Loading..!

ಕರ್ನಾಟಕ ರಾಜ್ಯ ಲೋಕಸೇವಾ ಆಯೋಗದಿಂದ ಆಯುಷ್ ಇಲಾಖೆಯನ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಪ್ರಕಟ
Published by: Surekha Halli | Date:16 ಆಗಸ್ಟ್ 2020
not found
ಕರ್ನಾಟಕ ಲೋಕಸೇವಾ ಆಯೋಗವು ರಾಜ್ಯ ಆಯುಷ್ ಇಲಾಖೆಯಲ್ಲಿ ಖಾಲಿ ಇರುವ ಗ್ರೂಪ್ ಎ, ಗ್ರೂಪ್-ಬಿ ಹಾಗು ಗ್ರೂಪ್-ಸಿ ತಾಂತ್ರಿಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಿದೆ. * ಹುದ್ದೆಗಳ ವಿವರ : - ಆಯುರ್ವೇದ ಪ್ರಾದ್ಯಾಪಕರು - ಸಹ ಪ್ರಾದ್ಯಾಪಕರು ಹೋಮಿಯೋಪತಿ - ಆಯುರ್ವೇದ ಸಹ ಪ್ರಾದ್ಯಾಪಕರು - ಸಹಾಯಕ ಪ್ರಾದ್ಯಾಪಕರು ಹೋಮಿಯೋಪತಿ - ವೈದ್ಯಾಧಿಕಾರಿಗಳು
No. of posts:  276
Application Start Date:  12 ಆಗಸ್ಟ್ 2020
Application End Date:  14 ಸೆಪ್ಟೆಂಬರ್ 2020
Last Date for Payment:  15 ಸೆಪ್ಟೆಂಬರ್ 2020
Work Location:  ಕರ್ನಾಟಕ
Selection Procedure: ಹುದ್ದೆಗಳಿಗನುಗುಣವಾಗಿ ಲಿಖಿತ ಪರೀಕ್ಷೆ , ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ಮಾಡಲಾಗುವದು
Qualification: ಆಯಾ ಹುದ್ದೆಗಳಿಗನುಗುಣವಾಗಿ ಸಂಬಂಧಿಸಿದ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ, ಪದವಿ, ಡಿಪ್ಲೋಮ ಇನ್ ನರ್ಸಿಂಗ್/ಫಾರ್ಮಸಿ ಸೇರಿ ವಿವಿಧ ವಿದ್ಯಾರ್ಹತೆಯನ್ನು ಹೊಂದಿರಬೇಕು ಈ ಕುರಿತು ಸವಿವರವಾದ ಮಾಹಿತಿಗಾಗಿ ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಓದಿಕೊಳ್ಳಿ.
Fee: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಅರ್ಜಿ ಶುಲ್ಕ ಪಾವತಿಸಬೇಕಾಗಿದ್ದು * ಸಾಮಾನ್ಯ ಅಭ್ಯರ್ಥಿಗಳಿಗೆ ರೂ. 600/- * ಹಿಂದುಳಿದ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ ರೂ. 300/- * ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂ. 50/- * ಎಸ್ಸಿ ಎಸ್ಟಿ ಪ್ರವರ್ಗ ಒಂದು ಹಾಗೂ ವಿಕಲಚೇತನ ಅಭ್ಯರ್ಥಿಗಳಿಗೆ ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿದೆ. - ಎಲ್ಲ ಅಭ್ಯರ್ಥಿಗಳು ರೂಪಾಯಿ ಮೂವತ್ತೈದು ಪ್ರಕ್ರಿಯೆ ಶುಲ್ಕವನ್ನು ಕಡ್ಡಾಯವಾಗಿ ಪಾವತಿಸತಕ್ಕದ್ದು.
Age Limit: * ಗ್ರೂಪ್ A ಹುದ್ದೆಗಳಿಗೆ : ಕನಿಷ್ಠ - 18 ವರ್ಷಗಳು ಗರಿಷ್ಠ - 40 ವಷರ್ಗಳು ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ - 43 ವರ್ಷಗಳು SC ST CAT-1 ಅಭ್ಯರ್ಥಿಗಳು - 45 ವರ್ಷಗಳು * ಗ್ರೂಪ್ B ಹುದ್ದೆಗಳಿಗೆ : ಕನಿಷ್ಠ - 18 ವರ್ಷಗಳು ಗರಿಷ್ಠ - 35 ವಷರ್ಗಳು ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ - 38 ವರ್ಷಗಳು SC ST CAT-1 ಅಭ್ಯರ್ಥಿಗಳು - 40 ವರ್ಷಗಳು - ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಕೂಡಲೇ ಡೌನ್ಲೋಡ್ ಮಾಡಿಕೊಳ್ಳಿ.
To Download Official Notification

Comments