ಕರ್ನಾಟಕ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಕಾರ್ಯನಿರ್ವಹಿಸಲು ಖಾಲಿ ಇರುವ 17 ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
Published by: Basavaraj Halli | Date:30 ಎಪ್ರಿಲ್ 2021

ಕರ್ನಾಟಕ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಕಾರ್ಯನಿರ್ವಹಿಸಲು ಗೌರವಧನದ ಆಧಾರದ ಮೇಲೆ ಕಾನೂನು ಗುಮಾಸ್ತ (Law Clerk) / ಸಂಶೋಧನಾ ಸಹಾಯಕ ಹುದ್ದೆಯನ್ನು ಭರ್ತಿಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅಭ್ಯರ್ಥಿಗಳು ನಿಗದಿಪಡಿಸಿದ ಕೊನೆಯ ದಿನಾಂಕದೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.
No. of posts: 17
Application Start Date: 30 ಎಪ್ರಿಲ್ 2021
Application End Date: 17 ಮೇ 2021
Work Location: ಬೆಂಗಳೂರು
Selection Procedure: ಗೌರವಾನ್ವಿತ ನ್ಯಾಯಾಧೀಶರ ಆಯ್ಕೆ ಸಮಿತಿಯು ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಶೈಕ್ಷಣಿಕ ದಾಖಲೆ, ಸಹಪಠ್ಯ ಚಟುವಟಿಕೆಗಳಲ್ಲಿನ ಸಾಧನೆ ಮತ್ತು ಸಂದರ್ಶನದಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡುತ್ತದೆ.
Qualification: ಮಾನ್ಯತೆ ಪಡೆದ ವಿಶ್ವವಿದ್ಯಾಲಯವು ನೀಡಿರುವ ಕಾನೂನಿನಲ್ಲಿ ಪದವಿ ಹೊಂದಿರಬೇಕು ಹಾಗು ಕಂಪ್ಯೂಟರ್‌ಗಳ ಕಾರ್ಯಾಚರಣೆಯ ಜ್ಞಾನವನ್ನು ಹೊಂದಿರಬೇಕು.
Age Limit: ಅಭ್ಯರ್ಥಿಗಳು ಕೊನೆಯ ದಿನಾಂಕದಂತೆ ಗರಿಷ್ಠ 30 ವರ್ಷ ವಯಸ್ಸನ್ನು ಮೀರಿರಬಾರದು.
Pay Scale: ಅಭ್ಯರ್ಥಿಗಳು ಲಾ ಕ್ಲರ್ಕ್-ಕಮ್-ರಿಸರ್ಚ್ ಅಸಿಸ್ಟೆಂಟ್ ಹುದ್ದೆಗಳಿಗೆ ಆಯ್ಕೆಗೊಂಡಲ್ಲಿ ಮಾಸಿಕ 20,000/- ಗೌರವ ಗೌರವವನ್ನು ಪಡೆಯಲಿದ್ದಾರೆ.

Comments