ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತ (KSICSILKS) (ಕರ್ನಾಟಕ ಸರ್ಕಾರದ ಒಂದು ಉದ್ಯಮ) ಇಲ್ಲಿ ಖಾಲಿ ಇರುವ ಒಟ್ಟು 84 ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
| Date:13 ಮಾರ್ಚ್ 2019

ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತ ನೇಮಕಾತಿ 87 ಡೆಪ್ಯುಟಿ ಮ್ಯಾನೇಜರ್, ಅಸಿಸ್ಟೆಂಟ್ ಮ್ಯಾನೇಜರ್ & ಆಫೀಸರ್ ಅಸಿಸ್ಟೆಂಟ್ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಅಧಿಕೃತ ವೆಬ್‌ಸೈಟ್ ನಲ್ಲಿ ಪ್ರಕಟಣೆ ಹೊರಡಿಸಿದೆ. ಆಸಕ್ತರು ಅಧಿಸೂಚನೆಯನ್ನು ಓದಿದ ನಂತರ ಅರ್ಜಿಗಳನ್ನು ಸಲ್ಲಿಸಬಹುದು. ಸಾಮಾನ್ಯ ನಿಬಂಧನೆಗಳಾದ ವಿದ್ಯಾರ್ಹತೆ, ಅನುಭವ, ವಯಸ್ಸು, ಮೀಸಲಾತಿ, ನಿಗದಿತ ಅರ್ಜಿ ನಮೂನೆ ಹಾಗೂ ಇನ್ನುಳಿದ ವಿವರಗಳನ್ನು http://www.ksicsilk.com/Home/careers ವೆಬ್‍ಸೈಟ್‍ನಲ್ಲಿ ನೀಡಲಾಗಿದೆ. ನಿಗಮದಲ್ಲಿ ದಿನಾಂಕ: 08ನೇ ಏಪ್ರಿಲ್ 2019 ರಂದು ಸಂಜೆ 5.00 ಗಂಟೆವರೆಗೆ ಅರ್ಜಿ ಸ್ವೀಕರಿಸಲು ಕೊನೆಯ ದಿನಾಂಕವನ್ನು ನಿಗದಿಪಡಿಸಲಾಗಿರುತ್ತದೆ. ನಿಗಮದ ಕಛೇರಿಯಲ್ಲಿ ದಿನಾಂಕ: 08ನೇ ಏಪ್ರಿಲ್ 2019 ರಂದು ಸಂಜೆ 5.00 ಗಂಟೆಯ ನಂತರ ತಲುಪಿದ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
ಕಚೇರಿಯ ವಿಳಾಸ:
ಜನರಲ್ ಮ್ಯಾನೇಜರ್,
ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತ
3ನೇ ಮತ್ತು 4ನೇ ಮಹಡಿ, ಪಬ್ಲಿಕ್ ಯುಟಿಲಿಟಿ ಬ್ಯುಲ್ಡಿಂಗ್,
ಎಂ.ಜಿ. ರಸ್ತೆ, ಬೆಂಗಳೂರು-560001.
** ಹುದ್ದೆಗಳ ಸಂಖ್ಯೆ, ವಯೋಮಿತಿ, ಮೀಸಲಾತಿ ಮತ್ತು ವಿದ್ಯಾರ್ಹತೆಯ ಕುರಿತ ಸವಿವರವಾದ ಮಾಹಿತಿಗಾಗಿ ಕೆಳಗೆ ನೀಡಿರುವ ಲಿಂಕ್'ನ ಮೂಲಕ ಅದಿಕ್ರುತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಗಮನಿಸಿ

No. of posts: 84
Application Start Date: 8 ಮಾರ್ಚ್ 2019
Application End Date: 8 ಎಪ್ರಿಲ್ 2019
Last Date for Payment: 8 ಎಪ್ರಿಲ್ 2019
Work Location: ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತ
Selection Procedure: ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.
Qualification: * ಮ್ಯಾನೇಜರ್ (ಮಾರ್ಕೆಟಿಂಗ್)- ಎಂಬಿಎ ಅಥವಾ ಬಿ.ಇ /ಬಿ.ಟೆಕ್ , ಪಿಜಿ ಡಿಪ್ಲೋಮಾ
* ಡೆಪ್ಯುಟಿ ಮ್ಯಾನೇಜರ್ (ಡೈಯಿಂಗ್ & ಪ್ರೊಸೆಸಿಂಗ್) - ಪದವಿ
* ಅಸಿಸ್ಟೆಂಟ್ ಮ್ಯಾನೇಜರ್ (ಇನ್ವಿರಾನ್ಮೆಂಟಲ್ ಇಂಜಿನಿಯರಿಂಗ್) - ಬಿ.ಇ ಅಥವಾ ಎಂ.ಎಸ್‌ಸಿ
* ಸೆಕ್ಯುರಿಟಿ ಆಫೀಸರ್ಸ್- ಪದವಿ
* ಅಸಿಸ್ಟೆಂಟ್ ಸಿಸ್ಟಂ ಅನಾಲಿಸ್ಟ್- ಬಿ.ಇ / ಬಿ.ಟೆಕ್
* ಕ್ಯಾಶಿಯರ್ ಕಮ್ ಅಕೌಂಟೆಂಟ್- ಪದವಿ
* ಜ್ಯೂನಿಯರ್ ಆಫೀಸ್ ಅಸಿಸ್ಟೆಂಟ್ಸ್ /ಡಾಟಾ ಎಂಟ್ರಿ ಆಪರೇಟರ್ಸ್- ಪದವಿ
* ಟೆಕ್ಸ್‌ಟೈಲ್ ಮೆಕ್ಯಾನಿಕ್- ಪಿಯುಸಿ ,ಐಟಿಐ
* ಆಫೀಸ್ ಅಟೆಂಡರ್ಸ್- ಎಸ್‌ಎಸ್‌ಎಲ್‌ಸಿ
* ಸೇಲ್ಸ್ ಅಟೆಂಡರ್ಸ್- ಎಸ್‌ಎಸ್‌ಎಲ್‌ಸಿ
* ಡೆಪ್ಯುಟಿ ಮ್ಯಾನೇಜರ್ (ಪ್ರೊಕ್ಯೂರ್‌ಮೆಂಟ್)- ಎಂಬಿಎ ಅಥವಾ ಬಿ.ಇ /ಬಿ.ಟೆಕ್, ಪಿಜಿ ಡಿಪ್ಲೋಮಾ
* ವಾಚ್‌ಮ್ಯಾನ್- ಎಸ್‌ಎಸ್‌ಎಲ್‌ಸಿ

Age Limit: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು 45 ಮತ್ತು 50 ವರ್ಷ ವಯೋಮಿತಿಯೊಳಗಿರಬೇಕು.
Pay Scale: 1 Manager (Marketing) -Rs. 67,550-1,04,600
2 Manager (Production) (Soft Silk Unit - Channapatna)-Rs. 67,550-1,04,600
3 Manager (Finance & Accounts)-Rs. 67,550-1,04,600
4 Manager (Personnel & Industrial Relations)-Rs. 67,550-1,04,600
5 Deputy Manager (Dyeing & Processing)- Rs. 52,650-97,100
6 Deputy Manager (Personnel & Industrial Relations)-Rs. 52,650-97,100
7 Deputy Manager (Legal)-Rs. 52,650-97,100
8 Deputy Manager (Marketing)-Rs. 52,650-97,100
9 Deputy Manager (Weaving & Throwing)-Rs. 52,650-97,100
10 System Analyst-Rs. 52,650-97,100
11 Assistant Manager (Environmental Engineering)-Rs. 43,100-83,900
12 Assistant Manager (Production)-Rs. 43,100-83,900
13 Assistant Manager (Showroom)-Rs. 43,100-83,900
14 Assistant Manager (Accounts)-Rs. 43,100-83,900
15 Assistant Manager (Personnel)-Rs. 43,100-83,900
16 Assistant Manager (Marketing)-Rs. 43,100-83,900
17 Assistant Manager (Weaving) -Rs. 43,100-83,900
18 Assistant Manager (Procurement)-Rs. 43,100-83,900
19 Assistant Manager (Throwing) -Rs. 43,100-83,900
20 Security Officers-Rs. 40,900-78,200
21 Showroom Officers- Rs. 40,900-78,200
22 Stores Cum Purchase Officers -Rs. 40,900-78,200
23 Departmental Assistants (Dyeing)- Rs. 40,900-78,200
24 Departmental Assistants (Weaving / Throwing)-Rs. 40,900-78,200
25 Labour Welfare Officer - Rs. 40,900-78,200
26 Assistant System Analyst - Rs. 37,900-70,850
27 Cashier cum Accountant- Rs. 27,650-52,650
28 Office Assistants - Rs. 27,650-52,650
29 Junior Office Assistants/Data Entry Operators-Rs. 21,400-42,000
30 Junior Sales Assistants-Rs. 21,400-42,000
31 Textile Mechanic -Rs. 30,350-58,250
32 Design Assistants -Rs. 30,350-58,250
33 Carpenter -Rs. 21,400-42,000
34 Reeling Mechanic-Rs. 21,400-42,000
35 Welder cum Fitter-Rs. 21,400-42,000
36 Plumber cum Fitter-Rs. 21,400-42,000
37 Reeling Supervisors-Rs. 21,400-42,000
38 Office Attenders-Rs. 18,600-32,600
39 Sales Attenders-Rs. 17,000-28,950

Comments