Loading..!

ಕೆಪಿಸಿ ಅನಿಲ ವಿದ್ಯುತ್ ನಿಗಮ ನಿಯಮಿತ, ಯಲಹಂಕದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ
Tags: ITI
Published by: Surekha Halli | Date:25 ಆಗಸ್ಟ್ 2020
not found
ಕೆಪಿಸಿಎಲ್ ಗ್ಯಾಸ್ ಪವರ್ ಕಾರ್ಪೊರೇಷನ್, ಯಲಹಂಕದಲ್ಲಿ ಈ ಕೆಳಕಂಡ ವೃತ್ತಿಯಲ್ಲಿ ಶಿಶಿಕ್ಷು ತರಬೇತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು. ದಿನಾಂಕ 10-09-2020 ರೊಳಗಡೆ ಅರ್ಜಿಯನ್ನು ಸಲ್ಲಿಸತಕ್ಕದ್ದು.
 
* ಹುದ್ದೆಗಳ ವಿವರ :
- ಐಟಿಐ (ಇಲೆಕ್ಟ್ರೀಷಿಯನ್ )
- ಐಟಿಐ (ಫಿಟ್ಟರ್ )
- ಅಸಿಸ್ಟೆಂಟ್ ಪ್ರಾಂಟ್ ಆಫೀಸ್  ಮ್ಯಾನೇಜರ್
No. of posts:  12
Application Start Date:  23 ಆಗಸ್ಟ್ 2020
Application End Date:  10 ಸೆಪ್ಟೆಂಬರ್ 2020
Qualification:
- ಐಟಿಐ (ಇಲೆಕ್ಟ್ರೀಷಿಯನ್ ) : ಐಟಿಐ (ಇಲೆಕ್ಟ್ರೀಷಿಯನ್ )

- ಐಟಿಐ (ಫಿಟ್ಟರ್ ) : ಐಟಿಐ (ಫಿಟ್ಟರ್ )

- ಅಸಿಸ್ಟೆಂಟ್ ಪ್ರಾಂಟ್ ಆಫೀಸ್  ಮ್ಯಾನೇಜರ್ : ಎಸ್.ಎಸ್.ಎಲ್.ಸಿ  

 
Pay Scale:
* ಹುದ್ದೆಗಳಿಗನುಗುಣವಾಗಿ ವೇತನವನ್ನು ನಿಗದಿಪಡಿಸಿದ್ದಾರೆ. 

- ಐಟಿಐ (ಇಲೆಕ್ಟ್ರೀಷಿಯನ್ ) : 10,000 /-

- ಐಟಿಐ (ಫಿಟ್ಟರ್ ) : 10,000 /-

- ಅಸಿಸ್ಟೆಂಟ್ ಪ್ರಾಂಟ್ ಆಫೀಸ್  ಮ್ಯಾನೇಜರ್ : 7,000/-

* ಈ ನೇಮಾಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಸೂಚನೆಯನ್ನು ಕೂಡಲೇ ಡೌನಲೋಡ್ ಮಾಡಿಕೊಳ್ಳಿ. 
Employment Type: FULL_TIME
Hiring Organization: KPSC Vaani https://www.kpscvaani.com
Job Location: KA,
To Download the Press notification
Related Tags: ITI

Comments