Loading..!

ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL), ರಿಫೈನರೀಸ್ ವಿಭಾಗವು ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ
Tags: Degree SSLC
Published by: Rukmini Krushna Ganiger | Date:22 ಸೆಪ್ಟೆಂಬರ್ 2021
not found
- ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (ಐಒಸಿಎಲ್) ಒಂದು ವೈವಿಧ್ಯಮಯ, ಸಮಗ್ರ ಇಂಧನ ಪ್ರಮುಖವಾಗಿದ್ದು ಅದು ತೈಲ, ಅನಿಲ, ಪೆಟ್ರೋಕೆಮಿಕಲ್ಸ್ ಮತ್ತು ಪರ್ಯಾಯ ಶಕ್ತಿಯಲ್ಲಿದೆ

ಮೂಲಗಳ ಉಪಯೋಗಕಾರಿಯಾಗಿದೆ. 'ಮಹಾರತ್ನ' ಸ್ಥಾನಮಾನದೊಂದಿಗೆ ಸಶಕ್ತಗೊಂಡ ಈ ಸಂಸ್ಥೆಯು ದೇಶದ ಇಂಧನ ಅಗತ್ಯಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತದೆ ಇಂತಹ ಸಂಸ್ಥೆಯಲ್ಲಿ ಉದ್ಯೋಗಾಂಕ್ಷಿ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶ.ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL), ರಿಫೈನರೀಸ್ ವಿಭಾಗವು 513 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ದಿನಾಂಕ : 12/10/2021 ರೊಳಗೆ ಅರ್ಜಿ ಸಲ್ಲಿಸಬಹುದು. 

- ಹುದ್ದೆಗಳ ವಿವರ

* ಜೂನಿಯರ್ ಎಂಜಿನಿಯರಿಂಗ್ ಸಹಾಯಕ- IV

* ಜೂನಿಯರ್ ಇಂಜಿನಿಯರಿಂಗ್ ಅಸಿಸ್ಟ್- IV

* ಜೂನಿಯರ್ ಟೆಕ್ನಿಕಲ್ ಅಸಿಸ್ಟ್- IV

* ಜೂನಿಯರ್ ಕ್ವಾಲಿಟಿ ಕಂಟ್ರೋಲ್ ಅನಾಲಿಸ್ಟ್- IV 
* ಜೂನಿಯರ್ ನರ್ಸಿಂಗ್ ಅಸಿಸ್ಟೆಂಟ್- IV
No. of posts:  513
Application Start Date:  21 ಸೆಪ್ಟೆಂಬರ್ 2021
Application End Date:  12 ಅಕ್ಟೋಬರ್ 2021
Work Location:  India
Selection Procedure: - ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ನಡೆಸುವ ಮೂಲಕ ಆಯ್ಕೆ ಮಾಡಲಾಗುವದು.
Qualification: - ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಅಂಗೀಕೃತ ಸಂಸ್ಥೆ ಅಥವಾ ವಿಶ್ವವಿದ್ಯಾಲಯದಿಂದ ವಿವಿಧ ಹುದ್ದೆಗಳಿಗನುಗುಣವಾಗಿ 10ನೇ ತರಗತಿ, ಡಿಪ್ಲೋಮಾ ಮತ್ತು ವಿಜ್ಞಾನ ವಿಭಾಗದಲ್ಲಿ ಪದವಿ ವಿದ್ಯಾರ್ಹತೆಯನ್ನು ಹೊಂದಿರಬೇಕು.
Fee:
- ಅರ್ಜಿ ಸಲ್ಲಿಸುವ ಸಾಮಾನ್ಯ, EWS ಮತ್ತು OBC (NCL) ಅಭ್ಯರ್ಥಿಗಳಿಗೆ: ರೂ. 150/-

* SC/ ST/ PwBD/ ExSM ಅಭ್ಯರ್ಥಿಗಳಿಗೆ: ಶೂನ್ಯ (ಅರ್ಜಿ ಶುಲ್ಕ ವಿನಾಯಿತಿ)
Age Limit:
- ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿ : 

* ಕನಿಷ್ಠ ವಯಸ್ಸಿನ ಮಿತಿ : 18 ವರ್ಷಗಳು

* ಗರಿಷ್ಠ ವಯೋಮಿತಿ : 26 ವರ್ಷಗಳು

* ನಿಯಮಗಳ ಪ್ರಕಾರ DC/ ST/ OBC (NCL)/ PwD ಅಭ್ಯರ್ಥಿಗಳಿಗೆ ವಯಸ್ಸಿನ ಸಡಿಲಿಕೆ ಅನ್ವಯವಾಗುತ್ತದೆ.
Pay Scale: - ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗಳ ಅನುಸಾರವಾಗಿ ಅಧಿಕೃತ ಅಧಿಸೂಚನೆಯಂತೆ ವೇತನವನ್ನು ನೀಡಲಾಗುವುದು.
* ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ. 
To Download the Official Notification

Comments