Loading..!

ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಜಿ ಆಹ್ವಾನ
Tags: Degree
Published by: Yallamma G | Date:10 ಮಾರ್ಚ್ 2025
not found

ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತದಲ್ಲಿ ಪ್ರಸ್ತುತ ಖಾಲಿ ಇರುವ ಪ್ರಕುರ್ಮೆಂಟ್ ಕನ್ಸಲ್ಟೆಂಟ್, ಕಾಂಟ್ರಾಕ್ಟ್ ಮ್ಯಾನೇಜ್ಮೆಂಟ್ ಕನ್ಸಲ್ಟೆಂಟ್ ಮತ್ತು ಫೈನಾನ್ಸ್ ಕನ್ಸಲ್ಟೆಂಟ್ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳನ್ನು 2 ವರ್ಷದ ಅವಧಿಯವರೆಗೆ ಗುತ್ತಿಗೆ ಆಧಾರದ ಮೇಲೆ ನೇಮಕಮಾಡಿಕೊಳ್ಳಲಾಗುತ್ತದೆ. ಆಸಕ್ತ ಅಭ್ಯರ್ಥಿಗಳು ನಿಗದಿಪಡಿಸಿದ ಕೊನೆಯ ದಿನಾಂಕದೊಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. 


ಹುದ್ದೆಗಳ ವಿವರ : 3
ಪ್ರಕುರ್ಮೆಂಟ್ ಕನ್ಸಲ್ಟೆಂಟ್ : 1 
ಕಾಂಟ್ರಾಕ್ಟ್ ಮ್ಯಾನೇಜ್ಮೆಂಟ್ ಕನ್ಸಲ್ಟೆಂಟ್ : 1 
ಫೈನಾನ್ಸ್ ಕನ್ಸಲ್ಟೆಂಟ್ : 1


ವಿದ್ಯಾರ್ಹತೆ : 
ಪ್ರಕುರ್ಮೆಂಟ್ ಕನ್ಸಲ್ಟೆಂಟ್ :  BSc / BE / B.Tech / M.Tech / MCA / MBA
ಕಾಂಟ್ರಾಕ್ಟ್ ಮ್ಯಾನೇಜ್ಮೆಂಟ್ ಕನ್ಸಲ್ಟೆಂಟ್ :  BSc / BE / B.Tech / M.Tech / MCA / MBA
ಫೈನಾನ್ಸ್ ಕನ್ಸಲ್ಟೆಂಟ್ : BCom / BBM / MBA
ವೃತ್ತಿ ಅನುಭವವನ್ನು ಹೊಂದಿದವರಿಗೆ ಮೊದಲ ಆಧ್ಯತೆ ನೀಡಲಾಗುತ್ತದೆ.


ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ : 15/03/2025 


ವಯೋಮಿತಿ : ಗರಿಷ್ಠ 62 ವರ್ಷ 


ಅರ್ಜಿ ಸಲ್ಲಿಸುವ ವಿಧಾನ : 
ಅರ್ಜಿಗಳನ್ನು ಭರ್ತಿ ಮಾಡಿ ಇ-ಮೇಲ್ ಮೂಲಕ ಅರ್ಜಿಗಳನ್ನು ಕೊನೆಯ ದಿನಾಂಕದೊಳಗಾಗಿ ಸಲ್ಲಿಸಬಹುದಾಗಿರುತ್ತದೆ. 
ಇ-ಮೇಲ್ ವಿಳಾಸ :  info@keonics.com 

Application End Date:  15 ಮಾರ್ಚ್ 2025
To Download Official Notification
Karnataka State Electronics Development Corporation Limited Recruitment 2025
KEONICS Recruitment 2025
KEONICS job openings 2025
Karnataka KEONICS vacancies 2025
KEONICS career opportunities 2025
KEONICS online application 2025
KEONICS exam syllabus and pattern 2025
KEONICS recruitment eligibility and qualifications
KEONICS notification 2025

Comments