Loading..!

ಪ್ರಾದೇಶಿಕ ಎಣ್ಣೆಬೀಜ ಬೆಳೆಗಾರರ ಸಹಕಾರ ಸಂಘಗಳ ಒಕ್ಕೂಟ ನಿ, ಇಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
Published by: Sanju Shirol | Date:11 ಫೆಬ್ರುವರಿ 2021
not found

ಕರ್ನಾಟಕ ರಾಜ್ಯ ಪ್ರಾದೇಶಿಕ ಎಣ್ಣೆಬೀಜ ಬೆಳೆಗಾರರ ಸಹಕಾರ ಸಂಘಗಳ ಒಕ್ಕೂಟ ನಿ, ಚಿತ್ರದುರ್ಗ ಇಲ್ಲಿ ಖಾಲಿ ಇರುವ ಸೀಡ್ಸ್ ಆಫೀಸರ್, ಕೆಮಿಸ್ಟ್, ಅಸಿಸ್ಟಂಟ್ ಎಕ್ಸಿಕ್ಯುಟಿವ್(ಕಮರ್ಷಿಲ್), ಅಸಿಸ್ಟಂಟ್ ಎಕ್ಸಿಕ್ಯುಟಿವ್ (ಫೀಲ್ಡ್), ಅಸಿಸ್ಟಂಟ್ ಎಕ್ಸಿಕ್ಯುಟಿವ್ (ಅಕೌಂಟ್ಸ್) ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ನಿಗದಿಪಡಿಸಿದ ಕೊನೆಯ ದಿನಾಂಕದೊಳಗಾಗಿ ತಲುಪುವಂತೆ ಅರ್ಜಿಯನ್ನು ಸಲ್ಲಿಸಬೇಕು.

ಅರ್ಜಿ ತಲುಪಬೇಕಾದ ಕೊನೆಯ ದಿನಾಂಕ : 08 ಮಾರ್ಚ್ 2021

ಅರ್ಜಿ ಸಲ್ಲಿಸಬೇಕಾದ ವಿಳಾಸ :

ವ್ಯವಸ್ಥಾಪಕ ನಿರ್ದೇಶಕರು, 

ಪ್ರಾದೇಶಿಕ ಎಣ್ಣೆಬೀಜ ಬೆಳೆಗಾರರ ಸಹಕಾರ ಸಂಘಗಳ ಒಕ್ಕೂಟ ನಿಯಮಿತ 

ಪ್ಲಾಟ್ ಸಂಖ್ಯೆ 74/ಎ, ಕೆಳಗೋಟೆ ಇಂಡಸ್ಟ್ರಿಯಲ್ ಏರಿಯಾ 

ಚಿತ್ರದುರ್ಗ 577501 


* ಹುದ್ದೆಗಳ ವಿವರ:

- ಸೀಡ್ಸ್ ಆಫೀಸರ್ : 01    

- ಕೆಮಿಸ್ಟ್ : 01 

- ಅಸಿಸ್ಟಂಟ್ ಎಕ್ಸಿಕ್ಯುಟಿವ್(ಕಮರ್ಷಿಲ್) : 01

- ಅಸಿಸ್ಟಂಟ್ ಎಕ್ಸಿಕ್ಯುಟಿವ್( ಫೀಲ್ಡ್) : 01

- ಅಸಿಸ್ಟಂಟ್ ಎಕ್ಸಿಕ್ಯುಟಿವ್( ಅಕೌಂಟ್ಸ್) : 02
No. of posts:  6
Application End Date:  8 ಮಾರ್ಚ್ 2021
Work Location:  ಚಿತ್ರದುರ್ಗ ಜಿಲ್ಲಾ ವ್ಯಾಪ್ತಿ
Selection Procedure: * ಅರ್ಜಿಗಳನ್ನು ಸಲ್ಲಿಸಿದ ಅಭ್ಯರ್ಥಿಗಳ ವಿದ್ಯಾರ್ಹತೆ ಮತ್ತು ದಾಖಲೆಗಳನ್ನೂ ಪರಿಶೀಲಿಸಿ ಅರ್ಹ ಅಭ್ಯರ್ಥಿಗಳಿಗೆ ಲಿಖಿತ ಪರಿಕ್ಷೆಯನ್ನು ನಡೆಸಲಾಗುವದು ನಂತರ 1:5ರ ಅನುಪಾತದಲ್ಲಿ ಮೌಖಿಕ ಸಂದರ್ಶನಕ್ಕಾಗಿ ಕರೆಯಲಾಗುವದು, ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ವೀಕ್ಷಿಸಬಹುದು.
Qualification:
* ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು ಆಯಾ ಹುದ್ದೆಗಳಿಗನುಗುಣವಾಗಿ ಅಂಗೀಕೃತ ವಿಶ್ವವಿದ್ಯಾಲಯಗಳಿಂದ:

-ಕೃಷಿ ಪದವಿ, ಕೆಮಿಸ್ಟ್ರಿಯಲ್ಲಿ ಬಿ.ಎಸ್ಸಿ ಪದವಿ, ಬಿ.ಬಿ.ಎಂ ಅಥವಾ ಬಿ.ಬಿ.ಎ ಪದವಿ, ಬಿ.ಕಾಂ ಪದವಿ ಟ್ಯಾಲಿ ಅಥವಾ ಇತರೆ ಯಾವುದೇ ಅಕೌಂಟಿಂಗ್ ಪ್ಯಾಕೇಜ್'ನಲ್ಲಿ ಜ್ಞಾನ ಅವಶ್ಯಕ, 

ಈ ವಿದ್ಯಾರ್ಹತೆಯನ್ನು ಹೊಂದಿದ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
Fee:
* ಅರ್ಜಿ ಶುಲ್ಕ 

- ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ ಪ್ರವರ್ಗ-1 ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ : ರೂ. 500/- 

- ಇತರೆ ವರ್ಗದ  ಅಭ್ಯರ್ಥಿಗಳಿಗೆ : 1000/-
ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ವೀಕ್ಷಿಸಬಹುದು. 
Age Limit:
- ಸಾಮಾನ್ಯ ವರ್ಗ: 18ರಿಂದ 35 ವರ್ಷ ಮೀರಿರಬಾರದು 

- ಪ್ರವರ್ಗ 2ಎ, 2ಬಿ, 3ಎ, 3ಬಿ:  18ರಿಂದ 38 ವರ್ಷ ಮೀರಿರಬಾರದು 

- ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ ಪ್ರವರ್ಗ-1: 18ರಿಂದ 40 ವರ್ಷ ಮೀರಿರಬಾರದು 
Pay Scale:
- ಸೀಡ್ಸ್ ಆಫೀಸರ್: 33450-62600  

- ಕೆಮಿಸ್ಟ್-1: 21400-42000

- ಅಸಿಸ್ಟಂಟ್ ಎಕ್ಸಿಕ್ಯುಟಿವ್  (ಕಮರ್ಷಿಲ್): 21400-42000

- ಅಸಿಸ್ಟಂಟ್ ಎಕ್ಸಿಕ್ಯುಟಿವ್ (ಫೀಲ್ಡ್): 21400-42000

- ಅಸಿಸ್ಟಂಟ್ ಎಕ್ಸಿಕ್ಯುಟಿವ್ (ಅಕೌಂಟ್ಸ್): 21400-420000
To Download the official notification
To Download Application form

Comments

Manjunatha N ಫೆಬ್ರ. 13, 2021, 9:11 ಪೂರ್ವಾಹ್ನ