Loading..!

ಕರ್ನಾಟಕ ಅಂಚೆ ವೃತ್ತದಿಂದ ಖಾಲಿ ಇರುವ 2410 ಹುದ್ದೆಗಳ ಬೃಹತ್ ನೇಮಕಾತಿ | ಇಂದಿನಿಂದಲೇ ಅರ್ಜಿ ಸಲ್ಲಿಕೆ ಆರಂಭ | ದೇಶಾದ್ಯಂತ 38926 ಹುದ್ದೆಗಳು ಖಾಲಿ
Published by: Basavaraj Halli | Date:2 ಮೇ 2022
not found
ಭಾರತೀಯ ಅಂಚೆ ಇಲಾಖೆಯು ಎಲ್ಲ ರಾಜ್ಯಗಳ ಅಂಚೆ ವೃತ್ತಗಳಲ್ಲಿ ಖಾಲಿ ಇರುವ ಒಟ್ಟು 38926 ಬ್ರಾಂಚ್ ಪೋಸ್ಟ್ ಮಾಸ್ಟರ್ (BPM) ಮತ್ತು ಗ್ರಾಮೀಣ ಡಾಕ್ ಸೇವಕರು (GDS) ಹುದ್ದೆಗಳ ನೇಮಕಕ್ಕೆ ಇದೀಗ ಅಧಿಸೂಚನೆ ಹೊರಡಿಸಿದ್ದು, ಕರ್ನಾಟಕ ರಾಜ್ಯದಲ್ಲಿ ಒಟ್ಟು 2410 ಹುದ್ದೆಗಳು ಖಾಲಿ ಇರುತ್ತವೆ.

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ 02 ಮೇ 2022 ಹಾಗೂ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 5 ಜೂನ್ 2022 ಆಗಿರುತ್ತದೆ.

No. of posts:  38926
Application Start Date:  2 ಮೇ 2022
Application End Date:  5 ಜೂನ್ 2022
Work Location:  ಕರ್ನಾಟಕ, and Across India
Selection Procedure: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಅವರು ನಿಗದಿಪಡಿಸಿದ ವಿದ್ಯಾರ್ಹತೆಯಲ್ಲಿ ಗಳಿಸಿರುವ ಶೇಕಡವಾರು ಅಂಕಗಳ ಆಧಾರದ ಮೇಲೆ ನೇರವಾಗಿ ಆಯ್ಕೆ ಮಾಡಲಾಗುವುದು
Qualification: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು SSLC ವಿದ್ಯಾರ್ಹತೆಯನ್ನು ಪೂರ್ಣಗೊಳಿಸಿರಬೇಕು, ಜೊತೆಗೆ ಆಯಾ ರಾಜ್ಯಗಳ ಸ್ಥಳೀಯ ಭಾಷೆಯ ಜ್ಞಾನವನ್ನು ಹೊಂದಿರಬೇಕು.
Fee: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕಡ್ಡಾಯವಾಗಿ ₹100 ರೂ ಅರ್ಜಿ ಶುಲ್ಕವನ್ನು ಆನ್ ಲೈನ್ ಮೂಲಕ ಪಾವತಿಸಬೇಕಾಗಿರುತ್ತದೆ.
Age Limit: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕನಿಷ್ಠ ಹದಿನೆಂಟು ವರ್ಷಗಳ ವಯೋಮಿತಿಯನ್ನು ಪೂರೈಸಿರಬೇಕು ಹಾಗೂ ಗರಿಷ್ಠ 40 ವರ್ಷಗಳ ವಯೋಮಿತಿಯನ್ನು ಮೀರಿರಬಾರದು ಹಾಗೂ ಮೀಸಲಾತಿ ಗಳಿಗನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ ಈ ಕುರಿತ ಮಾಹಿತಿಗೆ ಅಧಿಸೂಚನೆಯನ್ನು ಗಮನಿಸಿರಿ
Pay Scale:

ವೇತನ ಶ್ರೇಣಿ :
* ಬ್ರಾಂಚ್ ಪೋಸ್ಟ್ ಮಾಸ್ಟರ್ (BPM) Rs.12,000/-
* ಡಾಕ್ ಸೇವಕರು ABPM/DakSevak Rs.10,000/- 

To Download the Official Notification

Comments

User ಮೇ 2, 2022, 2:47 ಅಪರಾಹ್ನ
Raveendra Karchannavar ಮೇ 4, 2022, 8:22 ಪೂರ್ವಾಹ್ನ
Muksid Angadi ಜೂನ್ 5, 2022, 7:29 ಅಪರಾಹ್ನ