ಕರ್ನಾಟಕದ ಕುದರೆಮುಖ ಕಬ್ಬಿಣದ ಅದಿರು ಕಂಪನಿಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನ
Published by: Surekha Halli | Date:2 ಜುಲೈ 2020

KIOCL ಲಿಮಿಟೆಡ್,ಬೆಂಗಳೂರಿನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿಯನ್ನು ಸಲ್ಲಿಸಲು 31-07-2020 ಕೊನೆಯ ದಿನಾಂಕವಾಗಿದೆ. * ಹುದ್ದೆಗಳ ವಿವರ : - ಮೆಕ್ಯಾನಿಕಲ್ / ಮೆಟಲರ್ಜಿಕಲ್ - ಎಲೆಕ್ಟ್ರಿಕಲ್ / ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ - ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ / ಉಪಕರಣ ಮತ್ತು ನಿಯಂತ್ರಣ - ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ / ಕಂಪ್ಯೂಟರ್ ವಿಜ್ಞಾನ - ಗಣಿಗಾರಿಕೆ
No. of posts: 25
Application Start Date: 6 ಜುಲೈ 2020
Application End Date: 31 ಜುಲೈ 2020
Selection Procedure: ಅಭ್ಯರ್ಥಿಗಳನ್ನು GATE ಪರೀಕ್ಷೆಯ ರ್ಯಾಂಕ್/ಅಂಕಗಳನ್ನು ಪರಿಗಣಿಸಿ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವದು
Age Limit: ಅಭ್ಯರ್ಥಿಗಳು ದಿನಾಂಕ 31.05.2020 ಕ್ಕೆ ಅನ್ವಯವಾಗುವಂತೆ 27 ವರ್ಷ ವಯೋಮಿತಿ ಮೀರಿರಬಾರದು
* ಮೀಸಲಾತಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ.
* ಮೀಸಲಾತಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ.
Employment Type: FULL_TIME
Hiring Organization: KPSC Vaani https://www.kpscvaani.com
Work Location: Across India, KA,




Comments