ಇಸ್ರೋ ಪ್ರೊಪಲ್ಷನ್ ಕಾಂಪ್ಲೆಕ್ಸ್ (IPRC) ನಲ್ಲಿ ಖಾಲಿ ಇರುವ ಸುಮಾರು 220 ಅಪ್ಪ್ರೆಂಟಿಸ್ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
| Date:11 ಡಿಸೆಂಬರ್ 2019

ISRO Propulsion Complex Apprentice Recruitment :
ಇಸ್ರೋ ಪ್ರೊಪಲ್ಷನ್ ಕಾಂಪ್ಲೆಕ್ಸ್ (IPRC) ನಲ್ಲಿ ಖಾಲಿ ಇರುವ ಸುಮಾರು 220 ಅಪ್ಪ್ರೆಂಟಿಸ್ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
ಇಸ್ರೋ ಪ್ರೊಪಲ್ಷನ್ ಕಾಂಪ್ಲೆಕ್ಸ್ (IPRC) ಯು ಪದವೀಧರ ಅಪ್ರೆಂಟಿಸ್, ತಂತ್ರಜ್ಞ ಅಪ್ರೆಂಟಿಸ್ ಮತ್ತು ಟ್ರೇಡ್ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಿದೆ. ಖಾಲಿ ಹುದ್ದೆಗಳ ಬಗ್ಗೆ ವಿವರಗಳು ಮತ್ತು ಎಲ್ಲಾ ಅರ್ಹತಾ ಮಾನದಂಡಗಳ ಪೂರ್ಣ ವಿವರಗಳಿಗಾಗಿ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಓದಬಹುದು
ಪದವೀಧರ ಅಪ್ರೆಂಟಿಸ್ ಸಂದರ್ಶನದಲ್ಲಿ ನಡೆಯುವ ದಿನಾಂಕ : 14-12-2019
ತಂತ್ರಜ್ಞ ಅಪ್ರೆಂಟಿಸ್ ಸಂದರ್ಶನದಲ್ಲಿ ನಡೆಯುವ ದಿನಾಂಕ : 21-12-2019
ಟ್ರೇಡ್ ಅಪ್ರೆಂಟಿಸ್ ಸಂದರ್ಶನದಲ್ಲಿ ನಡೆಯುವ ದಿನಾಂಕ : 04-01-2020

No. of posts: 220
Application Start Date: 11 ಡಿಸೆಂಬರ್ 2019
Work Location: ISRO PROPULSION COMPLEX, Mahendragiri
Qualification: 1 ಪದವೀಧರ ಅಪ್ರೆಂಟಿಸ್ : ಪದವಿ (ಸಂಬಂಧಿತ ವಿಭಾಗಗಳಲ್ಲಿ)
2 ತಂತ್ರಜ್ಞ ಅಪ್ರೆಂಟಿಸ್ : ಡಿಪ್ಲೊಮಾ (ಸಂಬಂಧಿತ ಎಂಜಿನಿಯರಿಂಗ್ / ತಂತ್ರಜ್ಞಾನ ವಿಭಾಗ)
3 ಟ್ರೇಡ್ ಅಪ್ರೆಂಟಿಸ್ : ಎಸ್‌ಎಸ್‌ಎಲ್‌ಸಿ + ಐಟಿಐ (ಸಂಬಂಧಿತ ವಿಭಾಗ)

Age Limit: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಗರಿಷ್ಠ ವಯಸ್ಸು: 35 ವರ್ಷ
ಎಸ್‌ಸಿ / ಎಸ್‌ಟಿ / ಒಬಿಸಿ / PWD ಅಭ್ಯರ್ಥಿಗಳಿಗೆ ನಿಯಮಗಳ ಪ್ರಕಾರ ವಯಸ್ಸಿನ ಮಿತಿ ಸಡಿಲಿಕೆ ಇರುತ್ತದೆ ಈ ಕುರಿತು ಮಾಹಿತಿಗಾಗಿ ಅಧಿಸೂಚನೆಯನ್ನು ಗಮನಿಸಿ
ಈ ಅಧಿಸೂಚನೆಯ ಕುರಿತು ಸಂಪೂರ್ಣ ವಿವರಗಳಿಗಾಗಿ ಅಭ್ಯರ್ಥಿಗಳು ಅಧಿಸೂಚಯನ್ನು ಓದಬೇಕು

Comments