Loading..!

ಕರ್ನಾಟಕದ ಕೇಂದ್ರೀಯ ವಿದ್ಯಾಲಯದಲ್ಲಿ ಖಾಲಿ ಇರುವ ಬೋಧಕ ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಜಿ ಆಹ್ವಾನ
Published by: Yallamma G | Date:15 ಫೆಬ್ರುವರಿ 2024
not found

ಕೇಂದ್ರಿಯ ವಿದ್ಯಾಲಯ ಕೋಲಾರದಲ್ಲಿ ಖಾಲಿ ಇರುವ ಶೈಕ್ಷಣಿಕ ಸಲಹೆಗಾರ, ಕಲೆ ಮತ್ತು ಕರಕುಶಲ, ದೈಹಿಕ ಶಿಕ್ಷಕರು, ಪ್ರಾದೇಶಿಕ ಭಾಷೆ (ಕನ್ನಡ) ಬೋಧನೆ ಮತ್ತು ವಿಶೇಷ ಶಿಕ್ಷಕರು ಸೇರಿದಂತೆ ವಿವಿಧ ಹುದ್ದೆಗಳನ್ನು ಗುತ್ತಿಗೆಯ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗಾಗಿ ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಈ ಹುದ್ದೆಗಳನ್ನು ಸಂದರ್ಶನ ನಡೆಸುವ ಮೂಲಕ ಆಯ್ಕೆಮಾಡಲಾಗುತ್ತದೆ. ಸಂದರ್ಶನ ನಡೆಯುವ ದಿನಾಂಕಗಳು ಈ ಕೆಳಗಿನಂತಿವೆ.   
ಸಂದರ್ಶನ ನಡೆಯುವ ದಿನಾಂಕಗಳು: 
1.TGT (ಹಿಂದಿ, ಇಂಗ್ಲೀಷ, ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ಮತ್ತು ಸಂಸ್ಕೃತ)
2. ಶೈಕ್ಷಣಿಕ ಸಲಹೆಗಾರ
3. ಪ್ರಾದೇಶಿಕ ಭಾಷೆ (ಕನ್ನಡ) ಬೋಧನೆ
4. ವಿಶೇಷ ಶಿಕ್ಷಕ
ಈ ಮೇಲಿನ ಹುದ್ದೆಗಳಿಗೆ ದಿನಾಂಕ 19/02/2024 ರಂದು ಬೆಳಿಗ್ಗೆ 08:00 ಗಂಟೆಗೆ ಸಂದರ್ಶನ ನಡೆಯಲಿದೆ.
1. ಕಂಪ್ಯೂಟರ್ ಭೋದಕರು 
2. ವೃತ್ತಿಪರ ತರಬೇತುದಾರರು / ಬೋಧಕರು (ಆಟಗಳು ಮತ್ತು ಕ್ರೀಡೆಗಳು ಮೇಲಾಗಿ ಹಾಕಿ/ ಫುಟ್ಬಾಲ್ / ಅಥ್ಲೆಟಿಕ್ಸ್ / ಆರ್ಚರಿ / ಸಂಗೀತ / ಕಲೆ ಮತ್ತು ಕರಕುಶಲ/ಯೋಗ ಶಿಕ್ಷಕರು)
ಈ ಮೇಲಿನ ಹುದ್ದೆಗಳಿಗೆ ದಿನಾಂಕ20/02/2024 ರಂದು ಬೆಳಿಗ್ಗೆ 08:00 ಗಂಟೆಗೆ ಸಂದರ್ಶನ ನಡೆಯಲಿದೆ.\

ಸಂದರ್ಶನ ನಡೆಯುವ ಸ್ಥಳ : 
ಕೇಂದ್ರೀಯ ವಿದ್ಯಾಲಯ, ಬಿಇಎಂಎಲ್ ನಗರ, 
ಕೆಜಿಎಫ್, 563115, ಜಿಲ್ಲೆ, ಕೋಲಾರ, ಕರ್ನಾಟಕ

Application Start Date:  13 ಫೆಬ್ರುವರಿ 2024
Application End Date:  19 ಫೆಬ್ರುವರಿ 2024
Selection Procedure: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
Qualification: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು ಹುದ್ದೆಗಳಿಗೆ ಅನುಗುಣವಾಗುವಂತೆ ವಿದ್ಯಾರ್ಹತೆಯನ್ನು ಹೊಂದಿರಬೇಕಾಗುತ್ತದೆ.
Employment Type: FULL_TIME
Hiring Organization: KPSC Vaani https://www.kpscvaani.com
Work Location: ಕರ್ನಾಟಕ, KA,
Short Notification

Comments