ಕರ್ನಾಟಕ ರೈಲು ಮೂಲಸೌಲಭ್ಯ ಅಭಿವೃದ್ಧಿ ಕಂಪನಿ ನಿಯಮಿತದಲ್ಲಿ ಖಾಲಿಯಿರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
Published by: Surekha Halli | Date:19 ಮಾರ್ಚ್ 2021

ಕರ್ನಾಟಕ ರೈಲು ಮೂಲಸೌಲಭ್ಯ ಅಭಿವೃದ್ಧಿ ಕಂಪನಿ ನಿಯಮಿತವು ಒಂದು ಕರ್ನಾಟಕ ರಾಜ್ಯ ಸರ್ಕಾರ ಹಾಗೂ ಕೇಂದ್ರ ರೈಲ್ವೆ ಇಲಾಖೆಯ ಒಂದು ಜಂಟಿ ಸಂಸ್ಥೆಯಾಗಿದ್ದು, ಪ್ರಸ್ತುತ ಸಂಸ್ಥೆಯಲ್ಲಿ "ಬೆಂಗಳೂರು ಉಪನಗರ ರೈಲು ಯೋಜನೆ" ಮತ್ತು ಇನ್ನಿತರ ರೈಲ್ವೆ ದ್ವಿಪಥೀಕರಣ ಯೋಜನೆಗಳನ್ನು ಕಾರ್ಯಗತಗೊಳಿಸುತ್ತಿದ್ದು ನಿಯೋಜನೆ ಒಪ್ಪಂದದ ಆಧಾರದ ಮೇಲೆ ಖಾಲಿಯಿರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.
* ಹುದ್ದೆಗಳ ವಿವರ :
- ಜನರಲ್ ಮ್ಯಾನೇಜರ್ - 02
- ಹಿರಿಯ ಡಿಜಿಎಂ/ಜೆಜಿಎಂ -01
* ಹುದ್ದೆಗಳ ವಿವರ :
- ಜನರಲ್ ಮ್ಯಾನೇಜರ್ - 02
- ಹಿರಿಯ ಡಿಜಿಎಂ/ಜೆಜಿಎಂ -01
No. of posts: 3
Application Start Date: 19 ಫೆಬ್ರುವರಿ 2021
Application End Date: 19 ಮಾರ್ಚ್ 2021
Work Location: Karnataka
Qualification:
- ಜನರಲ್ ಮ್ಯಾನೇಜರ್ ಹುದ್ದೆಗೆ : ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯ / ಸಂಸ್ಥೆಯಿಂದ ಎಲೆಕ್ಟ್ರಿಕಲ್ / ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್‌ನಲ್ಲಿ ಪದವಿಯನ್ನು ಪಡೆದಿರಬೇಕು.
- ಹಿರಿಯ ಡಿಜಿಎಂ / ಜೆಜಿಎಂ ಹುದ್ದೆಗೆ : ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯ / ಸಂಸ್ಥೆಯಿಂದ ಕನಿಷ್ಠ 50% ಅಂಕಗಳು ಅಥವಾ ಸಮಾನ ದರ್ಜೆಯೊಂದಿಗೆ ಕಾನೂನಿನಲ್ಲಿ ಪೂರ್ಣ ಸಮಯದ ಪದವೀಧರನಾಗಿರಬೇಕು.
- ಹಿರಿಯ ಡಿಜಿಎಂ / ಜೆಜಿಎಂ ಹುದ್ದೆಗೆ : ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯ / ಸಂಸ್ಥೆಯಿಂದ ಕನಿಷ್ಠ 50% ಅಂಕಗಳು ಅಥವಾ ಸಮಾನ ದರ್ಜೆಯೊಂದಿಗೆ ಕಾನೂನಿನಲ್ಲಿ ಪೂರ್ಣ ಸಮಯದ ಪದವೀಧರನಾಗಿರಬೇಕು.
Age Limit: ಅಭ್ಯರ್ಥಿಗಳು ಗರಿಷ್ಟ 57 ವರ್ಷ ವಯೋಮಿತಿಯನ್ನು ಮೀರಿರಬಾರದು.
Pay Scale: - ಜನರಲ್ ಮ್ಯಾನೇಜರ್ ಹುದ್ದೆಗೆ : 1,65,250 /-
- ಹಿರಿಯ ಡಿಜಿಎಂ / ಜೆಜಿಎಂ ಹುದ್ದೆಗೆ :1,47,250 /- 1,54,250
* ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ.
- ಹಿರಿಯ ಡಿಜಿಎಂ / ಜೆಜಿಎಂ ಹುದ್ದೆಗೆ :1,47,250 /- 1,54,250
* ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ.

Comments