Loading..!

ಬೀದರ ಜಿಲ್ಲೆಯಲ್ಲಿರುವ ಕೇಂದ್ರೀಯ ವಿದ್ಯಾಲಯದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
Published by: Mallappa Myageri | Date:30 ಅಕ್ಟೋಬರ್ 2021
not found
ಕೇಂದ್ರೀಯ ವಿದ್ಯಾಲಯ, ವಾಯು ಸೇನಾ ಶಿಬಿರ ಬೀದರ್ ದಲ್ಲಿ ಅರ್ಹ ಅಭ್ಯರ್ಥಿಗಳಿಂದ 2021-22 ನೇ ಸಾಲಿಗೆ  ಒಪ್ಪಂದದ ಆಧಾರದ ಮೇಲೆ ಅರೆಕಾಲಿಕ ಶಿಕ್ಷಕರುಗಳ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಒಂದು ಪಾಸ್‌ಪೋರ್ಟ್ ಗಾತ್ರದ ಫೋಟೋ ಜೊತೆಗೆ ತಮ್ಮ ಎಲ್ಲಾ ಮೂಲ ಮತ್ತು ನಕಲು ದಾಖಲೆಗಳೊಂದಿಗೆ ನಿಗದಿಪಡಿಸಿದ ದಿನಾಂಕಗಳಾದ 11-11-2021 ಮತ್ತು 12-11-2021 ರಂದು ನೇರ ಸಂದರ್ಶನಕ್ಕೆ ಹಾಜರಾಗಲು ಸೂಚಿಸಲಾಗಿದೆ.
Application Start Date:  11 ನವೆಂಬರ್ 2021
Application End Date:  12 ನವೆಂಬರ್ 2021
Work Location:  ಬೀದರ್
Selection Procedure:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತದೆ.

 
Qualification:
ಟಿಜಿಟಿ ಶಿಕ್ಷಕರು : ಸಮಾಜ ವಿಜ್ಞಾನ ಮತ್ತು ಸಂಸ್ಕೃತ ವಿಷಯಗಳಲ್ಲಿ ಪದವಿ ಜೊತೆ ಬಿ.ಎಡ್ & ಸಿಟಿಇಟಿ ಪಡೆದಿರಬೇಕು.

ಪಿಜಿಟಿ ಶಿಕ್ಷಕರು : ಹಿಂದಿ, ಗಣಕಯಂತ್ರ ವಿಜ್ಞಾನ ಮತ್ತು ಗಣಿತ  ವಿಷಯಗಳಲ್ಲಿ ಪದವಿ ಜೊತೆ ಬಿ.ಎಡ್ & ಸಿಟಿಇಟಿ ಪಡೆದಿರಬೇಕು.
* ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ.
To Download the News Paper notification

Comments

Vasu Ramesh Lamni ಡಿಸೆಂ. 6, 2021, 3:22 ಅಪರಾಹ್ನ