Loading..!

ಕೆಪಿಸಿ ಗ್ಯಾಸ್ ಪವರ್ ಕಾರ್ಪೊರೇಷನ್ ಯಲಹಂಕ ಇಲ್ಲಿ ಖಾಲಿ ಇರುವ ಶಿಶಿಕ್ಷು ತರಬೇತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ
Published by: Surekha Halli | Date:20 ಮಾರ್ಚ್ 2021
not found
ಕೆಪಿಸಿ ಗ್ಯಾಸ್ ಪವರ್ ಕಾರ್ಪೊರೇಷನ್ ಯಲಹಂಕ ಇಲ್ಲಿ ಖಾಲಿ ಇರುವ ಒಟ್ಟು 12 ಶಿಶಿಕ್ಷು ತರಬೇತಿ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿಪಡಿಸಿದ ಕೊನೆಯ  ದಿನಾಂಕದೊಳಗಾಗಿ ಅರ್ಜಿಯನ್ನು ಸಲ್ಲಿಸಬಹುದು.
* ಹುದ್ದೆಗಳ ವಿವರ :   
- ಐಟಿಐ (ಇಲೆಕ್ಟ್ರಿಷಿಯನ್) - 03
- ಐಟಿಐ (ಫಿಟ್ಟರ್) - 03
- ಅಸಿಸ್ಟಂಟ್ ಫ್ರಂಟ್ ಆಫೀಸ್ ಮ್ಯಾನೇಜರ್ - 06 
No. of posts:  12
Application Start Date:  20 ಮಾರ್ಚ್ 2021
Application End Date:  30 ಮಾರ್ಚ್ 2021
Qualification: - ಹುದ್ದೆಗಳಿಗನುಗುಣವಾಗಿ ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿ  / ಐಟಿಐ (ಇಲೆಕ್ಟ್ರಿಷಿಯನ್) / ಐಟಿಐ (ಫಿಟ್ಟರ್) ವಿದ್ಯಾರ್ಹತೆಯನ್ನು ಹೊಂದಿರಬೇಕು.
Employment Type: FULL_TIME
Hiring Organization: KPSC Vaani https://www.kpscvaani.com
Work Location: ಕರ್ನಾಟಕ, KA,
To Download Press Notification

Comments