ಚಿಕ್ಕಬಳ್ಳಾಪುರ ಜಿಲ್ಲೆಯ ನಿರ್ಮಿತಿ ಕೇಂದ್ರ ನೇಮಕಾತಿ 2022ಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ
Published by: Akshata Basavaraj Halli | Date:8 ನವೆಂಬರ್ 2022

ಚಿಕ್ಕಬಳ್ಳಾಪುರ ಜಿಲ್ಲೆಯ ನಿರ್ಮಿತಿ ಕೇಂದ್ರವು ಅಕೌಂಟೆಂಟ್, ಕಂಪ್ಯೂಟರ್ ಆಪರೇಟರ್‌ಗಳ ಪೋಸ್ಟ್‌ಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು 18-Nov-2022 ರಂದು ಅಥವಾ ಮೊದಲು ಇಮೇಲ್ ಕಳುಹಿಸುವ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
ಅರ್ಜಿಸಲ್ಲಿಸಬೇಕಾದ ಇಮೇಲ್ ವಿಳಾಸ:- pmcbnk@yahoo.co.inಗೆ ದಿನಾಂಕ :18/11/22 ಸಮಯ ಸಂಜೆ 5 :00 ಗಂಟೆ ಒಳಗಾಗಿ ಸಲ್ಲಿಸಬಹುದಾಗಿರುತ್ತದೆ.
ಹುದ್ದೆಗಳ ವಿವರ :-
ಲೆಕ್ಕಪರಿಶೋಧಕ-1
ಕಂಪ್ಯೂಟರ್ ಆಪರೇಟರ್‌ಗಳು -1
ಅರ್ಜಿಸಲ್ಲಿಸಬೇಕಾದ ಇಮೇಲ್ ವಿಳಾಸ:- pmcbnk@yahoo.co.inಗೆ ದಿನಾಂಕ :18/11/22 ಸಮಯ ಸಂಜೆ 5 :00 ಗಂಟೆ ಒಳಗಾಗಿ ಸಲ್ಲಿಸಬಹುದಾಗಿರುತ್ತದೆ.
ಹುದ್ದೆಗಳ ವಿವರ :-
ಲೆಕ್ಕಪರಿಶೋಧಕ-1
ಕಂಪ್ಯೂಟರ್ ಆಪರೇಟರ್‌ಗಳು -1
No. of posts: 2
Application Start Date: 29 ಅಕ್ಟೋಬರ್ 2022
Application End Date: 18 ನವೆಂಬರ್ 2022
Work Location: ಕರ್ನಾಟಕ
Selection Procedure: ಈ ಹುದ್ದೆಗಳಿಗೆ ಅರ್ಜಿಸಲ್ಲಿಸಿದ ಅಭ್ಯರ್ಥಿಗಳಿಗೆ ಅರ್ಹತೆ, ಅನುಭವ ಮತ್ತು ಸಂದರ್ಶನ ನಡೆಸುವ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
Qualification:
- ಲೆಕ್ಕಪರಿಶೋಧಕ ಹುದ್ದೆಗಳಿಗೆ B.Com, M.Com, MBA ಹಾಗೂ ಕಂಪ್ಯೂಟರ್ ಆಪರೇಟರ್ ಹುದ್ದೆಗಳಿಗೆ ಯಾವುದೇ ಪದವಿ ಅರ್ಹತೆಯನ್ನು ಹೊಂದಿರಬೇಕು.
ಲೆಕ್ಕಪರಿಶೋಧಕ (ಅಕೌಂಟೆಂಟ್) : ಅಭ್ಯರ್ಥಿಗಳು ಅಸೋಸಿಯೇಷನ್‌ನಲ್ಲಿ ಖಾತೆಗಳ ಶಾಖೆಯಲ್ಲಿ ಕನಿಷ್ಠ 03 ವರ್ಷಗಳ ಅನುಭವವನ್ನು ಹೊಂದಿರಬೇಕು, ಹಾಗೂ
ಕಂಪ್ಯೂಟರ್ ಆಪರೇಟರ್‌ಗಳು : ಅಭ್ಯರ್ಥಿಗಳು ಕಂಪ್ಯೂಟರ್ ಸಾಕ್ಷರರಾಗಿರಬೇಕು ಮತ್ತು ಕಂಪ್ಯೂಟರ್ ನಿರ್ವಹಣೆಯಲ್ಲಿ 03 ವರ್ಷಗಳ ಅನುಭವವನ್ನು ಹೊಂದಿರಬೇಕು.
Age Limit: ಚಿಕ್ಕಬಳ್ಳಾಪುರ ನಿರ್ಮಿತಿ ಕೇಂದ್ರದ ನೇಮಕಾತಿ ಅಧಿಸೂಚನೆಯ ಪ್ರಕಾರ,ಅಭ್ಯರ್ಥಿಗಳು ಗರಿಷ್ಟ 35ವರ್ಷಗಳ ವಯೋಮಿತಿಯನ್ನು ಹೊಂದಿರಬೇಕು.
Pay Scale: ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಲೆಕ್ಕಪರಿಶೋಧಕ ಹುದ್ದೆಗಳಿಗೆ ಚಿಕ್ಕಬಳ್ಳಾಪುರ ನಿರ್ಮಿತಿ ಕೇಂದ್ರದ ನಿಯಮಾವಳಿ ಪ್ರಕಾರ ವೇತನವನ್ನು ನಿಗದಿಪಡಿಸಲಾಗಿದೆ, ಹಾಗೂ ಕಂಪ್ಯೂಟರ್ ಆಪರೇಟರ್ ಹುದ್ದೆಗಳಿಗೆ
15000/- ರೂಗಳ ವೇತನವನ್ನು ನಿಗದಿಪಡಿಸಲಾಗಿದೆ.
15000/- ರೂಗಳ ವೇತನವನ್ನು ನಿಗದಿಪಡಿಸಲಾಗಿದೆ.





Comments