Loading..!

ಕರ್ನಾಟಕ ರಾಜ್ಯದಲ್ಲಿರುವ ವಿವಿಧ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
Published by: Surekha Halli | Date:1 ಎಪ್ರಿಲ್ 2021
not found

ಕರ್ನಾಟಕ ರಾಜ್ಯದಲ್ಲಿರುವ ವಿವಿಧ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳಿಂದ ಆನ್-ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಅಭ್ಯರ್ಥಿಗಳು ನಿಗದಿಪಡಿಸಿದ ಕೊನೆಯ ದಿನಾಂಕದೊಳಗಾಗಿ ಅರ್ಜಿ ಸಲ್ಲಿಸಬಹುದು.

* ಹುದ್ದೆಗಳ ವಿವರ :

- ಅಧ್ಯಕ್ಷರು - 22 ಹುದ್ದೆಗಳು

- ಸದಸ್ಯರು - 17 ಹುದ್ದೆಗಳು

- ಮಹಿಳಾ ಸದಸ್ಯರು - 17 ಹುದ್ದೆಗಳು

No. of posts:  56
Application Start Date:  31 ಮಾರ್ಚ್ 2021
Application End Date:  30 ಎಪ್ರಿಲ್ 2021
Selection Procedure: ನೇಮಕಾತಿ ವಿಧಾನ : ಗ್ರಾಹಕ ಸಂರಕ್ಷಣಾ (ರಾಜ್ಯ ಆಯೋಗಗಳ ಹಾಗೂ ಜಿಲ್ಲಾ ಘಟಕಗಳ ಅಧ್ಯಕ್ಷರ ಹಾಗೂ ಸದಸ್ಯರ ನೇಮಕಾತಿಗೆ ವಿದ್ಯಾರ್ಹತೆ, ನೇಮಕಾತಿ ಕ್ರಮ, ನೇಮಕಾತಿ ವಿಧಾನ, ಕಛೇರಿ ಸೇವಾವಧಿ, ರಾಜೀನಾಮೆ ಹಾಗೂ ವಜಾಗೊಳಿಸುವಿಕೆ) ನಿಯಮಗಳು, 2020ರ ಅನುಸಾರ ಅಧ್ಯಕ್ಷರು ಹಾಗೂ ಸದಸ್ಯರುಗಳ ಆಯ್ಕೆ ಮಾಡಲಾಗುವುದು.
Qualification:
- ಅಧ್ಯಕ್ಷರು : ಜಿಲ್ಲಾ ನ್ಯಾಯಾಧೀಶರಾಗಿ ಕಾರ್ಯ ನಿರ್ವಹಿಸುತ್ತಿರಬೇಕು ಅಥವಾ ಜಿಲ್ಲಾ ನ್ಯಾಯಾಧೀಶರಾಗಿ ಕಾರ್ಯ ನಿರ್ವಹಿಸಿರಬೇಕು ಅಥವಾ ಜಿಲ್ಲಾ ನ್ಯಾಯಾಧೀಶರಾಗಲು ಅರ್ಹತೆಯನ್ನು ಹೊಂದಿರುವ  ಆಗಿರಬೇಕು.

- ಸದಸ್ಯರು / ಮಹಿಳಾ ಸದಸ್ಯರು : ಯಾವುದಾದರೂ ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಪದವಿಯನ್ನು ಪಡೆದಿರಬೇಕು.
Fee: ಅರ್ಜಿ ಶುಲ್ಕ : ರೂ 250/-
* ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ.
To Download Official Notification

Comments

Rudrappa Hampannavar Rudrappa Hampannavar ಏಪ್ರಿಲ್ 2, 2021, 8 ಪೂರ್ವಾಹ್ನ
Vijayalakshmi H. N ಏಪ್ರಿಲ್ 2, 2021, 11:35 ಪೂರ್ವಾಹ್ನ