Loading..!

ಕರ್ನಾಟಕ ಅಂಚೆ ಸರ್ಕಲ್ ನಿಂದ ವಿವಿಧ 44 ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
Published by: Basavaraj Halli | Date:5 ಫೆಬ್ರುವರಿ 2020
not found
ಕರ್ನಾಟಕ ಪೋಸ್ಟಲ್ ವೃತ್ತಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಖಾಲಿ ಇರುವ ಕಿರಿಯ ಲೆಕ್ಕಪತ್ರ ಪಾಲಕರು, ಅಂಚೆ ಸಹಾಯಕರು/ವಿಂಗಡಣೆ ಸಹಾಯಕರು ಮತ್ತು ಅಂಚೆ ವಿತರಕರ ಹುದ್ದೆಗಳಿಗೆ ಪ್ರಸಂಶನಿಯ ಕ್ರೀಡಾಪಟುಗಳ ನೇಮಕಾತಿಗಾಗಿ ಅರ್ಹ ಪ್ರತಿಭಾವಂತ ಕ್ರೀಡಾಪಟುಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಒಟ್ಟು ಖಾಲಿ ಇರುವ ಹುದ್ದೆಗಳು : 44
No. of posts:  44
Application Start Date:  19 ಜನವರಿ 2020
Application End Date:  26 ಫೆಬ್ರುವರಿ 2020
Last Date for Payment:  22 ಫೆಬ್ರುವರಿ 2020
Work Location:  ಕರ್ನಾಟಕ
Qualification: * ಜೂನಿಯರ್ ಅಕೌಂಟೆಂಟ್ : ಅಂಗೀಕೃತ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ
* ಪೋಸ್ಟಲ್ ಅಸಿಸ್ಟೆಂಟ್ / ಸಾರ್ಟಿಂಗ್ ಅಸಿಸ್ಟೆಂಟ್ : PUC ಅಥವಾ 12 ನೇ ತರಗತಿ ಅಂಗೀಕೃತ ಬೋರ್ಡ್ /ಸಂಸ್ಥೆಯಿಂದ ಪಡೆದಿರಬೇಕು
* ಪೋಸ್ಟ್ ಮ್ಯಾನ್ : PUC ಅಥವಾ 12 ನೇ ತರಗತಿ ಅಂಗೀಕೃತ ಬೋರ್ಡ್ /ಸಂಸ್ಥೆಯಿಂದ ಪಡೆದಿರಬೇಕು ಜೊತೆಗೆ ಕನ್ನಡ ಭಾಷಾ ಜ್ಞಾನ ಹೊಂದಿರಬೇಕು.
Fee: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ರೂಪಾಯಿ 200 ಅರ್ಜಿ ಶುಲ್ಕವನ್ನು ಪಾವತಿಸಬೇಕಿದ್ದು, SC/ST, ಮಹಿಳಾ ಮತ್ತು ಮಾಜಿ ಯೋಧರಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
Age Limit: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕನಿಷ್ಠ 18 ವರ್ಷ ವಯೋಮಿತಿಯನ್ನು ಪೂರೈಸಿರಬೇಕು ಮತ್ತು ಗರಿಷ್ಠ ವಯೋಮಿತಿಯನ್ನು 27 ವರ್ಷಕ್ಕೆ ನಿಗದಿಪಡಿಸಲಾಗಿದೆ
OBC ಅಭ್ಯರ್ಥಿಗಳಿಗೆ 3 ವರ್ಷ ಮತ್ತು SC/ST ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗಿದೆ.
Pay Scale: * ಜೂನಿಯರ್ ಅಕೌಂಟೆಂಟ್ : RS.25500 ರಿಂದ Rs.81,100 + ಇತರೆ ಭತ್ಯೆಗಳು
* ಪೋಸ್ಟಲ್ ಅಸಿಸ್ಟೆಂಟ್ / ಸಾರ್ಟಿಂಗ್ ಅಸಿಸ್ಟೆಂಟ್ : RS.25500 ರಿಂದ Rs.81,100 + ಇತರೆ ಭತ್ಯೆಗಳು
* ಪೋಸ್ಟ್ ಮ್ಯಾನ್ : RS.21700 ರಿಂದ Rs.69,100 + ಇತರೆ ಭತ್ಯೆಗಳು

ಅರ್ಜಿ ಸಲ್ಲಿಸುವ ವಿಧಾನ :
ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಡೌನ್ಲೋಡ್ ಮಾಡಿಕೊಂಡು
ಅಲ್ಲಿ ಕೇಳಲಾಗಿರುವ ಎಲ್ಲ ವಿವರಗಳನ್ನು ಭರ್ತಿ ಮಾಡಿ, ಎಲ್ಲ ದಾಖಲಾತಿಗಳ ನಕಲು ಪ್ರತಿಗಳನ್ನು ಲಗತ್ತಿಸಿ, ಕೊನೆಯ ದಿನಾಂಕದೊಳಗಾಗಿ ತಲುಪುವಂತೆ ಈ ಕೆಳಗೆ ನೀಡಿರುವ ವಿಳಾಸಕ್ಕೆ ಅಂಚೆ ಮೂಲಕ ತಲುಪಿಸಬೇಕು.

ಅರ್ಜಿ ಸಲ್ಲಿಸಬೇಕಾದ ವಿಳಾಸ :
The Assistant Director ( R&E)
0/0 Chief Postmaster General
Karnataka Circle
Bengaluru-560001

* ಈ ನೇಮಕಾತಿಯ ಕುರಿತು ಹೆಚ್ಚಿನ ವಿವರಗಳಿಗಾಗಿ ಈ ಕೆಳಗೆ ನೀಡಿರುವ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಓದಿಕೊಳ್ಳಬಹುದಾಗಿದೆ
To Download Official Notification Karnataka Post Circle Recruitment 2020
To Download Application Form Karnataka Post Circle Recruitment 2020
PDO ಮತ್ತು GPS ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗಳ ಉತ್ತಮ ತಯಾರಿಗಾಗಿ ಈ ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ

Comments

Guru Hugar ಜನ. 29, 2020, 7:44 ಅಪರಾಹ್ನ
Mithun Gowda ಫೆಬ್ರ. 7, 2020, 2:36 ಅಪರಾಹ್ನ
Karthik S ಫೆಬ್ರ. 7, 2020, 6:13 ಅಪರಾಹ್ನ
Vishvanath Devadas ಫೆಬ್ರ. 15, 2020, 2:07 ಅಪರಾಹ್ನ