ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿ | ಕೂಡಲೇ ಅರ್ಜಿ ಸಲ್ಲಿಸಿ
Published by: Basavaraj Halli | Date:8 ನವೆಂಬರ್ 2021

ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ದಲ್ಲಿ ಈ ಕೆಳಕಂಡ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಹುದ್ದೆಗಳನ್ನು ಆಡಳಿತ ಮಂಡಳಿ ಅನುಮೋದಿಸಿದಂತೆ ಗುತ್ತಿಗೆ ಮತ್ತು ಕನ್ಸಲ್ಟೆಂಟ್ ಗೆ ಪರಿಗಣಿಸಲಾದ ಹುದ್ದೆಗಳು ಮತ್ತು ವಿದ್ಯಾರ್ಹತೆ ವಿವರ ಈ ಕೆಳಗಿನಂತಿದೆ.
No. of posts: 6
Application Start Date: 21 ಆಗಸ್ಟ್ 2021
Application End Date: 8 ಸೆಪ್ಟೆಂಬರ್ 2021
Work Location: ಕರ್ನಾಟಕ
Selection Procedure: ಸಂದರ್ಶನದ ಮೂಲಕ ಅರ್ಹ ವ್ಯಕ್ತಿ/ ಸಂಸ್ಥೆಗಳನ್ನು ಆಯ್ಕೆ ಮಾಡಲಾಗುತ್ತದೆ
Qualification:
* ನ್ಯಾಯವಾದಿಗಳು : 02 (ಬೆಂಗಳೂರು ಕೇಂದ್ರ ಕಚೇರಿ -01 ಬೆಳಗಾವಿ ಪ್ರಾಂತೀಯ ಕಚೇರಿ-01)
ವಿದ್ಯಾರ್ಹತೆ : ಅಂಗೀಕೃತ ವಿಶ್ವವಿದ್ಯಾಲಯದಿಂದ ಎಲ್ಎಲ್ಬಿ ಪದವಿ ಮತ್ತು ನ್ಯಾಯವಾದಿಗಳಾಗಿ ಸಹಕಾರ ಮತ್ತು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿರುವ 5 ವರ್ಷದ ಅನುಭವ.
* ಸನ್ನದು ಲೆಕ್ಕ ಪರಿಶೋಧಕರು : 02 (ಬೆಂಗ್ಳೂರು ಕೇಂದ್ರ ಕಚೇರಿ -01, ಬೆಳಗಾವಿ ಪ್ರಾಂತೀಯ ಕಚೇರಿ -01)
ವಿದ್ಯಾರ್ಹತೆ : ಮಾನ್ಯತೆ ಪಡೆದ ಪ್ರಾಧಿಕಾರದಿಂದ ಸಿಎ/ ಸಿಎಸ್/ ಐ ಸಿ ಡಬ್ಲ್ಯು ಎ ಕನಿಷ್ಠ ವಿದ್ಯಾರ್ಹತೆ ಮತ್ತು ಸಹಕಾರ ಮತ್ತು ಬ್ಯಾಂಕಿಂಗ್ ಲೆಕ್ಕಪರಿಶೋಧನೆಯಲ್ಲಿ 3 ವರ್ಷಗಳ ಅನುಭವ
* ಆರ್ಥಿಕ ಸಲಹೆಗಾರರು ( ವ್ಯಕ್ತಿ ಸಂಸ್ಥೆ ) : 01
ವಿದ್ಯಾರ್ಹತೆ : ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿ ಮತ್ತು ಹೂಡಿಕೆ/ ಹಣಕಾಸು ನಿರ್ವಹಣೆಯಲ್ಲಿ ಕನಿಷ್ಠ 5 ವರ್ಷ ಅನುಭವ/ ಪರಿಣಿತಿ .
* ತಾಂತ್ರಿಕ ಸಲಹೆಗಾರರು ( ವ್ಯಕ್ತಿ/ ಸಂಸ್ಥೆ) : 01
ವಿದ್ಯಾರ್ಹತೆ : ಅಂಗೀಕೃತ ವಿಶ್ವ ವಿದ್ಯಾಲಯದಿಂದ ಬಿಇ ಇನ್ ಇ&ಎಸ್/ಕಂಪ್ಯೂಟರ್ ಸೈನ್ಸ್/ ಎಂಸಿಎ/ ಎಂಟೆಕ್ ವಿದ್ಯಾರ್ಹತೆ ಮತ್ತು ತಂತ್ರಾಂಶ ಅಭಿವೃದ್ಧಿಯಲ್ಲಿ 5 ವರ್ಷಗಳ ಅನುಭವ.
Fee: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ರೂಪಾಯಿ 1000/- ಗಳ ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ.
Age Limit: ಎಲ್ಲಾ ಹುದ್ದೆಗಳಿಗೆ ಕನಿಷ್ಠ 35 ವರ್ಷ ಹಾಗೂ ಗರಿಷ್ಠ 50 ವರ್ಷಗಳ ವಯೋಮಿತಿಯನ್ನು ನಿಗದಿ ಪಡಿಸಲಾಗಿದೆ.

Comments