Loading..!

KPSC ಯಿಂದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಗಳ ನೇಮಕಾತಿಯ ಮುಖ್ಯ ಪರೀಕ್ಷೆಯ ಅರ್ಜಿ ಆಹ್ವಾನ
Published by: Surekha Halli | Date:10 ಡಿಸೆಂಬರ್ 2020
not found
KPSC ಯಿಂದ ಅಧಿಸೂಚಿಸಲಾದ ಕರ್ನಾಟಕ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯಲ್ಲಿನ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಗಳ ಪೂರ್ವಭಾವಿ ಪರೀಕ್ಷೆಯು ಈಗಾಗಲೇ ನಡೆದಿದ್ದು ಪೂರ್ವಭಾವಿ ಪರೀಕ್ಷೆಯಿಂದ ಮುಖ್ಯ ಪರೀಕ್ಷೆಗೆ ಅರ್ಹರಾದ ಅಭ್ಯರ್ಥಿಗಳಿಂದ ಇದೀಗ ಮುಖ್ಯ ಪರೀಕ್ಷೆಯ ಅರ್ಜಿ ಆಹ್ವಾನಿಸಲಾಗಿದೆ.

* ಪ್ರಮುಖ ದಿನಾಂಕಗಳು :

-   ಆನ್ ಲೈನ್ ಅರ್ಜಿ ಭರ್ತಿ ಮಾಡುವ ಪ್ರಾರಂಭದ ದಿನಾಂಕ : 09-12-2020

-  ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 23-12-2020

- ಶುಲ್ಕ ಪಾವತಿಸಲು ಕೊನೆಯ ದಿನಾಂಕ : 24-12-2020

- ಅರ್ಜಿಯ ಪ್ರಿವ್ಯೂವನ್ನು ಡೌನ್ಲೋಡ್ ಮಾಡಿಕೊಂಡು ಸ್ವಯಂ ದೃಢೀಕರಿಸಿದ ಎಲ್ಲ ಪ್ರಮಾಣ ಪತ್ರಗಳ ಪ್ರತಿಗಳನ್ನು ಅರ್ಜಿಯೊಂದಿಗೆ ಲಗತ್ತಿಸಿ ಆಯೋಗಕ್ಕೆ ಖುದ್ದಾಗಿ ಅಥವಾ ಸ್ಪೀಡ್ ಪೋಸ್ಟ್ ಮೂಲಕ ಸಲ್ಲಿಸಲು ಕೊನೆಯ ದಿನಾಂಕ : 29-12-2020 

- ಮುಖ್ಯ ಪರೀಕ್ಷೆಯ ದಿನಾಂಕ :27-01-2021 ರಿಂದ 30-01-2021
Application Start Date:  9 ಡಿಸೆಂಬರ್ 2020
Application End Date:  23 ಡಿಸೆಂಬರ್ 2020
Last Date for Payment:  24 ಡಿಸೆಂಬರ್ 2020
Fee: - ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂ: 300 /- 
- ಇತರೆ ಅಭ್ಯರ್ಥಿಗಳಿಗೆ ರೂ -  500 /- 
- ಪ್ರತಿಯೊಬ್ಬ ಅಭ್ಯರ್ಥಿಯೂ ರೂ 35/- ಪ್ರಕ್ರಿಯೆ ಶುಲ್ಕವನ್ನು ಕಡ್ಡಾಯವಾಗಿ ಪಾವತಿಸತಕ್ಕದ್ದು.
  
* ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ. 
To Download Official Notification

Comments

Siddu Alagundi ಡಿಸೆಂ. 12, 2020, 11:24 ಪೂರ್ವಾಹ್ನ
Siddu Alagundi ಡಿಸೆಂ. 12, 2020, 11:24 ಪೂರ್ವಾಹ್ನ
Siddu Alagundi ಡಿಸೆಂ. 18, 2020, 7:17 ಅಪರಾಹ್ನ