Loading..!

ಕರ್ನಾಟಕ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
Published by: Tajabi Pathan | Date:16 ಡಿಸೆಂಬರ್ 2022
not found

ಕರ್ನಾಟಕ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಸಾಫ್ಟವೇರ್ ಡವಲಪರ್ ಹಾಗೂ ಮೊಬೈಲ್ ಡವಲಪರ್ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು 23/12/2022 ರೊಳಗಾಗಿ ಇ - ಮೇಲ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. 


ಇ - ಮೇಲ್ ವಿಳಾಸ : ajskcarees@gmail.com 

No. of posts:  2
Application Start Date:  15 ಡಿಸೆಂಬರ್ 2022
Application End Date:  23 ಡಿಸೆಂಬರ್ 2022
Work Location:  ಕರ್ನಾಟಕ
Qualification:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸ ಬೆಸುವ ಅಭ್ಯರ್ಥಿಗಳು BE/ B.Tech/ ಕಂಪ್ಯೂಟರ್ ಸೈನ್ಸ್/ ECE/ IT/ ಇನ್ಫಾರ್ಮಶನ್ ಸೈನ್ಸ್/ MCA ವಿದ್ಯಾರ್ಹತೆಯನ್ನು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಹೊಂದಿರಬೇಕು.

Pay Scale:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು ಮಾಸಿಕ 40,000/- ರಿಂದ 80,000/- ರೂ ವೇತನ ನಿಗದಿಪಡಿಸಲಾಗಿದೆ. 
* ಈ ನೇಮಕಾತಿಯ ಕುರಿತು ಇನ್ನು ಹೆಚ್ಚಿನ ವಿವರಗಳಿಗಾಗಿ ಈ ಕೆಳೆಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಗಮನಿಸಬಹುದಾಗಿದೆ.

To Download Official Notification

Comments

User ಡಿಸೆಂ. 18, 2022, 11:45 ಪೂರ್ವಾಹ್ನ