ
Published by: Surekha Halli | Date:1 ಅಕ್ಟೋಬರ್ 2020
not found
ಕರ್ನಾಟಕ  ರಾಜ್ಯಾದ್ಯಂತ ಹೊಂದಿರುವ ತನ್ನ ಗಣಿ ಕೈಗಾರಿಕೆಗಳಲ್ಲಿ ಖಾಲಿಯಿರುವ ಹುದ್ದೆಗಳಿಗೆ ಕೆಲಸ ನಿರ್ವಹಿಸಲು ಗುತ್ತಿಗೆ ಆಧಾರದ ಮೇಲೆ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಜಾಲತಾಣದಲ್ಲಿ ಆಯಾ ಹುದ್ದೆಗಳ ಎದುರು ತಿಳಿಸಿರುವ ದಿನಾಂಕ ಮತ್ತು ಸಮಯಕ್ಕೆ ನೇರ ಸಂದರ್ಶನಕ್ಕೆ ಹಾಜರಾಗಬಹುದು.

* ಹುದ್ದೆಯ ವಿವರ :

- ಕಾನೂನು ಸಲಹೆಗಾರ -01 

- ಸಹಾಯಕ ವ್ಯವಸ್ಥಾಪಕ - 03

- ವ್ಯವಸ್ಥಾಪಕ - 01

- ಗಣಿ ಫೋರ್‌ಮೆನ್ - 08

- ಮೈನ್‌ಮೇಟ್ -03

- ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ. 
No. of posts:  16
Application Start Date:  30 ಸೆಪ್ಟೆಂಬರ್ 2020
To Download Official Notification

Comments