Loading..!

ಕೊಪ್ಪಳ ಅಬಕಾರಿ ಇಲಾಖೆಯಲ್ಲಿನ ಡ್ರೈವರ್ ಹುದ್ದೆಗಳ ನೇಮಕಾತಿ
| Date:5 ಜನವರಿ 2019
not found
No. of posts:  3
Application Start Date:  1 ಫೆಬ್ರುವರಿ 2018
Application End Date:  20 ಫೆಬ್ರುವರಿ 2018
Work Location:  Koppal/ಕೊಪ್ಪಳ
Selection Procedure: ಮೊದಲು 7ನೆ ತರಗತಿ ಅಂಕ ಆದರಾಸಿ 1:5 ಅನುಪಾತ ಪಟ್ಟಿ ಪ್ರಕಟಿಸಲಾಗುವದು, ಇಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ವೈದ್ಯಕೀಯ/ದೇಹಧಾರ್ದ್ಯ ಮತ್ತು ಚಾಲನಾ ಪರೀಕ್ಷೆ ಕೈಗೊಂಡು ಇಲ್ಲಿ ಆಯ್ಕೆ ಆದ ಅಭ್ಯರ್ಥಿಗಳ 1:3 ಪಟ್ಟಿ ಪ್ರಕಟಿಸಿ ಪೊಲೀಸ್ ಮತ್ತು ನಿರ್ವಹಣಾ ಶಾಲೆಯಾ ಡ್ರೈವಿಂಗ್ ನೈಪುಣ್ಯತೆ ಆದರಿಸಿ ಅಂತಿಮ ಪಟ್ಟಿ ಪ್ರಕಟಿಸಲಾಗುವದು
Qualification: ಏಳನೇ ತರಗತಿ ಉತ್ತೀರ್ಣ ಮತ್ತು ಲಘು ವಾಹನ ಚಲನ ಪರವಾನಿಗೆ
Fee: ಸಾಮಾನ್ಯ ವರ್ಗ ಮತ್ತು ಹಿಂದುಳಿದ ವರ್ಗಗಳಿಗೆ ರೂಪಾಯಿ 10/-
SC/ST/CAT-1 ವರ್ಗಗಳಿಗೆ ಯಾವುದೇ ಶುಲ್ಕ ಇಲ್ಲ
Age Limit: ಕನಿಷ್ಠ 18 ವರುಷ, ಸಾಮಾನ್ಯ ವರ್ಗಕ್ಕೆ ಗರಿಷ್ಠ 35 ವರುಷ, ಹಿಂದುಳಿದ ವರ್ಗಗಳಿಗೆ ಗರಿಷ್ಠ 38 ವರುಷ ಮತ್ತು SC/ST/CAT-1 ವರ್ಗಗಳಿಗೆ ಗರಿಷ್ಠ 40 ವರುಷ ನಿಗದಿಪಡಿಸಲಾಗಿದೆ
Pay Scale: ವೇತನ: 11600 to 21000
for official notification

Comments