Loading..!

ಕೈಗಾ (karnataka) ನ್ಯೂಕ್ಲಿಯರ್ ಪವರ್ ಪ್ಲಾಂಟ್'ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಕರೆಯಲಾಗಿದೆ.
| Date:11 ಫೆಬ್ರುವರಿ 2019
not found
ಕೈಗಾ (karnataka) ನ್ಯೂಕ್ಲಿಯರ್ ಪವರ್ ಪ್ಲಾಂಟ್'ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಕರೆಯಲಾಗಿದೆ. ಖಾಲಿ ಇರುವ ಹುದ್ದೆಗಳ ವಿವಿರ ಈ ಕೆಳಗಿನಂತಿದೆ * Assistant Grade I -13 vacancies * Steno Grade I - 7 vacancies * Stipendiary Trainee In Dental Technician - 1 post * Scientific Assistant - 1 post * Category-I Stipendiary Trainee/scintific assistant - 1 post * Sub Officer B - 1 post
No. of posts:  24
Application Start Date:  11 ಫೆಬ್ರುವರಿ 2019
Application End Date:  19 ಫೆಬ್ರುವರಿ 2019
Last Date for Payment:  19 ಫೆಬ್ರುವರಿ 2019
Work Location:  ಕೈಗಾ (karnataka) ನ್ಯೂಕ್ಲಿಯರ್ ಪವರ್ ಪ್ಲಾಂಟ್'
Selection Procedure: * Written Exam (preliminary test and advanced test ) and/or Interview
* Skill Test (if required)
Qualification: ಹುದ್ದೆಗಳಿಗನುಗುಣವಾಗಿ ಬೇರೆ ಬೇರೆ ಇರುವದರಿಂದ ಕೆಳಗೆ ನೀಡಿರುವ ಅಧಿಸೂಚನೆ ಗಮನಿಸಿ
Fee: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಯಾವುದೇ ಶುಲ್ಕವನ್ನು ಯಾವುದೇ ಕೆಟಗರಿ ಅಭ್ಯರ್ಥಿಗಳು ವಿಧಿಸಿರುವುದಿಲ್ಲ ಸಂಪೂರ್ಣ ಉಚಿತವಾಗಿ ಅರ್ಜಿ ಸಲ್ಲಿಸಬಹುದು.
Age Limit: ಹುದ್ದೆಗಳಿಗನುಗುಣವಾಗಿ ಬೇರೆ ಬೇರೆ ಇರುವದರಿಂದ ಕೆಳಗೆ ನೀಡಿರುವ ಅಧಿಸೂಚನೆ ಗಮನಿಸಿ
Employment Type: FULL_TIME
Hiring Organization: KPSC Vaani https://www.kpscvaani.com
Job Location: ಕೈಗಾ (karnataka) ನ್ಯೂಕ್ಲಿಯರ್ ಪವರ್ ಪ್ಲಾಂಟ್', KA,
to download official notification
ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಉತ್ತಮ ತಯಾರಿಗಾಗಿ ವಿವಿಧ ವಿಜ್ಞಾನ ಮತ್ತು ಭೂಗೋಳಶಾಸ್ತ್ರದ ಈ ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ

Comments