Loading..!

ಜಿಲ್ಲಾ ಪಂಚಾಯಿತಿ ರಾಯಚೂರಿನಲ್ಲಿ ವಿವಿಧ ಹುದ್ದೆಗಳ ನೇಮಕಾತಿ ನಡೆದಿದೆ ಈಗಲೇ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ

|
ಜಿಲ್ಲಾ ಪಂಚಾಯಿತಿ ರಾಯಚೂರಿನಲ್ಲಿ ವಿವಿಧ ಹುದ್ದೆಗಳ ನೇಮಕಾತಿ ನಡೆದಿದೆ ಈಗಲೇ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ
Job Overview
No. of posts
24
Start Date
12 ಫೆಬ್ರುವರಿ 2018
End Date
20 ಫೆಬ್ರುವರಿ 2018
Employment Type
FULL_TIME
Organization
KPSC Vaani (Website)
Location
ರಾಯಚೂರು, ಕರ್ನಾಟಕ, KA,
Selection Procedure:
ಹುದ್ದೆ 1 ಕ್ಕೆ :- ಲಿಖಿತ ಪರೀಕ್ಷೆ 70%, ಮೌಖಿಕ 30% ಪ್ರತಿ ಖಾಲಿ ಹುದ್ದೆಗೆ ೩ ಅಭ್ಯರ್ಥಿಗನ್ನು ಕರೆಯುವದು
ಹುದ್ದೆ 2 ಕ್ಕೆ:- ಲಿಖಿತ ಪರೀಕ್ಷೆ, + ಮೌಖಿಕ ಪರೀಕ್ಷೆ
ಹುದ್ದೆ 3 ಕ್ಕೆ:- ಅಭ್ಯರ್ಥಿಗಳನ್ನು ಕಂಪ್ಯೂಟರ್ ಜ್ಞಾನ ಮತ್ತು ಸಾಮಾನ್ಯ ಗಣಿತ ಪರೀಕ್ಷೆ ಮಾಡುವ ಮೂಲಕ ಆಯ್ಕೆ ಮಾಡಲಾಗುವದು.
Qualification:
ತಾಲ್ಲೂಕು ಕಾರ್ಯಕ್ರಮ ವ್ಯವಸ್ಥಾಪಕರು ಹುದ್ದೆಗೆ :- ಸ್ನಾತಕೋತ್ತರ ಪದವಿ /ಸ್ನಾತಕೊತ್ತರ ಡಿಪ್ಲೋಮಾದೊಂದಿಗೆ ಸಂಬಂಧಿಸಿದ ಕ್ಷೇತ್ರದಲ್ಲಿ ಕನಿಷ್ಠ 5 ವರ್ಷಗಳ ಕಾರ್ಯನಿರ್ವಹಣಾ ಅನುಭವ
ವಲಯ ಮೇಲ್ವಿಚಾರಕರು ಹುದ್ದೆಗೆ :- ಪದವಿಯೊಂದಿಗೆ ಸಂಬಂಧಿಸಿದ ಕ್ಷೇತ್ರದಲ್ಲಿ ಕನಿಷ್ಠ 2 ವರ್ಷಗಳ ಕಾರ್ಯನಿರ್ವಹಣಾ ಅನುಭವ
ಎಂಐಎಸ್/ಡಾಟಾ ಎಂಟ್ರಿ ಅಪರೇಟರ್ ಹುದ್ದೆಗೆ :- ಯಾವುದೇ ಪದವಿಯೊಂದಿಗೆ ಸಂಬಂಧಿಸಿದ ಕ್ಷೇತ್ರದಲ್ಲಿ 1 ವರ್ಷಗಳ ಕಾರ್ಯನಿರ್ವಹಣಾ ಅನುಭವ ಹಾಗೂ ಕಂಪ್ಯೂಟರ್ ಜ್ಞಾನ, ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ 30wpm ಟೈಪಿಂಗ್ ಸ್ಪೀಡ್
Fee:
ಯಾವುದೇ ಪರೀಕ್ಷಾ ಶುಲ್ಕವಿರುವದಿಲ್ಲ
Age Limit:
ಹುದ್ದೆಗಳಿಗನುಗುಣವಾಗಿ ಗರಿಷ್ಠ 35 ವರ್ಷ ಮತ್ತು 45 ವರ್ಷಗಳು
Official Notification

Comments