Loading..!

ಕರ್ನಾಟಕ ವೃತ್ತ ಅಂಚೆ ಇಲಾಖೆಯಿಂದ ಒಟ್ಟು 2637 ಗ್ರಾಮೀಣ ಡಾಕ್ ಸೇವಕ ಹುದ್ದೆಗಳ ನೇಮಕಕ್ಕೆ ಕನ್ನಡ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
| Date:6 ಆಗಸ್ಟ್ 2019
not found
ಕರ್ನಾಟಕ ವೃತ್ತ ಅಂಚೆ ಇಲಾಖೆಯಿಂದ, ಕನ್ನಡ ಭಾಷೆಯಲ್ಲಿ 01 ರಿಂದ 10 ನೇ ತರಗತಿಯ ವರೆಗೆ ವಿದ್ಯಾಬ್ಯಾಸ ಮಾಡಿದ ಅಭ್ಯರ್ಥಿಗಳಿಗೆ ಮಾತ್ರ ಅವಕಾಶ ಕಲ್ಪಿಸಿ, ಒಟ್ಟು 2637 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ಖಾಲಿ ಇರುವ ಹುದ್ದೆಗಳ ವಿವರ:
* ಬ್ರಾಂಚ್ ಪೋಸ್ಟ್‌ಮಾಸ್ಟರ್,
* ಸಹಾಯಕ ಬ್ರಾಂಚ್ ಪೋಸ್ಟ್‌ಮಾಸ್ಟರ್ (ಎಬಿಪಿಎಂ)
* ಡಾಕ್ ಸೇವಕ
No. of posts:  2637
Application Start Date:  6 ಆಗಸ್ಟ್ 2019
Application End Date:  4 ಸೆಪ್ಟೆಂಬರ್ 2019
Last Date for Payment:  4 ಸೆಪ್ಟೆಂಬರ್ 2019
Work Location:  ಕರ್ನಾಟಕ
Selection Procedure: ಅಭ್ಯರ್ಥಿಗಳು ಆನ್‌ಲೈನ್ ಸಲ್ಲಿಸಿದ ಅರ್ಜಿಗಳನ್ನು ನಿಯಮಗಳ ಪ್ರಕಾರ ಸ್ವಯಂಚಾಲಿತ ಮೆರಿಟ್ ಪಟ್ಟಿ ತಯಾರುಮಾಡುವ ಮೂಲಕ ಆಯ್ಕೆ ಮಾಡಲಾಗುತ್ತದೆ.
Qualification: * ಅಭ್ಯರ್ಥಿಗಳು ಗಣಿತ ಮತ್ತು ಇಂಗ್ಲಿಷ್ ವಿಷಯಗಳೊಂದಿಗೆ SSLC ವಿದ್ಯಾರ್ಹತೆಯನ್ನು ಪೂರೈಸಿರಬೇಕು
* ಕಡ್ಡಾಯವಾಗಿ ಕನ್ನಡ ಭಾಷಾ ಜ್ಞಾನವನ್ನು ಹೊಂದಿರಬೇಕು
* ಬೇಸಿಕ್ ಕಂಪ್ಯೂಟರ್ ಜ್ಞಾನ ಮತ್ತು ಸರ್ಟಿಫಿಕೇಟ್ ಹೊಂದಿರಬೇಕು
Fee: * ಗ್ರಾಮೀಣ ಡಾಕ್ ಸೇವಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ರೂಪಾಯಿ 100/- ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ
* ಮಹಿಳಾ ಮತ್ತು PwD ಅಭ್ಯರ್ಥಿಗಳಿಗೆ ಸಂಪೂರ್ಣ ಶುಲ್ಕ ವಿನಾಯಿತಿ ನೀಡಲಾಗಿದೆ
(ಶುಲ್ಕವನ್ನು ಅಂಚೆ ಕಚೇರಿ ಅಥವಾ ಆನ್ಲೈನ್ ಮೂಲಕ ಪಾವತಿಸಲು ಅವಕಾಶ ನೀಡಲಾಗಿದೆ)
Age Limit: ಗ್ರಾಮೀಣ ಡಾಕ್ ಸೇವಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ದಿನಾಂಕ 05/08/2019 ರ ಅನ್ವಯ ಅಭ್ಯರ್ಥಿಗಳು ಕನಿಷ್ಠ 18 ವರ್ಷ ವಯೋಮಿತಿಯನ್ನು ಪೂರೈಸಿರಬೇಕು ಹಾಗೂ ಗರಿಷ್ಠ 40 ವರ್ಷ ವಯೋಮಿತಿಯನ್ನು ನಿಗದಿಪಡಿಸಲಾಗಿದೆ.
ಈ ಕೆಳಗೆ ನೀಡಿರುವಂತೆ ಮೀಸಲಾತಿಗಳಿಗೆ ಅನುಗುಣವಾಗಿ ವಯೋ ಸಡಿಲಿಕೆಯನ್ನು ಅನ್ವಯಿಸುತ್ತದೆ
SC ST ಅಭ್ಯರ್ಥಿಗಳಿಗೆ : 5 ವರ್ಷ
OBC ಅಭ್ಯರ್ಥಿಗಳಿಗೆ : 3 ವರ್ಷ
ವಿಕಲಚೇತನ ಅಭ್ಯರ್ಥಿಗಳಿಗೆ : 10 ವರ್ಷ


ಹೆಚ್ಚಿನ ವಿವರಗಳನ್ನು ಪಡೆದುಕೊಳ್ಳಲು ಸಂಪರ್ಕಿಸಿ:
ಫೋನ್ : 080- 22392554
ಇಮೇಲ್ : gdsonlinecycle2.kar@gmail.com
ವಿಕಲಚೇತನ + OBC ಅಭ್ಯರ್ಥಿಗಳಿಗೆ : 13 ವರ್ಷ


** ಈ ಕೆಳಗೆ ನೀಡಿದ ಲಿಂಕ್ ಗಳು KPSC Vaani App ನಲ್ಲಿ ಓಪನ್ ಆಗದೆ ಇದ್ದಲ್ಲಿ ನಿಮ್ಮ ಮೊಬೈಲನಲ್ಲಿರುವ crome browser ಬಳಸಿ kpscvaani.com ಜಾಲತಾಣಕ್ಕೆ ಭೇಟಿ ನೀಡಿ
ಈ ರಕ್ಷಾ ಬಂಧನದಲ್ಲಿ ಉತ್ತಮ ದರ್ಜೆಯ ರಾಖಿಗಳನ್ನು amazon ನಿಂದ ರಿಯಾಯಿತಿ ದರದಲ್ಲಿ ಕೊಂಡುಕೊಳ್ಳಿ

Comments