ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ರಾಮನಗರದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ
Published by: Surekha Halli | Date:9 ಮೇ 2020

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ರಾಮನಗರದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. ರಾಷ್ಟೀಯ ಆರೋಗ್ಯ ಅಭಿಯಾನ ಅಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಹುದ್ದೆಗಳ ನೇಮಕಾತಿ ನಡೆಯುವುದು.
* ಹುದ್ದೆಗಳ ವಿವರ :
- ಪ್ರಸೂತಿ ತಜ್ಞರು
- ಮಕ್ಕಳ ತಜ್ಞರು
- ವೈದ್ಯಾಧಿಕಾರಿಗಳು
- ವೈದ್ಯಾಧಿಕಾರಿಗಳು ಮತ್ತು ಆಯುಷ್ ವೈದ್ಯರು
- ಜಿಲ್ಲಾ ಆಸ್ಪತ್ರೆ ಗುಣಮಟ್ಟದ ವ್ಯವಸ್ಥಾಪಕರು
- ಫಿಜಿಯೋಥೆರಪಿಸ್ಟ
- ಆಡಿಯೋ ಮೆಟ್ರಿಕ ಅಸಿಸ್ಟೆಂಟ್
- ಡಯಟ್ ಕೌನ್ಸಲರ್
- ಜೂನಿಯರ್ ಮಿಡ್ ಲೆವೆಲ್ ಹೆಲ್ತ್ ಅಸಿಸ್ಟೆಂಟ್
- ಶುಶ್ರಷಕಿ
- ಸೀನಿಯರ್ ಮಿಡ್ ಲೆವೆಲ್ ಹೆಲ್ತ್ ಅಸಿಸ್ಟೆಂಟ್
* ಹುದ್ದೆಗಳ ವಿವರ :
- ಪ್ರಸೂತಿ ತಜ್ಞರು
- ಮಕ್ಕಳ ತಜ್ಞರು
- ವೈದ್ಯಾಧಿಕಾರಿಗಳು
- ವೈದ್ಯಾಧಿಕಾರಿಗಳು ಮತ್ತು ಆಯುಷ್ ವೈದ್ಯರು
- ಜಿಲ್ಲಾ ಆಸ್ಪತ್ರೆ ಗುಣಮಟ್ಟದ ವ್ಯವಸ್ಥಾಪಕರು
- ಫಿಜಿಯೋಥೆರಪಿಸ್ಟ
- ಆಡಿಯೋ ಮೆಟ್ರಿಕ ಅಸಿಸ್ಟೆಂಟ್
- ಡಯಟ್ ಕೌನ್ಸಲರ್
- ಜೂನಿಯರ್ ಮಿಡ್ ಲೆವೆಲ್ ಹೆಲ್ತ್ ಅಸಿಸ್ಟೆಂಟ್
- ಶುಶ್ರಷಕಿ
- ಸೀನಿಯರ್ ಮಿಡ್ ಲೆವೆಲ್ ಹೆಲ್ತ್ ಅಸಿಸ್ಟೆಂಟ್
No. of posts: 29
Application Start Date: 8 ಮೇ 2020
Application End Date: 15 ಮೇ 2020
Pay Scale: * ಹುದ್ದೆಗಳಿಗನುಗುಣವಾಗಿ ವೇತನವನ್ನು ನಿಗದಿಪಡಿಸಲಾಗಿದೆ.
- ಪ್ರಸೂತಿ ತಜ್ಞರು : 1,10,000
- ಮಕ್ಕಳ ತಜ್ಞರು : 1,10,000
- ವೈದ್ಯಾಧಿಕಾರಿಗಳು : 47,250
- ವೈದ್ಯಾಧಿಕಾರಿಗಳು ಮತ್ತು ಆಯುಷ್ ವೈದ್ಯರು : 45,000 ಮತ್ತು 25,000
- ಜಿಲ್ಲಾ ಆಸ್ಪತ್ರೆ ಗುಣಮಟ್ಟದ ವ್ಯವಸ್ಥಾಪಕರು : 35,000
- ಫಿಜಿಯೋಥೆರಪಿಸ್ಟ : 25,000
- ಆಡಿಯೋ ಮೆಟ್ರಿಕ ಅಸಿಸ್ಟೆಂಟ್ : 15,000
- ಡಯಟ್ ಕೌನ್ಸಲರ್ : 14,000
- ಕಿ.ಮ.ಆ.ಸ : 10,000
- ಶುಶ್ರಷಕಿ : 11,500
- ಹಿ.ಮ.ಆ.ಸ : 12,000
- ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ.
- ಪ್ರಸೂತಿ ತಜ್ಞರು : 1,10,000
- ಮಕ್ಕಳ ತಜ್ಞರು : 1,10,000
- ವೈದ್ಯಾಧಿಕಾರಿಗಳು : 47,250
- ವೈದ್ಯಾಧಿಕಾರಿಗಳು ಮತ್ತು ಆಯುಷ್ ವೈದ್ಯರು : 45,000 ಮತ್ತು 25,000
- ಜಿಲ್ಲಾ ಆಸ್ಪತ್ರೆ ಗುಣಮಟ್ಟದ ವ್ಯವಸ್ಥಾಪಕರು : 35,000
- ಫಿಜಿಯೋಥೆರಪಿಸ್ಟ : 25,000
- ಆಡಿಯೋ ಮೆಟ್ರಿಕ ಅಸಿಸ್ಟೆಂಟ್ : 15,000
- ಡಯಟ್ ಕೌನ್ಸಲರ್ : 14,000
- ಕಿ.ಮ.ಆ.ಸ : 10,000
- ಶುಶ್ರಷಕಿ : 11,500
- ಹಿ.ಮ.ಆ.ಸ : 12,000
- ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ.





Comments