Loading..!

ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
Published by: Surekha Halli | Date:9 ಸೆಪ್ಟೆಂಬರ್ 2020
not found
ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯಲ್ಲಿ ಖಾಲಿ ಇರುವ ಮುಖ್ಯ ಕಾನೂನು ಅಧಿಕಾರಿ, ಕಾನೂನು ಸಲಹೆಗಾರ ಮತ್ತು ಶೀಘ್ರ ಲಿಪಿಗಾರರ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ದಿನಾಂಕ : 11-09-2020 ರಂದು ಮದ್ಯಾಹ್ನ 03:00 ಗಂಟೆಗೆ "ನಂ. 06 , ಕನ್ನಿಂಗ್ ಹ್ಯಾಮ್ ರಸ್ತೆ ದರುಲ್ ಔಕಾಪ್ ಬಿಲ್ಡಿಂಗ್ , ಕರ್ನಾಟಕ ರಾಜ್ಯ ಔಕಾಪ್ ಮಂಡಳಿ ಕಚೇರಿ, ಬೆಂಗಳೂರು" ಇಲ್ಲಿ ಸಂದರ್ಶನಕ್ಕೆ ಆಹ್ವಾನಿಸಲಾಗಿದೆ. ವಿದ್ಯಾರ್ಹತೆ ಮತ್ತು ಅನುಭವ ಹೊಂದಿರುವ ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗಬಹುದು. 

* ಹುದ್ದೆಗಳ ವಿವರ :
- ಮುಖ್ಯ ಕಾನೂನು ಅಧಿಕಾರಿ   
- ಕಾನೂನು ಸಲಹೆಗಾರ 
- ಶೀಘ್ರ ಲಿಪಿಗಾರರ
No. of posts:  5
Application Start Date:  8 ಸೆಪ್ಟೆಂಬರ್ 2020
Application End Date:  11 ಸೆಪ್ಟೆಂಬರ್ 2020
Qualification: - ಹುದ್ದೆಗಳಿಗನುಗುಣವಾಗಿ ಅಭ್ಯರ್ಥಿಯು PUC, ಅಂಗೀಕೃತ ವಿಶ್ವವಿದ್ಯಾಲಯದಿಂದ ಕಾನೂನು ಪದವಿ, ಮತ್ತು ಹಿರಿಯ ದರ್ಜೆ ಇಂಗ್ಲಿಷ್ ಮತ್ತು ಕನ್ನಡ ಶೀಘ್ರಲಿಪಿಯಲ್ಲಿ ತೇರ್ಗಡೆಯಾಗಿರಬೇಕು.
* ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅದಿಕ್ರುತ ಪತ್ರಿಕಾ ಪ್ರಕಟಣೆಯನ್ನು ಡೌನ್ಲೋಡ್ ಮಾಡಿಕೊಳ್ಳಿ.
To Download Press Notification

Comments