Loading..!

ಕರ್ನಾಟಕ ರಾಜ್ಯ ಅಗ್ನಿ ಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಲ್ಲಿ ಖಾಲಿ ಇರುವ ಠಾಣಾಧಿಕಾರಿ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನ
Tags: Degree
Published by: Savita Halli | Date:26 ಜುಲೈ 2020
not found
ಕರ್ನಾಟಕ ರಾಜ್ಯ ಅಗ್ನಿ ಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಲ್ಲಿ ಖಾಲಿ ಇರುವ ಠಾಣಾಧಿಕಾರಿ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ದಿನಾಂಕ 22 ಜೂನ್ 2020 ರಿಂದ ಆನ್ಲೈನ್ ಮೂಕ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ : 27-07-2020

* ಹುದ್ದೆಗಳ ವಿವರ: 36
- ಅಗ್ನಿ ಶಾಮಕ ಠಾಣಾಧಿಕಾರಿ ಹುದ್ದೆ - 36
No. of posts:  36
Application Start Date:  22 ಜೂನ್ 2020
Application End Date:  27 ಜುಲೈ 2020
Last Date for Payment:  29 ಜುಲೈ 2020
Work Location:  ಕರ್ನಾಟಕ
Selection Procedure: * ದೇಹದಾರ್ಢ್ಯತೆ ಹಾಗೂ ದೈಹಿಕ ಸಾಮರ್ಥ್ಯ
* ಲಿಖಿತ ಪರೀಕ್ಷೆ
* ಮೌಖಿಕ ಪರೀಕ್ಷೆ
Qualification: ಅಭ್ಯರ್ಥಿಗಳು ವಿಜ್ಞಾನ ವಿಷಯದಲ್ಲಿ ರಸಾಯನ ಶಾಸ್ತ್ರದೊಂದಿಗೆ ಪದವಿ ಪಾಸಾಗಿರಬೇಕು
Fee: * ಸಾಮಾನ್ಯ ವರ್ಗ ಪ್ರವರ್ಗ 2A, 2B, 3A & 3B ಸೇರಿದ ಅಭ್ಯರ್ಥಿಗಳಿಗೆ ರೂ.250/-
* ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಪ್ರವರ್ಗ - 1 ಕ್ಕೆ ಸೇರಿದ ಅಭ್ಯರ್ಥಿಗಳಿಗೆ ರೂ.100/-

- ನಿಗದಿತ ಶುಲ್ಕವನ್ನು Sate Bank Of India ಅಧಿಕೃತ ಶಾಖೆ ಗಳಲ್ಲಿ ಬ್ಯಾಂಕಿನ ಕಚೇರಿ ವೇಳೆಯಲ್ಲಿ ಚಲನ್ ನೀಡಿ ಹಣ ಪಾವತಿಸಬೇಕು ಬ್ಯಾಂಕ್ ಶುಲ್ಕ ರೂ 10 /- ಪ್ರತ್ಯೇಕ .
Age Limit: - ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕನಿಷ್ಠ 21 ವರ್ಷ ವಯೋಮಿತಿಯನ್ನು ಪೂರೈಸಿರಬೇಕು ಹಾಗೂ ಗರಿಷ್ಠ ವಯೋಮಿತಿ ಈ ಕೆಳಗಿನಂತಿರುತ್ತದೆ

ಸಾಮಾನ್ಯ ಅಭ್ಯರ್ಥಿಗಳಿಗೆ : 26 ವರ್ಷಗಳು
SC ST CAT-1 ಮತ್ತು ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ : 28 ವರ್ಷಗಳು
Pay Scale: ವೇತನ ಶ್ರೇಣಿ:
* ಅಗ್ನಿ ಶಾಮಕ ಠಾಣಾಧಿಕಾರಿ ಹುದ್ದೆ - Rs. 33,450-850-36,000 -950 -39800 -1100-46400-1250-53900-1450-62600/-
To Download Official Notification

Comments

Md Faruk Terani ಜೂನ್ 22, 2020, 4:55 ಅಪರಾಹ್ನ
Md Faruk Terani ಜೂನ್ 22, 2020, 4:56 ಅಪರಾಹ್ನ
Dayananda U ಜೂನ್ 26, 2020, 2:47 ಅಪರಾಹ್ನ