ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
Published by: Savita Halli | Date:19 ಸೆಪ್ಟೆಂಬರ್ 2021

ಕರ್ನಾಟಕ ಜಾನಪದ ವಿಶ್ವವಿದ್ಯಾಲಯ 2021-22ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಸಂಬಂಧಿಸಿದಂತ , ಸ್ನಾತಕೋತ್ತರ ಎಂ.ಎ .. ಎಂಪಿ.ಎ. , ಎಂ.ವಿ.ಎ. , ಎಂ.ಎಸ್.ಡಬ್ಲ್ಯೂ ಹಾಗೂ ಎಂ.ಬಿ.ಎ. ತರಗತಿಯ ಬೋಧನೆ , ವಿಸ್ತರಣೆ ಹಾಗೂ ಸಲಹಾ ಕೇಂದ್ರ , ಪ್ರಾದೇಶಿಕ ಆಧ್ಯಯನ ಕೇಂದ್ರಗಳು , ಗ್ರಾಮ ಕರ್ನಾಟಕ ವಸ್ತುಸಂಗ್ರಹಾಲಯ ಹಾಗೂ ಗ್ರಂಥಾಲಯದಲ್ಲಿ ಸೇವೆ ಸಲ್ಲಿಸಲು ತಾತ್ಕಾಲಿಕ ನಿಯೋಜನೆ ಆಧಾರದ ಮೇಲೆ ಈ ಕೆಳಕಂಡಂತೆ ನಿಗದಿಪಡಿಸಿದ ಅರ್ಹತೆ ಹೊಂದಿದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹ ಅಭ್ಯರ್ಥಿಗಳು ಸ್ವವಿವರ ಹಾಗೂ ಆಗತ್ಯ ಎಲ್ಲ ಪೂರಕ ದಾಖಲೆಗಳೊಂದಿಗೆ ದಿನಾಂಕ : 30.09.2021 ರೊಳಗೆ ಅರ್ಜಿ ಸಲ್ಲಿಸತಕ್ಕದ್ದು, ಹೆಚ್ಚಿನ ಮಾಹಿತಿ ಮಾಹಿತಿಗೆ ವಿಶ್ವವಿದ್ಯಾಲಯದ ದೂರವಾಣಿ ಸಂಖ್ಯೆ : 0836-2255180 / 6361606609 | 9986457262 ರ ಮೂಲಕ ಸಂಪರ್ಕಿಸಬಹುದಾಗಿದೆ.
ಅರ್ಹ ಅಭ್ಯರ್ಥಿಗಳು ಸ್ವವಿವರ ಹಾಗೂ ಆಗತ್ಯ ಎಲ್ಲ ಪೂರಕ ದಾಖಲೆಗಳೊಂದಿಗೆ ದಿನಾಂಕ : 30.09.2021 ರೊಳಗೆ ಅರ್ಜಿ ಸಲ್ಲಿಸತಕ್ಕದ್ದು, ಹೆಚ್ಚಿನ ಮಾಹಿತಿ ಮಾಹಿತಿಗೆ ವಿಶ್ವವಿದ್ಯಾಲಯದ ದೂರವಾಣಿ ಸಂಖ್ಯೆ : 0836-2255180 / 6361606609 | 9986457262 ರ ಮೂಲಕ ಸಂಪರ್ಕಿಸಬಹುದಾಗಿದೆ.
No. of posts: 32
Application Start Date: 18 ಸೆಪ್ಟೆಂಬರ್ 2021
Application End Date: 30 ಸೆಪ್ಟೆಂಬರ್ 2021
Last Date for Payment: 30 ಸೆಪ್ಟೆಂಬರ್ 2021
Work Location: Haveri District
Selection Procedure: ಸರ್ಕಾರವು ನಿಗದಿಪಡಿಸಿದ ಕನಿಷ್ಟ ವಿದ್ಯಾರ್ಥಿಗಳ ಪ್ರವೇಶಾತಿ ಸಂಖ್ಯೆ ಇದ್ದಲ್ಲಿ ಮಾತ್ರ ಅಧ್ಯಾಪಕರನ್ನು ತಾತ್ಕಾಲಿಕವಾಗಿ ಯುಜಿಸಿ ನಿಯಮಾವಳಿಯಂತೆ ನೇಮಕಾತಿ ಮಾಡಲಾಗುವುದು.
Qualification:
(1), ಸ್ನಾತಕೋತ್ತರ ಶಿಕ್ಷಣ ( ತಾತ್ಕಾಲಿಕ ಸಹಾಯಕ ಪ್ರಾಧ್ಯಾಪಕರು ) - 28 ಹುದ್ದೆ
1 .ಜಾನಪದ ವಿಜ್ಞಾನ - ಜಾನಪದ ವಿಜ್ಞಾನ / ಜಾನಪದ / ಮಾನವಶಾಸ್ತ್ರ ಸ್ನಾತಕೋತ್ತರ ಪದವಿಯಲ್ಲಿ ಶೇ .55 ಆಂಕ ಪಡೆದು ಉತ್ತೀರ್ಣರಾಗಿರಬೇಕು , - 02
2 .ಜನಪದ ಸಾಹಿತ್ಯ - ಜನಪದ ಸಾಹಿತ್ಯ / ಜಾನಪದ ಸ್ನಾತಕೋತ್ತರ ಪದವಿಯಲ್ಲಿ ಶೇ .55 ಅಂಕ ಪಡೆದು ಉತ್ತೀರ್ಣರಾಗಿರಬೇಕು , - 02
3 . ಜನಪದ ಕಲೆ - ಜನಪದ ಕಲೆ / ಜಾನಪದ ಸ್ನಾತಕೋತ್ತರ ಪದವಿಯಲ್ಲಿ ಶೇ .55 ಅಂಕ ಪಡೆದು ಉತ್ತೀರ್ಣರಾಗಿರಬೇಕು .-02
4 . ಪತ್ರಿಕೋದ್ಯಮ & ಪ್ರತಿಕೋದ್ಯಮ ಮತ್ತು ಸಮೂಹ ಸಂವಹನ - ಸಮೂಹ ಸಂವಹನದಲ್ಲಿ ಸ್ನಾತಕೋತ್ತರ ಸಮೂಹ ಸಂವಹನ ಪದವಿಯಲ್ಲಿ ಶೇ .55 ಅಂಕ ಪಡೆದು ಉತ್ತೀರ್ಣರಾಗಿರಬೇಕು . - 02
5 . ಗ್ರಾಮೀಣ ಮತ್ತು ಬುಡಕಟ್ಟು ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ - ಗ್ರಾಮೀಣ ಮತ್ತು ಬುಡಕಟ್ಟು ಮಹಿಳಾ ಮತ್ತು ಮಕ್ಕಳ ಮಹಿಳಾ ಅಧ್ಯಯನ / ಜಾನಪದ / ಮಾನವಶಾಸ್ತ್ರ / ಸಮಾಜಶಾಸ್ತ್ರ / ಸಮಾಜಕಾರ್ಯ ವಿಷಯದಲ್ಲಿ ಸ್ನಾತಕೋತ್ತರ ಪದವಿಯಲ್ಲಿ ಶೇ .55 ಅಂಕ ಪಡೆದು ಉತ್ತೀರ್ಣರಾಗಿರಬೇಕು , - 02
6 . ಗ್ರಾಮೀಣ ಮತ್ತು ಬುಡಕಟ್ಟು ಎಂ.ಬಿ.ಎ. ಗ್ರಾಮೀಣ ಮತ್ತು ಬುಡಕಟ್ಟು ನಿರ್ವಹಣೆ / ಎಂ.ಬಿ.ಎ / ವಾಣಿಜ್ಯ ಸ್ನಾತಕೋತ್ತರ ನಿರ್ವಹಣೆ ಪದವಿಯಲ್ಲಿ ಶೇ .35 ಅಂಕ ಪಡೆದು ಉತ್ತೀರ್ಣರಾಗಿರಬೇಕು.
7 . ಕನ್ನಡ ಮತ್ತು ಜಾನಪದ - ಕನ್ನಡ ಮತ್ತು ಜಾನಪದ / ಕನ್ನಡ ಸ್ನಾತ ಕೋತ್ತರ ಪದವಿಯಲ್ಲಿ ಶೇ .55 ಅಂಕ ಪಡೆದು ಉತ್ತೀರ್ಣರಾಗಿರಬೇಕು , - 02
8 . ಪ್ರವಾಸೋದ್ಯಮ ಮತ್ತು ಪ್ರಯಾನ ನಿರ್ವಹಣೆ - ಎಂ.ಬಿ.ಎ. ಪ್ರವಾಸೋದ್ಯಮ / ಎಂ.ಎ. ಜನಪದ ಪ್ರವಾಸೋದ್ಯಮ / ಎಂ.ಎ. ಪ್ರವಾಸೋದ್ಯಮ ಮತ್ತು ಪ್ರವಾಸ ನಿರ್ವಹಣೆ ಸ್ನಾತಕೋತ್ತರ ಪದವಿಯಲ್ಲಿ ಶೇ .55 ಅಂಕ ಪಡೆದು ಉತ್ತೀರ್ಣರಾಗಿರಬೇಕು . - 02
9 . ದೃಶ್ಯ ಕಲೆ ( ಎಂ.ವಿ.ಎ)- ಎಂ.ಎಫ್.ಎ / ಎಂ.ವಿ.ಎ ಸ್ನಾತಕೋತ್ತರ ಪದವಿಯಲ್ಲಿ ಶೇ .55 ಅಂಕ ಪಡೆದು ( ಎಂ.ವಿ.ಎ ) ಉತ್ತೀರ್ಣರಾಗಿರಬೇಕು . - 02
10 . ಆರ್ಥಶಾಸ್ತ್ರ - ಆರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯಲ್ಲಿ ಶೇ .55 ಅಂಕ ಪಡೆದು ಉತ್ತೀರ್ಣರಾಗಿರಬೇಕು .- 02
11 . ಸಮಾಜಶಾಸ್ತ್ರ - ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯಲ್ಲಿ ಶೇ .55 ಅಂಕ ಪಡೆದು ಉತ್ತೀರ್ಣರಾಗಿರಬೇಕು . 02
12 . ಇಂಗ್ಲಿಷ - ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವಿಯಲ್ಲಿ ಶೇ 55 ಅಂಕ ಪಡೆದು ಉತ್ತೀರ್ಣರಾಗಿರಬೇಕು . -02
13 . ಸಮಾಜ ಕಾರ್ಯ ಸಮಾಜಕಾರ್ಯದಲ್ಲಿ ಸ್ನಾತಕೋತ್ತರ ಪದವಿಯಲ್ಲಿ ಶೇ .55 ಅಂಕ ಪಡೆದು ( ಎಂ.ಎಸ್ , ಡಬ್ಲ್ಯೂ ) ಉತ್ತೀರ್ಣ ರಾಗಿರಬೇಕು . 02
14 .ಪ್ರದರ್ಶನ ಕಲೆ (ಎಂ ಪಿ ಎ) - ಪ್ರದರ್ಶನ ಕಲೆ/ರಂಗಭೂಮಿ / ಜನಪದ ಕಲೆಯಲ್ಲಿ ಸ್ನಾತಕೋತ್ತರ ಪದವಿಯಲ್ಲಿ ಶೇ .55 ಅಂಕ ಪಡೆದು ಉತ್ತೀರ್ಣರಾಗಿರಬೇಕು . ರೆಪರ್ಟರಿಯಲ್ಲಿ ತರಬೇತಿ ಇದ್ದವರಿಗೆ ಆದ್ಯತೆ - 02
(2 ). ತಾತ್ಕಾಲಿಕ ಯೋಜನಾ ಸಹಾಯಕರು – 06
1. ಮಲೆಮಹದೇಶ್ವರ ಬೆಟ್ಟ , ಜೋಯಿಡಾ , ಮಂಡ್ಯಹಾಗೂ ಬೀದರ್‌ನ ಪ್ರಾದೇಶಿಕ ಜಾನಪದ ಅಧ್ಯಯನ ಜಾನಪದ ಹಾಗು ಜಾನಪದ ಕಲೆಗಳ ಕಲಿಕಾ ಕೇಂದ್ರಗಳು - ಜಾನಪದ / ಕನ್ನಡ ಸ್ನಾತಕೋತ್ತರ ಪದವಿಯಲ್ಲಿ ಶೇ.55 ಆಂಕ ಪಡೆದು ಉತ್ತೀರ್ಣರಾಗಿರಬೇಕು-04
(2 ). ತಾತ್ಕಾಲಿಕ ಯೋಜನಾ ಸಹಾಯಕರು – 06
1. ಮಲೆಮಹದೇಶ್ವರ ಬೆಟ್ಟ , ಜೋಯಿಡಾ , ಮಂಡ್ಯಹಾಗೂ ಬೀದರ್‌ನ ಪ್ರಾದೇಶಿಕ ಜಾನಪದ ಅಧ್ಯಯನ ಜಾನಪದ ಹಾಗು ಜಾನಪದ ಕಲೆಗಳ ಕಲಿಕಾ ಕೇಂದ್ರಗಳು - ಜಾನಪದ / ಕನ್ನಡ ಸ್ನಾತಕೋತ್ತರ ಪದವಿಯಲ್ಲಿ ಶೇ.55 ಆಂಕ ಪಡೆದು ಉತ್ತೀರ್ಣರಾಗಿರಬೇಕು-04
2. ವಿಸ್ತರಣೆ ಹಾಗೂ ಸಲಹಾ ಕೇಂದ್ರ ಜಾನಪದ / ಕನ್ನಡ ಸ್ನಾತಕೋತ್ತರ ಪದವಿಯಲ್ಲಿ ಶೇ .55 ಅಂಕ ಪಡೆದು ಉತ್ತೀರ್ಣರಾಗಿರಬೇಕು - 01
3 . ಗ್ರಾಮ ಕರ್ನಾಟಕ ವಸ್ತುಸಂಗ್ರಹಾಲಯ ಜಾನಪದ / ಕನ್ನಡ ಸ್ನಾತಕೋತ್ತರ ಪದವಿಯಲ್ಲಿ ಶೇ .55 ಅಂಕ ಪಡೆದು ಉತ್ತೀರ್ಣರಾಗಿರಬೇಕು - 01
3. ತಾತ್ಕಾಲಿಕ ಸಹಾಯಕ ಗ್ರಂಥಪಾಲಕರು – 01
1. ವಿಶ್ವ ವಿದ್ಯಾಲಯದ ಗ್ರಂಥಾಲಯ - ಗ್ರಂಥಾಲಯ ವಿಜ್ಞಾನ , ಮಾಹಿತಿ ವಿಜ್ಞಾನ ದಾಖಲಾತಿ ವಿಜ್ಞಾನ ಸ್ನಾತಕೋತ್ತರ ಪದವಿಯಲ್ಲಿ ಶೇ.55 ಅಂಕ ಪಡೆದು ಉತ್ತೀರ್ಣರಾಗಿರಬೇಕು - 01
Fee: - ಸಾಮಾನ್ಯ ವರ್ಗ ಮತ್ತು ಒಬಿಸಿ ಅಭ್ಯರ್ಥಿಗಳು ರೂ. 1000/- (ಒಂದು ಸಾವಿರ ಮಾತ್ರ) ಮತ್ತು ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಪ್ರ-ವರ್ಗಕ್ಕೆ ಸೇರಿದ ಅಭ್ಯರ್ಥಿಗಳು ರೂ.500/- (ಐದು ನೂರು ಮಾತ್ರ) ಗಳ ಶುಲ್ಕವನ್ನು ಸಲ್ಲಿಸಬಹುದಾಗಿದೆ.





Comments