Loading..!

ಕರ್ನಾಟಕ ರಾಜ್ಯ ಕೃಷಿ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಆಹ್ವಾನಿಸಿದೆ.
Published by: Basavaraj Halli | Date:17 ಅಕ್ಟೋಬರ್ 2020
not found
ಕರ್ನಾಟಕ ರಾಜ್ಯ ಕೃಷಿ ಇಲಾಖೆಯ ಕೃಷಿ ಬೆಲೆ ಆಯೋಗದಲ್ಲಿ ಕಾರ್ಯ ನಿರ್ವಹಿಸಲು ತಾಂತ್ರಿಕ ಸಲಹೆಗಾರರು, ಹೆಚ್ಚುವರಿ ತಾಂತ್ರಿಕ ಸಲಹೆಗಾರರು ಮತ್ತು ತಾಂತ್ರಿಕ ಸಹಾಯಕರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅಕ್ಟೋಬರ್ 16 ರೊಳಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. 

 

ಹುದ್ದೆಗಳ ವಿವರ :

ತಾಂತ್ರಿಕ ಸಲಹೆಗಾರರು 

ಹೆಚ್ಚುವರಿ ತಾಂತ್ರಿಕ ಸಲಹೆಗಾರರು 

ತಾಂತ್ರಿಕ ಸಹಾಯಕರ

 

ಅರ್ಜಿದಾರರು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿಲ್ಲ.

ಈ ನೇಮಕಾತಿಯ ವಿದ್ಯಾರ್ಹತೆ, ವೇತನ, ವಯೋಮಿತಿ ಸೇರಿ ವಿವಿಧ ಮಾಹಿತಿಯನ್ನು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಮಾಹಿತಿ ಪಡೆಯಬಹುದಾಗಿದೆ.

 

ಕಚೇರಿ ವಿಳಾಸ:

ಕೃಷಿ ಬೆಲೆ ಆಯೋಗ ಕಚೇರಿ, ಕೃಷಿ ಆಯಿಕ್ತಾಲಯ ಆವರಣ, ಶೇಷಾದ್ರಿರಸ್ತೆ, ಬೆಂಗಳೂರು -01
No. of posts:  5
Application End Date:  16 ಅಕ್ಟೋಬರ್ 2020
To Download the Official Notification

Comments