ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ (KUD) ಇಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ | ಯಾವುದೇ ಪರೀಕ್ಷೆ ಇಲ್ಲ | ನೇರ ಸಂದರ್ಶನ ಮೂಲಕ ಆಯ್ಕೆ
Published by: Surekha Halli | Date:7 ಮೇ 2021

ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಇಲ್ಲಿ ಖಾಲಿ ಇರುವ ಈ ಕೆಳಗೆ ತಿಳಿಸಿರುವ ಹುದ್ದೆಗಳ ನೇಮಕಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅಭ್ಯರ್ಥಿಗಳು ನಿಗದಿಪಡಿಸಿದ ಕೊನೆಯ ದಿನಾಂಕದೊಳಗಾಗಿ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಬಹುದು.
* ಹುದ್ದೆಗಳ ವಿವರ :
- ಸಹಾಯಕ ನಿರ್ದೇಶಕರು - 01
- ಕಾರ್ಯಾಗಾರ ಅಧಿಕಾರಿಗಳು/ ವ್ಯವಸ್ಥಾಪಕರು - 01
- ಕಿರಿಯ ಇಂಜಿನಿಯರ್ - 02
- ವರ್ಕ್ ಸೂಪರ್ ವೈಸರ್ - 02
- ಇಲೆಕ್ಟ್ರಿಷಿಯನ್ - 03
- ಕಾರ್ಪೆಂಟರ್ - 01
- ಟರ್ನರ್ - 01
- ಫಿಟ್ಟರ್ - 01
- ಸಹಾಯಕ ತೋಟಗಾರಿಕೆ ಅಧಿಕಾರಿಗಳು - 01
- ಸಹಾಯಕ - 01
- ಪ್ಲೇಸ್ ಮೆಂಟ್ ಅಧಿಕಾರಿ - 01
No. of posts: 15
Application Start Date: 6 ಮೇ 2021
Application End Date: 5 ಜೂನ್ 2021
Work Location: ಧಾರವಾಡ
Selection Procedure: ಅರ್ಜಿ ಸಲ್ಲಿಸಿದ ಅರ್ಹ ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವದು, ಯಾವುದೇ ಪರೀಕ್ಷೆ ಇರುವದಿಲ್ಲ.
Qualification:
ಹುದ್ದೆಗಳಿಗನುಗುಣವಾಗಿ ಅಭ್ಯರ್ಥಿಗಳು SSLC, ITI, ಡಿಪ್ಲೋಮ, ಪದವಿ ಹಾಗು ಸ್ನಾತಕೋತ್ತರ ಪದವಿ ವಿದ್ಯಾರ್ಹತೆಯನ್ನು ಹೊಂದಿರಬೇಕು
- ವಿವರಗಳಿಗಾಗಿ ಅಧಿಸೂಚನೆಯನ್ನು ಗಮನಿಸಿ
Age Limit:
- ಪರಿಶಿಷ್ಟ ವರ್ಗ ಪರಿಶಿಷ್ಟ ಜಾತಿ ಪ್ರವರ್ಗ 1ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ತುಂಬಿರಬೇಕು ಹಾಗೂ ಗರಿಷ್ಠ 40ವರ್ಷ ಮೀರಿರಬಾರದು.
- ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ತುಂಬಿರಬೇಕು ಹಾಗೂ ಗರಿಷ್ಠ 38ವರ್ಷ ಮೀರಿರಬಾರದು.
- ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ತುಂಬಿರಬೇಕು ಹಾಗೂ ಗರಿಷ್ಠ 35ವರ್ಷ ಮೀರಿರಬಾರದು.
Pay Scale:
* ಹುದ್ದೆಗಳಿಗನುಗುಣವಾಗಿ ವೇತನ ಶ್ರೇಣಿ :
- ಸಹಾಯಕ ನಿರ್ದೇಶಕರು - 24,540/-
- ಕಾರ್ಯಾಗಾರ ಅಧಿಕಾರಿಗಳು/ ವ್ಯವಸ್ಥಾಪಕರು - 25,860/-
- ಕಿರಿಯ ಇಂಜಿನಿಯರ್ - 24,540/-
- ವರ್ಕ್ ಸೂಪರ್ ವೈಸರ್ - 22,740/-
- ಇಲೆಕ್ಟ್ರಿಷಿಯನ್ - 12,840/-
- ಕಾರ್ಪೆಂಟರ್ - 12,840/-
- ಟರ್ನರ್ - 11,160/-
- ಫಿಟ್ಟರ್ - 11,160/-
- ಸಹಾಯಕ ತೋಟಗಾರಿಕೆ ಅಧಿಕಾರಿಗಳು - 20,070/-
- ಸಹಾಯಕ - 18,210/-
- ಪ್ಲೇಸ್ ಮೆಂಟ್ ಅಧಿಕಾರಿ - 25,000/-

Comments