Loading..!

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ರಾಮನಗರದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ
Tags: Degree
Published by: Surekha Halli | Date:9 ಮೇ 2020
not found
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ರಾಮನಗರದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. ರಾಷ್ಟೀಯ ಆರೋಗ್ಯ ಅಭಿಯಾನ ಅಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಹುದ್ದೆಗಳ ನೇಮಕಾತಿ ನಡೆಯುವುದು. * ಹುದ್ದೆಗಳ ವಿವರ : - ಪ್ರಸೂತಿ ತಜ್ಞರು - ಮಕ್ಕಳ ತಜ್ಞರು - ವೈದ್ಯಾಧಿಕಾರಿಗಳು - ವೈದ್ಯಾಧಿಕಾರಿಗಳು ಮತ್ತು ಆಯುಷ್ ವೈದ್ಯರು - ಜಿಲ್ಲಾ ಆಸ್ಪತ್ರೆ ಗುಣಮಟ್ಟದ ವ್ಯವಸ್ಥಾಪಕರು - ಫಿಜಿಯೋಥೆರಪಿಸ್ಟ - ಆಡಿಯೋ ಮೆಟ್ರಿಕ ಅಸಿಸ್ಟೆಂಟ್ - ಡಯಟ್ ಕೌನ್ಸಲರ್ - ಜೂನಿಯರ್ ಮಿಡ್ ಲೆವೆಲ್ ಹೆಲ್ತ್ ಅಸಿಸ್ಟೆಂಟ್ - ಶುಶ್ರಷಕಿ - ಸೀನಿಯರ್ ಮಿಡ್ ಲೆವೆಲ್ ಹೆಲ್ತ್ ಅಸಿಸ್ಟೆಂಟ್
No. of posts:  29
Application Start Date:  8 ಮೇ 2020
Application End Date:  15 ಮೇ 2020
Employment Type: FULL_TIME
Hiring Organization: KPSC Vaani https://www.kpscvaani.com
To view official notification
Related Tags: Degree

Comments