Loading..!

ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ವತಿಯಿಂದ ವರ್ಚ್ಯುಯಲ್ ಉದ್ಯೋಗ ಮೇಳ : ಮನೆಯಿಂದಲೇ ಕೆಲಸ ಮಾಡುವ ಅವಕಾಶ
Published by: Rukmini Krushna Ganiger | Date:31 ಜುಲೈ 2021
not found
ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ ಮತ್ತು ಹಿಂದೂಜಾ ಗ್ಲೋಬಲ್ ಕಂಪನಿ ಸಹಯೋಗದೊಂದಿಗೆ ಹಿಂದೂಜಾ ಗ್ಲೋಬಲ್ ಕಂಪನಿಯಲ್ಲಿ 400 ಟ್ರೈನಿ ಪ್ರೋಸೆಸ್ ಕಾನ್ಸಲಟೆಂಟ್ (Work from Home) ವತಿಯಿಂದ ನಿರುದ್ಯೋಗಿ ಅಭ್ಯರ್ಥಿಗಳಿಗೆ ವರ್ಚ್ಯುಯಲ್ ಜಾಬ್ ಫೇರ್ ಮೂಲಕ ದಿನಾಂಕ : 05/07/2021 ರಿಂದ 10/07/2021 ವರೆಗೆ  ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 02:00 ಗಂಟೆಯವರೆಗೆ ನೇಮಕಾತಿ ನಡೆಯಲಿದೆ. 
No. of posts:  400
Application Start Date:  5 ಜುಲೈ 2021
Application End Date:  10 ಜುಲೈ 2021
Work Location:  Karnataka
Qualification: -ಮಾನ್ಯತೆ ಪಡೆದ ಮಂಡಳಿಯಿಂದ ಅಭ್ಯರ್ಥಿಗಳು ಯಾವುದೇ ಡಿಗ್ರಿ, ಡಿಪ್ಲೋಮಾ (PUC+Diploma) ವಿದ್ಯಾರ್ಹತೆಯನ್ನು ಪಡೆದಿರಬೇಕು.
Age Limit:
- ಕನಿಷ್ಠ ವಯಸ್ಸು: 21 ವರ್ಷಗಳು

- ಗರಿಷ್ಠ ವಯಸ್ಸು: 32 ವರ್ಷಗಳು
Pay Scale: -Rs  14,500  (C, T, C)
Take Home Rs 10,159+Incentive
* ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ವೆಬ್ಸೈಟ್ ಲಿಂಕ್ ವೀಕ್ಷಿಸಬಹುದು. 

Comments

Vijaykumar Korachara ಜುಲೈ 6, 2021, 9:10 ಅಪರಾಹ್ನ
Vijaykumar Korachara ಜುಲೈ 7, 2021, 8:57 ಪೂರ್ವಾಹ್ನ
Sharath Kumar K ಜುಲೈ 7, 2021, 9:58 ಪೂರ್ವಾಹ್ನ