ಇ-ಆಡಳಿತ ಸಚಿವಾಲಯದ ಅಧೀನದಲ್ಲಿರುವ ಸೆಂಟರ್ ಫಾರ್ ಸ್ಮಾರ್ಟ್ ಗವರ್ನನ್ಸ್ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ ಪ್ರಕಟ
Published by: Rukmini Krushna Ganiger | Date:7 ಜುಲೈ 2021

- ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಇ-ಆಡಳಿತ ಸಚಿವಾಲಯದ ಅಧೀನದಲ್ಲಿರುವ ಸೆಂಟರ್ ಫಾರ್ ಸ್ಮಾರ್ಟ್ ಗವರ್ನನ್ಸ್ ಸಂಸ್ಥೆಯಲ್ಲಿ ಗುತ್ತಿಗೆ ಆಧಾರದ ಮೇಲೆ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಅಹ್ವಾನ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ತಮ್ಮ Curriculum Vitae (CV) ಗಳನ್ನೂ careerscsg@karnataka.gov.in ಗೆ ದಿನಾಂಕ :30/07/2021 ರೊಳಗೆ E-Mail ಮುಖಾಂತರ ಕಳುಹಿಸಬೇಕು.
- ಹುದ್ದೆಗಳ ವಿವರ :
ಎಚ್ ಆರ್ ಮ್ಯಾನೇಜರ್ - 01
ಸೀನಿಯರ್ ಸಾಫ್ಟ್ ವೇರ ಇಂಜಿನಿಯರ್ - 07
ಸಾಫ್ಟ್ ವೇರ ಇಂಜಿನಿಯರ್ - 42
ಸಾಫ್ಟ್ ವೇರ ಇಂಜಿನಿಯರ್ - 42
No. of posts: 50
Application Start Date: 6 ಜುಲೈ 2021
Application End Date: 30 ಜುಲೈ 2021
Work Location: Karnataka
Qualification: - ಮಾನ್ಯತೆ ಪಡೆದ ಮಂಡಳಿಯಿಂದ ಅಭ್ಯರ್ಥಿಗಳು ಮಾಹಿತಿ ತಂತ್ರಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ಪದವಿ ವಿದ್ಯಾರ್ಹತೆಯನ್ನು ಪಡೆದಿರಬೇಕು.
*ವಿದ್ಯಾರ್ಹತೆ,ವಯೋಮಿತಿ ಮತ್ತು ಸೇವಾ ಅವಧಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ https://csg.karnataka.gov.in/ ಗೆ ಭೇಟಿ ನೀಡುವದು.
*ವಿದ್ಯಾರ್ಹತೆ,ವಯೋಮಿತಿ ಮತ್ತು ಸೇವಾ ಅವಧಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ https://csg.karnataka.gov.in/ ಗೆ ಭೇಟಿ ನೀಡುವದು.





Comments