Loading..!

ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದಿಂದ ಗುತ್ತಿಗೆ ಆಧಾರದಲ್ಲಿ 30 ಕ್ಕೂ ಹೆಚ್ಚು ಹುದ್ದೆಗಳ ಭರ್ತಿಗೆ ಅರ್ಜಿ ಅಹ್ವಾನ ಈ ಕುರಿತ ಸಂಪೂರ್ಣ ಮಾಹಿತಿ
| Date:6 ಜನವರಿ 2019
not found
ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದಿಂದ ಗುತ್ತಿಗೆ ಆಧಾರದಲ್ಲಿ 30 ಕ್ಕೂ ಹೆಚ್ಚು ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ ಈ ಕುರಿತ ಸಂಪೂರ್ಣ ಮಾಹಿತಿ

ಮಾನ್ಯ ಅಧ್ಯಕ್ಷರ ಆಪ್ತ ಕಾರ್ಯದರ್ಶಿ, ಸಾರ್ವಜನಿಕ ಸಂಪರ್ಕಾಧಿಕಾರಿ, ಸಂಶೋಧನಾ ಸಹಾಯಕರು/ಕಾನೂನು ಸಹಾಯಕರು,ಸಹಾಯಕ ವಿಲೇಖನಾದಿಕಾರಿ, ಶಾಖಾಧಿಕಾರಿ,ಕೋರ್ಟ್ ಅಧಿಕಾರಿ, ಲೆಕ್ಕಾಧೀಕ್ಷಕರು, ತೀರ್ಪು ಬರಹಗಾರರು, ಸಹಾಯಕರು, ಮಾನ್ಯ ಅಧ್ಯಕ್ಷರ ಆಪ್ತ ಸಹಾಯಕ/ಶೀಘ್ರಲಿಪಿಕಾರ, ಶೀಘ್ರಲಿಪಿಕಾರರು, ರೆಕಾರ್ಡ್ ಕೀಪರ್, ಕಿರಿಯ ಸಹಾಯಕರು/ಕಂಪ್ಯೂಟರ್ ಆಪರೇಟರ್ , ವಾಹನ ಚಾಲಕರು ಮತ್ತು ಗ್ರೂಪ್ ಡಿ ಹುದ್ದೆಗಳು.

ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದಿಂದ ಈ ಎಲ್ಲ ಹುದ್ದೆಗಳಿಗೆ ಗುತ್ತಿಗೆ ಆಧಾರದಲ್ಲಿ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ ಆಸಕ್ತ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಹೆಚ್ಚಿನ ವಿವರ ಪಡೆಯಬಹುದು. ನೋಂದಣಿ ಅಂಚೆ/ಸ್ಪೀಡ್ ಪೋಸ್ಟ್ ಅಥವಾ ಈ ಮೇಲ್ ಸಂದೇಶ ಕಳಿಸುವದರ ಮೂಲಕ ಅರ್ಜಿ ಸಲ್ಲಿಸಬಹುದು.
ಇಮೇಲ್ - secretatykshre@gmail.ಕಂ
ಅಂಚೆ ವಿಳಾಸ -
ಕಾರ್ಯದರ್ಶಿಗಳು, ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ
5ನೇ ಹಂತ, ಬಹು ಮಹಡಿ ಕಟ್ಟಡ, 3ನೇ ಮಹಡಿ, ಬೆಂಗಳೂರು-560001

* ಈ ಹುದ್ದೆಗಳ ಸವಿವರವಾದ ಮಾಹಿತಿಗಾಗಿ ಕೆಳಗೆ ನೀಡಿರುವ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಓದಿ ಮತ್ತು ಹುದ್ದೆಗಳಿಗೆ
* ಅರ್ಜಿ ಸಲ್ಲಿಸಲು ಅಪ್ಲ್ಲಿಕೇಷನ್ ಫಾರಂ ಅನ್ನು ಕೆಳೆಗೆ ನೀಡಿರುವ ಲಿಂಕ್ ನಲ್ಲಿ ನೀಡಲಾಗಿದೆ ಅಭ್ಯರ್ಥಿಗಳು ಡೌನ್ಲೋಡ್ ಮಾಡಿಕೊಂಡು ಅರ್ಜಿ ಸಲ್ಲಿಸಬಹುದು
No. of posts:  31
Application Start Date:  6 ಜನವರಿ 2019
Application End Date:  25 ಜನವರಿ 2019
Work Location:  ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ, Bengaluru
Selection Procedure: ಈ ಹುದ್ದೆಗಳ ಸವಿವರವಾದ ಮಾಹಿತಿಗಾಗಿ ಕೆಳಗೆ ನೀಡಿರುವ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಓದಿ ಮತ್ತು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಪ್ಲ್ಲಿಕೇಷನ್ ಫಾರಂ ಅನ್ನು ಕೆಳೆಗೆ ನೀಡಿರುವ ಲಿಂಕ್ ನಲ್ಲಿ ನೀಡಲಾಗಿದೆ ಅಭ್ಯರ್ಥಿಗಳು ಡೌನ್ಲೋಡ್ ಮಾಡಿಕೊಂಡು ಅರ್ಜಿ ಸಲ್ಲಿಸಬಹುದು
to download official notification
to download Application Form
ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಉತ್ತಮ ತಯಾರಿಗಾಗಿ ಭಾರತದ ಸಂವಿಧಾನದ ಈ ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ

Comments