Loading..!

ಕರ್ನಾಟಕ ರಾಜ್ಯ ಉಪನ್ಯಾಸಕರ ಅರ್ಹತಾ ಪರೀಕ್ಷೆಗೆ (KSET) ಅರ್ಜಿ ಆಹ್ವಾನ
Published by: Basavaraj Halli | Date:1 ಫೆಬ್ರುವರಿ 2020
not found
ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕ ಅರ್ಹತಾ ಪರೀಕ್ಷೆ(ಕೆಎಸ್‍ಇಟಿ)-2020ರ ಪರೀಕ್ಷೆಗೆ ಸಂಬಂಧಿಸಿದಂತೆ ಮೈಸೂರು ವಿಶ್ವವಿದ್ಯಾಲಯವು, ದಿನಾಂಕ: 12ನೇ ಏಪ್ರಿಲ್ 2020 ರಂದು ನಡೆಯುವ ಕೆಎಸ್‍ಇಟಿ (KSET) ಪರೀಕ್ಷೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಕರೆಯಲಾಗಿದೆ.
Application Start Date:  3 ಫೆಬ್ರುವರಿ 2020
Application End Date:  4 ಮಾರ್ಚ್ 2020
Last Date for Payment:  9 ಮಾರ್ಚ್ 2020
Work Location:  ಕರ್ನಾಟಕ
Fee: ಸಾಮಾನ್ಯ ವರ್ಗ ರೂ. 1150/-
ಪ್ರವರ್ಗ- IIA, IIB, IIIA, IIIB ರೂ. 950/-
ಪ್ರವರ್ಗ- I, SC, ST, PWD ರೂ. 650/-
Age Limit: ವಯಸ್ಸಿನ ಮಿತಿ: ಕೆಎಸ್‌ಇಟಿ -2020 ಗೆ ಅರ್ಜಿ ಸಲ್ಲಿಸಲು ಹೆಚ್ಚಿನ ವಯಸ್ಸಿನ ಮಿತಿಯಿಲ್ಲ.

ಈ ಅರ್ಹತಾ ಪರೀಕ್ಷೆಯ ಸವಿವರವಾದ ಮಾಹಿತಿಗಾಗಿ ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನಲೋಡ್ ಮಾಡಿಕೊಂಡು ಓದಿಕೊಳ್ಳಬಹುದಾಗಿದೆ
to download official notification KSET 2020
ಕರ್ನಾಟಕ ಶಿಕ್ಷಕರ ನೇಮಕಾತಿ ಪರೀಕ್ಷೆಯಾ ಉತ್ತಮ ತಯಾರಿಗಾಗಿ ಈ ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ

Comments